Home Authors Posts by sudha patil

sudha patil

387 POSTS 0 COMMENTS

ಅನಂತ ಕುಮಾರ ಹೆಗಡೆ ಗೆಲುವು ನಿಶ್ಚಿತ

ಯಲ್ಲಾಪುರ : ಉತ್ತರ ಕನ್ನಡ ಲೋಕ ಸಭಾ ಕ್ಷೆÃತ್ರದಲ್ಲಿ ಚುನಾವಣೆಯಲ್ಲಿ ಮತದಾರ ಬಿಜೆಪಿ ಬೆಂಬಲಿಸಿದ್ದು, ಬಿಜೆಪಿಯ ಅನಂತಕುಮಾರ ಹೆಗಡೆಯವರ ಗೆಲುವು ನಿಶ್ಚಿತ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ...

ಬಸವ ಜಯಂತಿ ವಿಶ್ವವ್ಯಾಪಿಯಾಗಬೇಕು: ಶ್ರಿÃಗಳು

ರಬಕವಿ ಬನಹಟ್ಟಿ: ಹನ್ನೆರಡನೆ ಶತಮಾನದ ಮಹಾಮಾನವತಾವಾದಿ ಬಸವೇಶ್ವರ ಜಯಂತಿ ಕೇವಲ ಕರ್ನಾಟಕ ಮತ್ತು ದೇಶಕ್ಕೆ ಸಿಮೀತವಾಗದೆ ಅದು ವಿಶ್ವವ್ಯಾಪಿಯಾಗಬೇಕು. ಬಸವೇಶ್ವರರ ವಚನಗಳು ಸರ್ವ ಕಾಲಕ್ಕೂ ಮತ್ತು ಪ್ರತಿಯೊಂದು ಪ್ರದೇಶಕ್ಕೂ ಪ್ರಸ್ತುತವಾದವುಗಳಾಗಿವೆ ಎಂದು ಮನಗುಂಡಿಯ...

ಡಾ. ರಾಜ್ ನೆನಪಲ್ಲಿ `ಅನ್ನ ಸಂತರ್ಪಣೆ’

ರಬಕವಿ-ಬನಹಟ್ಟಿ: ನಗರದ ಮುಗತಿ ಗತಿಯಲ್ಲಿ ಡಾ. ರಾಜ್ ಅಭಿಮಾನಿ ಸಂಘದ ನೇತೃತ್ವದಲ್ಲಿ ಡಾ. ರಾಜಕುಮಾರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಡಾ. ರಾಜ್ ಹೆಸರಲ್ಲಿ ನೂರಾರು ಜನರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಹೊಟೇಲ್‌ನಲ್ಲಿ ಕೆಲಸ ಮಾಡುವ...

ಹೊಸ ರೂಟ್ ಗುರುತಿಸಿಲ್ಲ: ಮಾರ್ಗ ಗುರುತಿಸಲು ಡಿಪೋ ಅಧಿಕಾರಿಗಳು ಹಿಂದೇಟು

ಹುನಗುಂದ: ಪಟ್ಟಣದ ಬಸ್ ಡಿಪೋ ಕಾರ್ಯಾರಂಭಗೊಂಡು ಒಂದು ವರ್ಷ ಗತಿಸಿದರೂ ಇನ್ನು ಹುನಗುಂದ ಡಿಪೋದಿಂದ ಹೊಸ ರೂಟ್ ಇಲ್ಲದೇ ಇಲಕಲ್ಲ ಡಿಪೋದ ಹಳೆಯ ರೋಟ್‌ನ್ನೆÃ ಮುಂದುವರಿಸಿಕೊಂಡು ಹೋಗುತ್ತಿರುವುದ್ದನ್ನು ವಿರೋಧಿಸಿ ರೈತ ಸಂಘ ಹಾಗೂ...

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ ಕೊಡುಗೆ ಅಪಾರ

ಗುಳೇದಗುಡ್ಡ: ಡಾ. ರಾಜಕುಮಾರ ಅವರು ರಂಗಭೂಮಿಯಿಂದ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಪೌರಾಣಿ, ಐತಿಹಾಸಿಕ, ಸಾಮಾಜಿಕ ಕಥಾಹಂದರದ ಸುಮಾರು ಎರಡು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದ ದೃವತಾರೆಯಾಗಿ ಮೆರೆದಿದ್ದಾರೆ ಎಂದು...

ಹೊಟ್ಟೆನೋವು ತಾಳದೇ ಆತ್ಮಹತ್ಯೆ

ಇಳಕಲ್: ಮೇಲಿಂದ ಮೇಲೆ ಕಾಡುತ್ತಿದ್ದ ಹೊಟ್ಟೆನೋವನ್ನು ತಾಳದ ಯುವಕನೊಬ್ಬ ಮನೆಯಲ್ಲಿ ಫ್ಯಾನಿಗೆ ನೇಣುಹಾಕಿಕೊಂಡು ಮೃತಪಟ್ಟ ಘಟನೆ ಬುಧವಾರದಂದು ಇಲ್ಲಿಯ ಕುಲಕರ್ಣಿ ಪೇಟೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಾಗ ಶಂಕರ ಶಿವಕುಮಾರ ಮೇರವಾಡೆ ಎಂಬ ೨೭...

ವಿಜ್ರಂಭಣೆಯಿಂದ ಜರುಗಿದ ಉತ್ತರ ಕರ್ನಾಟಕದ `ಗುಲಾಲ್ ಜಾತ್ರೆ’

ರಬಕವಿ-ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದಲ್ಲಿ ಶ್ರಿÃ ಜ್ಯೊÃತಿಬಾ ದೇವರ ಜಾತ್ರಾ ಮಹೋತ್ಸವವು ಅತಿ ವಿಜೃಂಭಣೆಯಿಂದ ನಡೆಯಿತು. ಉತ್ತರ ಕರ್ನಾಟಕದಲ್ಲಿ ವಿಶಿಷ್ಠವಾಗಿ ಆಚರಿಸಲಾಗುವ ಈ ಜಾತ್ರೆ ಗುಲಾಲ್ ಜಾತ್ರೆ ಎಂದೇ ಪ್ರಸಿದ್ದಿಯಾಗಿದ್ದು, ಸುಮಾರು ೧೦-೧೫ ಕ್ವಿಂಟಾಲ್‌ಕ್ಕಿಂತಲೂ...

ಬತ್ತಿದ ಕೃಷ್ಣೆ; ಅವಳಿ ನಗರಕ್ಕೆ ತಟ್ಟಿದ ನೀರಿನ ಬಿಸಿ

ರಬಕವಿ-ಬನಹಟ್ಟಿ: ಕೃಷ್ಣೆಯ ಒಡಲು ಸಂಪೂರ್ಣ ಬತ್ತಿ ಹೋಗಿರುವ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದೆ ಸರ್ಕಾರ ಕುಡಿಯುವ ನೀರಿನ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ನಗರಸಭೆ, ಶಾಸಕರ ನಿಧಿ...

ಮಧು ಪತ್ತಾರ ಸಾವಿಗೆ ಸಾಂತ್ವನ ಕೇಂದ್ರದಲ್ಲಿ ಮೌನಾಚರಣೆ

ಇಳಕಲ್: ಇಲ್ಲಿಯ ಆಶಾದೀಪ ಸಂಸ್ಥೆಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ರಾಯಚೂರಿನ ಮಧು ಪತ್ತಾರ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮೊಂಬತ್ತಿಯನ್ನು ಹಚ್ಚಲಾಯಿತು. ಸಂಸ್ಥೆಯ ಅಧ್ಯಕ್ಷ ಚಂದ್ರು ಅಪ್ಪಾಜಿ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ...

ಹಿಪ್ಪರಗಿ ಜಲಾಶಯ ಖಾಲಿ ಖಾಲಿ..

ಬನಹಟ್ಟಿ; ದಿನದಿಂದ ದಿನಕ್ಕೆ ಬೀಸಿಲು ದಗೆ ಹೆಚ್ಚಾಗುತ್ತಿದ್ದು, ಜೊತೆಗೆ ಉತ್ತರ ಕರ್ನಾಟಕದ ಜೀವ ಜಲವಾಗಿದ್ದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಹಿಪ್ಪರಗಿ ಜಲಾಶಯ ಪೂರ್ತಿಯಾಗಿ ಖಾಲಿಯಾಗಿದ್ದು ಈ ಭಾಗದ ಜಮಖಂಡಿ ರಬಕವಿ, ಬನಹಟ್ಟಿ,...
loading...