Home Authors Posts by vmp

vmp

30782 POSTS 0 COMMENTS

ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆ : ಪಾಲಕರ ಸಭೆ

ಬೆಳಗಾವಿ,ಜ.31: ನಗರದ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯ 10 ನೇ ವರ್ಗದ ವಿದ್ಯಾರ್ಥಿನಿಯರ ಪಾಲಕರ ಸಭೆಯು ಇತ್ತಿಚೆಗೆ ಶಾಲೆಯ ಸಭಾಗೃಹದಲ್ಲಿ ಜರುಗಿತು. ಸಬೆಯನ್ನು ಉದ್ಘಾಟಿಸಿ ಮಾತನಾಡಿದ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬನೆಯಯಾಗಿ...

ಉದ್ಯೌಗದಿಂದ ಸ್ವಾವಲಂಭಿ ಜೀವನ : ಮುನಿಯಪ್ಪ

ಬೆಳಗಾವಿಯ ಸರಕಾರಿ ಐಟಿಐ ಕಾಲೇಜು ಪುನರಚ್ಚೇತನಕ್ಕೆ 2 ಕೋಟಿ ಅನುದಾನ ರಾಜ್ಯದಲ್ಲಿ 100 ಸರಕಾರಿ ಐಟಿಐ ಕಾಲೇಜು ಹೊಸ ಶೈಕ್ಷಣಿಕ ವರ್ಷದಿಂದ ಕಾರ್ಯನಿರ್ವಹಣೆ ಚಿಕ್ಕೌಡಿ 31: ಭಾರತ ದೇಶದಲ್ಲಿ ಶೇಕಡಾ 40 ರಿಂದ 45 ರಂಷಂಂಓ ಯುವಕ ಯುವತಿಯದಿದ್ದಾರೆ ಅವರಿಗೆ ಇಲಾಖೆಯಿಂದ...

ನಾಳೆ ಚನ್ನಮ್ಮನ ಪುಣ್ಯಸ್ಮರಣೋತ್ಸವ

ಬೈಲಹೊಂಗಲ:31 ಕಿತ್ತೂರ ಅಭಿವೃದ್ದಿ ಪ್ರಾಧಿಕಾರ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಪುಣ್ಯಸ್ಮರಣೋತ್ಸವ ಸಮಿತಿಯಿಂದ ಫೆ.2ರಂದು ವೀರರಾಣಿ ಕಿತ್ತೂರ ಚನ್ನಮ್ಮನ ಪುಣ್ಯಸ್ಮರಣೋತ್ಸವ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ 9ಕ್ಕೆ ಪುರಸಭೆಯಿಂದ ಚನ್ನಮ್ಮನ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು ಕೂಡಲ...

ರಫ್ತು ನಿರ್ವಹಣೆ ಕುರಿತ ಕಾರ್ಯಕ್ರಮ

ಬೆಳಗಾವಿ:31 ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ 3 ದಿನಗಳ ರಫ್ತು ನಿರ್ವಹಣೆ ಕುರಿತ ಕಾರ್ಯಕ್ರಮ ಫೆ.3, 4 ಮತ್ತು 5 ರಂದು ನಡೆಯಲಿದೆ. ಫೆ.3 ರಂದು ಬೆಳಗ್ಗೆ 9 ಗಂಟೆಗೆ ಕಾಲೇಜಿನಲ್ಲಿ ಉದ್ಘಾಟನೆ ನಡೆಯಲಿದೆ....

ಕರಾಟೆ ಸ್ಪರ್ಧೆ: ವಿಜೇತರಿಗೆ ಪ್ರಶಸ್ತಿ ಪ್ರಧಾನ

ಬೆಳಗಾವಿ,ಜ.31: ಆಲ್ ಇಂಡಿಯಾ ಕರಾಟೆ ಅಕ್ಯಾಡೆಮಿ ವತಿಯಿಂದ ಗಣರಾಜ್ಯೌತ್ಸವ ದಿನದಿಂದು ದಕ್ಷಿಣ ಭಾರತ ಮುಕ್ತ ಕರಾಟೆ ಸ್ಪರ್ಧೆಯನ್ನು ನಗರದ ಶಿವಗಂಗಾ ರೋಲರ್ ಸಕೇಟಿಂಗ್ ಕ್ಲಬ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರಾಟೆ ಸ್ಪರ್ದೆಗೆ ಶಿವಗಂಗಾ ರೋಲರ್ ಸಕೇಟಿಂಗ್ ಕ್ಲಬ್ ಅಧ್ಯಕ್ಷ ಜ್ಯೌತಿ ಚಿಂಡಕ...

ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ

ಬೆಳಗಾವಿ,ಜ.31: ಉತ್ತರ ಕನ್ನಡ ಜಿಲ್ಲೆಯ ವ್ಹಿ.ಆರ್. ದೇಶಪಾಂಡೆ ಮೆಮೋರೊಯಲ್ ಟ್ರಸ್ಟ್ ವತಿಯಿಂದ ಗಣರಾಜ್ಯೌತ್ಸವ ದಿನದಂದು ಆಯೋಜಿಸಿದ್ದ ರಾಷ್ಟ್ತ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಶ್ರೀ.ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದು ಸಂಸ್ಥೆಗೆ ಕೀರ್ತಿ...

ಫೆ 4 ರಿಂದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ

ಬೆಳಗಾವಿ:31 ತಾಲೂಕಿನ ಮಾಸ್ತಮರ್ಡಿ ಗ್ರಾಮದ ಶ್ರೀ ಬಸವೇಶ್ವರ ಕ್ರಿಕೆಟ್ ಮಂಡಳಿಯ ಆಶ್ರಯದಲ್ಲಿ ಇದೇ ಫೆ 4ರಂದು 10 ಓವರಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಪಂದ್ಯಾವಳಿಯನ್ನು ಮೀರ ಅನಿಲ ಪೋತದಾರ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು...

ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ಕರಡು ಪಟ್ಟಿ ಪ್ರಕಟ

ಬೆಳಗಾವಿ:31 ಬೈಲಹೊಂಗಲ ಪುರಸಭೆ ವ್ಯಾಪ್ತಿಯಲ್ಲಿ ಬರುವ 86 ಬ್ಲಾಕ್ಗಳು ಮತ್ತು 27 ವಾರ್ಡುಗಳ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿಯ ಕರಡು ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗೆ ಪುರಸಭೆ ಕಾರ್ಯಾಲಯವು ನೋಟೀಸ್ ಬೋರ್ಡಗೆ ಪ್ರಕಟಿಸಲಾಗಿದೆ.ಸಾಮಾಜಿಕ ಆರ್ಥಿಕ ಮತ್ತು...

ಲೋಕಸಭಾ ಚುನಾವಣೆಯಲ್ಲಿ ತೃತಿಯ ರಂಗ ಅಧಿಕಾರಕ್ಕೆ

ಬೆಂಗಳೂರು, 1- ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತಿಯ ರಂಗ ಅಧಿಕಾರಕ್ಕೆ ಬರಲಿದ್ದು ರಾಷ್ಟ್ತ್ರೀಯ ಪಕ್ಷಗಳನ್ನು ಮತದಾರ ಸಂಪೂರ್ಣವಾಗಿ ತಿರಸ್ಕರಿಸಲಿದ್ದಾನೆ. ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಲಿದೆ ಎಂದು ಯುವ ಘಟಕದ ಅಧ್ಯಕ್ಷ ಹಾಗೂ ಶಾಸಕ ಮಧು...

ಸಂವಿಧಾನಕ್ಕಿಂತ ಮಠಗಳು ದೊಡ್ಡದಲ್ಲ

ಬೆಂಗಳೂರು, 1- ಯಾವುದೇ ಮಠಗಳು ಸಂವಿಧಾನ ಮತ್ತು ಕಾನೂನಿಗಿಂತ ದೊಡ್ಡದಲ್ಲ. ಹಾಗಾಗಿ ರಾಜ್ಯಸರ್ಕಾರ ಮಠಗಳ ಮೇಲೆ ನಿಯಂತ್ರಣ ಮಾಡಬೇಕಿದೆ ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲಸ್ವಾಮೀಜಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರ ಮಠಗಳ ಮೇಲೆ ನಿಯಂತ್ರಣ...
loading...