Home Authors Posts by Siddesh Puthane

Siddesh Puthane

61 POSTS 0 COMMENTS

ನೋಕಿಯಾ 3000 ಕೋಟಿ ತೆರಿಗೆ ವಂಚನೆ, ಐಟಿ ದಾಳಿ

ಚೆನ್ನೈ, ಜ.9: ಫಿನ್ಲೆಂಡ್ ಮೂಲದ ನೋಕಿಯಾ ಸಂಸ್ಥೆಯ ಭಾರತ ವಿಭಾಗ ಭಾರಿ ತೆರಿಗೆ ವಂಚನೆ ಆರೋಪಕ್ಕೆ ಸಿಲುಕಿದೆ. ಆದಾಯ ತೆರಿಗೆ ಅಧಿಕಾರಿಗಳು ಇಲ್ಲಿನ ಶ್ರೀಪೆರಂಬುದೂರಿನ ನೋಕಿಯಾ ಕಂಪನಿ ಮೇಲೆ ಬುಧವಾರ (ಜ.9) ದಾಳಿ...

ಸಾವು, ತೆರಿಗೆಯನ್ನು ತಪ್ಪಿಸಿಕೊಳ್ಳಲಾಗದು: ಬಿಗ್ ಬಿ

ನವದೆಹಲಿ,ಜ.9: ಕೌನ್ ಬನೇಗಾ ಕರೋಡ್ ಪತಿ ಎಂಬ ಯಶಸ್ವಿ ಕಾರ್ಯಕ್ರಮದ ಮೂಲಕ ಸ್ವತಃ ಕೋಟ್ಯಂತರ ರೂ ಬಾಚಿರುವ ಅಮಿತಾಭ್ ಬಚ್ಚನ್ ಯಾನೆ ಬಿಗ್ ಬಿ ಗೆ ಆದಾಯ ತೆರಿಗೆ ಪಾವತಿಸುವುದು ಅಂದರೆ ಅದು...

ರಾಜಕೀಯ ಪಡಸಾಲೆಯಲ್ಲಿ ‘ಶೋಭಾ’ಯ ವಿದ್ಯಮಾನಗಳು

'ಬಿಜೆಪಿ ತೊರೆದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರುವುದು ಖಚಿತ. ಆದರೆ, ಬೆಂಬಲಿಗರು ಗೆಲ್ಲಿಸುವ ಭರವಸೆ ನೀಡಿದರಷ್ಟೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ' ಎಂಬುದು ಇಂಧನ ಸಚಿವೆ ಶೋಭಾ ಕರಂದ್ಲಾಜೆ...

ಬಿಗ್ ಬಿ ಗೆ ಸುಪ್ರೀಂ ಕೋರ್ಟ್ ನೋಟೀಸ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‌ರವರಿಗೆ ಸುಪ್ರೀಂ ಕೋರ್ಟ್ ಇಂದು ನೋಟೀಸ್ ಜಾರಿ ಮಾಡಿದ್ದು, ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿದೆ. ತಾವು ಸೋನಿ ಟಿವಿಯಲ್ಲಿ ನಡೆಸಿಕೊಡುತ್ತಿರುವ...

ಜನವರಿ ೨೦ ಮತ್ತು ಫೆಬ್ರವರಿ ೨೪ ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ನೀಡಿಕೆ ಕಾರ್ಯಕ್ರಮ

ರಾಜ್ಯದ ಎಲ್ಲಾ ರೈಲು ನಿಲ್ದಾಣಗಳು ಹಾಗೂ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಲಸಿಕೆ ನೀಡಿಕೆ ಕೇಂದ್ರ ಸ್ಥಾಪನೆ ಬೆಂಗಳೂರು,ಜ,೭:ಜನವರಿ ೨೦ ಮತ್ತು ಫೆಬ್ರವರಿ ೨೪ ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ...

‘ಕುರ್ ಕುರೆ’ ಕುರುಕಲಿಗೆ ರಮ್ಯಾ ರಾಯಭಾರಿ

ಪೆಪ್ಸಿಕೋ ಇಂಡಿಯಾದ ಸ್ವಾದಿಷ್ಟಭರಿತ 'ಕುರ್ ಕುರೆ' ಕುರುಕಲು ತಿಂಡಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ದಕ್ಷಿಣದ ಖ್ಯಾತ ತಾರೆ ರಮ್ಯಾ ಕೃಷ್ಣಾ ಆಯ್ಕೆಯಾಗಿದ್ದಾರೆ. ಇಷ್ಟು ದಿನ 'ಕುರ್ ಕುರೆ' ಜಾಹೀರಾತಿನಲ್ಲಿ ಸಿಮ್ರಾನ್ ಕಾಣಿಸಿಕೊಳ್ಳುತ್ತಿದ್ದರು. ಈಗ...

ಸಚಿವ ಸ್ಥಾನ ತೊರೆಯುವ ಇಂಗಿತ ವ್ಯಕ್ತಪಡಿಸಿದ ಶೋಭಾ

ಸಚಿವೆಯಾಗಿ ಇದು ನನ್ನ ಕಡೆಯ ಕಾರ್ಯಕ್ರಮವಾಗಬಹುದು ಎಂದು ಕೆಪಿಟಿಸಿಎಲ್‌ ಲೆಕ್ಕಾಧಿಕಾರಿಗಳ ಸಂಘವು ಹಮ್ಮಿಕೊಂಡಿದ್ದ ಡೈರಿ ಬಿಡುಗಡೆ ಸಮಾರಂಭದಲ್ಲಿ ಹೇಳುವ ಮೂಲಕ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶೀಘ್ರದಲ್ಲೇ ಸಚಿವ ಸ್ಥಾನ ತೊರೆಯುವ ಇಂಗಿತವನ್ನು...

15ರ ಹುಡುಗಿ ಕೈಹಿಡಿದ 90ರ ಅಜ್ಜ..!

ದುಬೈ(ಪಿಟಿಐ): ತೊಂಬತ್ತು ವರ್ಷದ ವ್ಯಕ್ತಿಯೊಬ್ಬ ದುಬಾರಿ ಮೊತ್ತದ ವಧುದಕ್ಷಿಣೆ ನೀಡಿ 15 ವರ್ಷದ ಬಾಲಕಿಯನ್ನು ವಿವಾಹವಾಗಿರುವ ಘಟನೆ ಇಲ್ಲಿ ನಡೆದಿದೆ.  ಮಾನವ ಹಕ್ಕು ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ವಿವಾಹವನ್ನು ತೀವ್ರವಾಗಿ...

ನಾನೇ ಮೋದಿ: ಯಡಿಯೂರಪ್ಪ ಸ್ವಯಂ ಘೋಷಣೆ

ಜ.23, 24ಕ್ಕೆ ಸಭೆ ನಡೆಸಿ ಸರ್ಕಾರ ಅಳಿವು, ಉಳಿವಿನ ಬಗ್ಗೆ ನಿರ್ಧಾರ -ದೇವೇಗೌಡ, ಎಚಿxಕೆಯಿಂದ ಶೆಟ್ಟರ್‌ ಸರ್ಕಾರ ಉಳಿಸಲು ಯತ್ನ ಹಾಸನ/ಚಿಕ್ಕಮಗಳೂರು: ಕರ್ನಾಟಕದ ಮೋದಿ ಯಾರು ಎಂದು ಸ್ಪಷ್ಟಪಡಿಸುವಂತೆ ಬಿಜೆಪಿಗೆ ಒತ್ತಡ ಹಾಕುತ್ತಿದ್ದ ಕೆಜೆಪಿ ಅಧ್ಯಕ್ಷ...

ಪತಿ-ಪತ್ನಿಯ ಕುರಿತು ಭಾಗವತ್ ವಿವಾದಿತ ಹೇಳಿಕೆ

ಪತಿ ಮತ್ತು ಮನೆ ನೋಡಿಕೊಳ್ಳುವ ಒಪ್ಪಂದಕ್ಕೆ ಮಹಿಳೆ ಬದ್ಧಳಾಗಿದ್ದು, ಮನೆ ನೋಡಿಕೊಳ್ಳಲು ವಿಫಲಗೊಳ್ಳುವ ಪತ್ನಿಯನ್ನು ಪತಿ ಕೈಬಿಡಬಹುದು ಎಂದು ಹೇಳುವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೊಸ ವಿವಾದ...
loading...