Home Authors Posts by vmp

vmp

30782 POSTS 0 COMMENTS

ನಾನು ಕುಡ್ಕೊಂಡೇ ಬಂದೋನು

ಬೆಂಗಳೂರು, ಜ 31 : ಕೊನೆ ದಿನವೂ ಹಾಸ್ಯದ ಗಮ್ಮತ್ತು! ವಿಧಾನಮಂಡಲದ ಜಂಟಿ ಅಧಿವೇಶನದ ಕೊನೆ ದಿನವಾಗಿತ್ತು. ಆದರೆ, ಸದನದಲ್ಲಿ ಸಿಎಂ ಉತ್ತರ ನೀಡಬೇಕಿದ್ದರೂ ಹಾಸ್ಯಕ್ಕೇನೂ ಕಮ್ಮಿಯಿರಲಿಲ್ಲ. ಅಲ್ಲಿ ನಡೆದ ಹಾಸ್ಯ ಪ್ರಸಂಗಗಳ ಝಲಕ್ ಇಲ್ಲಿದೆ ನೋಡಿ. ಮೊದ್ಲು ಪ್ಯಾಕೆಟ್,...

ಸಂಭಾಜಿ ರಕ್ಷಣೆ :ಏನಿದು ಕಾಂಗ್ರೆಸ್ ಹುನ್ನಾರ

ಬೆಳಗಾವಿ ಕ್ಷೇತ್ರದಲ್ಲಿ 1.50 ಲಕ್ಷ ಮರಾಠಿ ಮತಗಳ ಮೇಲೆ ಕಾಂಗ್ರೆಸ್ ಕಣ್ಣು ಅಪರಾಧಿ ಮನೋವೃತ್ತಿಯ ಸಂಬಾಜಿ ಮೇಲೆ ಕ್ರಮಕ್ಕೆ ಹಿಂದೇಟು ಶತಾಯಗತಾಯ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಚಿವರನ್ನೊಳಗೊಂಡು ತಂತ್ರಗಾರಿಕೆ ಮರಾಠಿ ಮತಗಳ ವಿಭಜನೆಗೆ ಸಂಬಾಜಿ ರಕ್ಷಣೆ ನಾಡ ವಿರೋಧಿ ಎಂಇಎಸ್ ಶಾಸಕರು ಭಾಷಾ ಸಾಮರಸ್ಯ ಕೆಡಿಸುವದರ...

ಸೋನಿಯಾ ಇಂದು ಗುಲ್ಬರ್ಗಾಕ್ಕೆ

ಬೆಂಗಳೂರು, ಜ.31- ಸಂವಿಧಾನದಕ್ಕೆ ತಿದ್ದಪಡಿಯಾಗಿ ವಿಶೇಷ ಸ್ಥಾನ ನೀಡಬೇಕು ಎಂಬ ನಲವತ್ತು ವರ್ಷಗಳ ಬೇಡಿಕೆ ಈಡೇರಿದ್ದರಿಂದ ಹೈದರಾಬಾದ್-ಕರ್ನಾಟಕ ಭಾಗದ ಜನ ಇಂದು ಹಬ್ಬ ಆಚರಿಸುತ್ತಿದ್ದಾರೆ, ಹಬ್ಬಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇಂದು ಗುಲ್ಬರ್ಗದ ಎನ್.ವಿ. ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಲಕ್ಷಕ್ಕೂ...

ಕೇಜ್ರಿ ಹಿಟ್ ಲಿಸ್ಟ್ನಲ್ಲಿ ರಾಜ್ಯದ ನಾಲ್ವರು

ಇವರೆಲ್ಲಾ ಇದ್ದಾರೆ ಪಟ್ಟಿಯಲ್ಲಿ ನರೇಂದ್ರಮೋದಿ-ಬಿಜೆಪಿ ಪ್ರಧಾನಿ ಅಭ್ಯರ್ಥಿ ರಾಹುಲ್ಗಾಂಧಿ- ಕಾಂಗ್ರೆಸ್ ಸಂಭವನೀಯ ಪ್ರಧಾನಿ ಅಭ್ಯರ್ಥಿ ಸುಶೀಲ್ಕುಮಾರ್ಶೀಂಧೆ- ಕೇಂದ್ರ ಗೃಹ ಸಚಿವ ಪಿ ಚಿದಂಬರಂ-ಕೇಂದ್ರ ಹಣಕಾಸು ಸಚಿವ ಸುಶೀಲ್ಕುಮಾರ್ ಶೀಂಧೆ-ಕೇಂದ್ರ ಗೃಹ ಸಚಿವ ಪಾರೂಕ್ ಅಬ್ದುಲ್ಲ-ಕೇಂದ್ರ ನವೀಕರಣ ಸಂಪನ್ಮೂಲ ಸಚಿವ ಕಪಿಲ್ಸಿಬಲ್-ಕೇಂದ್ರ ಮಾನವ ಸಂಪನ್ಮೂಲ ಸಚಿವ ವೀರಪ್ಪಮೊಯ್ಲಿ-ಕೇಂದ್ರ ವೀರಪ್ಪಮೊಯ್ಲಿ ಪ್ರಪುಲ್...

ಜೂಜುಕೋರರ ಬಂಧನ ಕರ್ತವ್ಯ ಲೋಪ ಎಸಗಿದ ಸಿಪಿಐ ಅಮಾನತು

ಅಥಣಿ : 31 ಪಟ್ಟಣದ ಹೊರವಲಯದ ಚಮಕೇರಿ ರಸ್ತೆಯ ತೋಟದಲ್ಲಿ ಜೂಜಾಟ ನಡೆಸುತ್ತಿರುವ ಸ್ಥಳಕ್ಕೆ ಬೆಳಗಾವಿ ಗುಪ್ತಚರ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿರುವ 32 ಜನರನ್ನು ಬಂಧಿಸಿದ ಘಟನೆ ಶುಕ್ರವಾರ ಸಾಂಯಕಾಲ ಜರುಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ...

ಬೋಧಕೇತರ ಹುದ್ದೆಗಳ ನೇಮಕಾತಿಗೆ ಆಗ್ರಹ

ಬೆಳಗಾವಿ:31 ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಖಾಲಿ ಇರುವ ಬೋಧಕೇತರ ಹುದ್ದೆಗಳ ನೇಮಕಾತಿಯ ಪುನಃ ಪ್ರಾರಂಭಿಸುವಂತೆ ಒತ್ತಾಯಿಸಿ ಶುಕ್ರವಾರ ರಾಣಿ ಚನ್ನಮ್ಮ ವಿವಿಯ ಬೋಧಕೇತರ ಹುದ್ದೆಗಳ ಅಭ್ಯರ್ಥಿಗಳ ಒಕ್ಕೂಟದಿಂದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬೋಧಕೇತರ ಹುದ್ದೆಗಳ...

ಸಂಪಾ ಬಂಧಿಸುವಂತೆ ಪ್ರತಿಭಟನೆ

ಸರಕಾರದ ವಿಳಂಬ ನೀತಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಲ್ಲು ಬೆಳಗಾವಿ: 30, ನಾಡ ವಿರೋಧಿ ಎಮ್ಇಎಸ್ ಶಾಸಕ ಸಂಭಾಜಿ ಪಾಟೀಲ ಅವರು ಕಾನೂನು ಬಾಹಿರ ಮಟ್ಕಾ ಮತ್ತು ಜೂಜು ದಂಧೆಗಳನ್ನು ತಮ್ಮ ಫಾರ್ಮಹೌಸ್ನಲ್ಲಿ ನಡೆಸುತ್ತಿದ್ದು ಅವರ ಮೇಲೆ ಕ್ರಮಕೈಗೊಳ್ಳಲು...

ಹ್ಯಾಂಡ್ಲೂಮ್ ರಿಜರ್ರೆವೆಷನ್ ಕಾಯ್ದೆ ನೇಕಾರರಿಂದ ಖಂಡನೆ

ಬೆಳಗಾವಿ:31 ರಂಗಕರ್ಮಿ ಪ್ರಸನ್ನ ಅವರು 1985ರ ಹ್ಯಾಂಡ ಲೂಮ್ ರಿಜರ್ರೆವೆಷನ್ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಹೊರಟಿರುವ ರಾಜ್ಯ ಸರಕಾರದ ಕ್ರಮವನ್ನು ಉ.ಕದ ನೇಕಾರರಿಂದ ಖಂಡಿಸಲಾಗುವದು ಎಂದು ಅಧ್ಯಕ್ಷ ರವಿ ಬಾಡಗಿ ಇಂದಿಲ್ಲಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸಾಹಿತ್ಯ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಭಾರತ ಸರಕಾರವು...

38 ಅನಧಿಕೃತ ಬಡಾವಣೆಯಲ್ಲಿ ಬುಡಾದಿಂದ ಬಿತ್ತಿಫಲಕ

ಕಠಿಣ ಕ್ರಮದ ಎಚ್ಚರಿಕೆ ಮೋಸ ಹೋಗದಂತೆ ಜನರಲ್ಲಿ ಜಾಗೃತಿ ಬೆಳಗಾವಿ ನಗರಾಭಿವೃದ್ದಿ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಮಿಸಿರುವ 38 ಅನಧಿಕೃತ ನಿವೇಶನಗಳಲ್ಲಿ ಸದರಿ ಜಾಗೆಯನ್ನು ಅನಧಿಕೃತ ಬಡಾವಣೆ ವಿನ್ಯಾಸ ತಯಾರಿಸಿದ್ದು ಸಾರ್ವಜನಿಕರು ಈ ನಿವೇಶನಗಳನ್ನು ಖರೀಧಿಸಬಾರದೆಂಬ ಬಿತ್ತಿ ಫಲಕಗಳ ಮೂಲಕ...

ಅಕ್ರಮ ಮರಳು ಸಾಗಾಟ ತಡೆಗೆ ಸಿಸಿ ಕ್ಯಾಮೆರಾ

ಕಾಗವಾಡ(ತಾ;ಅಥಣಿ): 31 ಕರ್ನಾಟಕದಿಂದ ಮಹಾರಾಷ್ಟ್ತ್ರ ರಾಜ್ಯದಲ್ಲಿ ಅನಧಿಕೃತವಾಗಿ ಮರಳು ಸಾಗಾಟವಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲೆಯ ಜಿಲ್ಲಾಧಿಕಾರಿಗಳು ಜಿಲ್ಲಾ ಪೋಲಿಸ್ ಪ್ರಮುಖರು ಅವರ ಸಿಬ್ಬಂದಿಯೊಂದಿಗೆ ಕಾಗವಾಡದಲ್ಲಿ ಶುಕ್ರವಾರ ಸಂಜೆ ಭೇಟಿ ನೀಡಿ ಇಲ್ಲಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಿಸಿ ಕ್ಯಾಮೆರಾ...
loading...