Home Authors Posts by vmp

vmp

30782 POSTS 0 COMMENTS

ಮನುವಾದಿಗಳಿಂದ ಅಪಪ್ರಚಾರ: ಆರೋಪ

ಬೆಂಗಳೂರು, ಜ.31- ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿಗಳ ಪ್ರತಿಭಾನ್ವಿತ ಅಭ್ಯರ್ಥಿಗಳು ಸಾಮಾನ್ಯ ವರ್ಗದಡಿ ಆಯ್ಕೆಯಾಗಿದ್ದನ್ನು ಸಹಿಸದ ಮನುವಾದಿಗಳು 2011ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅಪಪ್ರಚಾರ ಮಾಡಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಪಡಿಸುವ ಹುನ್ನಾರ ನಡೆಸಿದ್ದಾರೆ ಎಂದು...

ದೆಹಲಿ ವಿದ್ಯುತ್ ದರ 8ಪ್ರತಿಶತ ಏರಿಕೆ

ನವದೆಹಲಿ,ಜ.31: ತಿಂಗಳ ಹಿಂದೆ 50 ಪ್ರತಿಶತ ಇಳಿಕೆಯನ್ನು ಕಂಡಿದ್ದ ವಿದ್ಯುತ್ ದರ ವಿದ್ಯುತ್ ಸರಬರಾಜು ಕಂಪನಿಗಳ ಬ್ಲ್ಯಾಕ್ಮೆಲ್ ತಂತ್ರದಿಂದಾಗಿ ದರ ಏರಿಕೆ ಮಾಡಲ್ಪಟ್ಟಿದೆ. ದೆಹಲಿಯಲ್ಲಿ ವಿದ್ಯುತ್ ದರ ಈಗ ಇರುವುದಕ್ಕೆ 8 ಪ್ರತಿಶತ ಹೆಚ್ಚಳ ಕಂಡಿದೆ. ಇಂದು ಮುಂಜಾನೆ ವಿದ್ಯುತ್ ಸರಬರಾಜು ಕಂಪನಿಯ ಮುಖ್ಯಅಧಿಕಾರಿ ನಾಳೆಯಿಂದ...

ಡಿಸೇಲ್ ಮತ್ತೆ ತುಟ್ಟಿ

ನವದೆಹಲಿ,ಜ.31: ಇಂದು ಮಧ್ಯರಾತ್ರಿಯಿಂದ ಡಿಸೇಲ್ ಬೆಲೆ 50 ಪೈಸೆ ಹಚ್ಚಳಗೊಂಡಿದೆ. ಕಳೆದ ಜನೇವರಿ 3 ರಂದು ಪೆಟ್ರೌಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿತ್ತು ಕೇಂದ್ರ ಸರಕಾರ ಇಂದು ಬೆಲೆ ಏರಿಕೆ ನಿರ್ಧಾರ ಕೈಗೊಂಡಿದೆ

ಎಲ್ಪಿಜಿ ಸಿಲಿಂಡರ್

ಸಬ್ಸಿಡಿ ಮನೆ ಬಳಕೆಗೆ ಅಲ್ಲದ ಅಡುಗೆ ಅನಿಲ ಸಿಲಿಂಡರ ಬೆಲೆಯನ್ನು 12 ಸಿಲಿಂಡರ ಬಳಕೆಯ ನಂತರ ಕೇಂದ್ರ ಸರಕಾರವು 107 ರೂ. ಗಳಷ್ಟು ಹೆಚ್ಚುಮಾಡಿದೆ. ಈ ದರವು ಸಬ್ಸಿಡಿ ದರದಲ್ಲಿ ನೀಡುವ ಸಿಲಿಂಡರ ಸಂಖ್ಯೆಯನ್ನು 9 ರಿಂದ 12ಕ್ಕೆ ಏರಿಸಿದ ವ  ು ರ  ು...

ಚಿತ್ರ ಪ್ರಶಸ್ತಿ 9ರಂದು ಧಾರವಾಡದಲ್ಲಿ ಪ್ರದಾನ

ಬೆಂಗಳೂರು, ಜ.31- ಈಗಾಗಲೇ ಪ್ರಕಟಿಸಲಾಗಿರುವ 2011ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಧಾರವಾಡ ನಗರದ ಕೆ.ಸಿ.ಡಿ. ಕ್ರೀಡಾಂಗಣದಲ್ಲಿ ಫೆ.9ರಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ, ವಾರ್ತಾ ಸಚಿವ ರಇಂಂಷಂಳಿ್ ಬೆಗ್, ವಸತಿ ಸಚಿವ ಅಂಬರೀಶ್ ಮತ್ತಿತರರು...

ಪದ್ಮಭೂಷಣ ಸ್ವೀಕಾರಕ್ಕೆ ವರ್ಮಾ ಕುಟುಂಬ ನಕಾರ

ನವದೆಹಲಿ, ಜ.31- ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರಕ್ಕೆ ಈಗ ಮುಜುಗರ ಎದುರಾಗಿದೆ. ಪದ್ಮಭೂಷಣಕ್ಕೆ ಭಾಜನರಾಗಿದ್ದ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎಸ್. ವರ್ಮ ಅವರ ಕುಟುಂಬ ಪ್ರಶಸ್ತಿ ಪಡೆಯಲು ನಿರಾಕರಿಸಿದೆ. ಪದ್ಮಭೂಷಣ ಪ್ರಶಸ್ತಿ ನೀಡುವ ಮುನ್ನ ಸೌಜನ್ಯಕ್ಕಾದರೂ ನಮ್ಮ ಕುಟುಂಬದ ಸದಸ್ಯರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ...

ಆಸಾರಾಂ ಬಾರೀ ಸಂಪತ್ತಿನ ಒಡೆಯ

ಹೊಸದಿಲ್ಲಿ, 31: ಸ್ವಂುುಂ ಘೋಷಿತ ದೇವಮಾನವ ಅಸಾರಾಂ ಬಾಪು 10 ಸಾವಿರ ಕೋಟಿ ರೂ.ನ ಸಂಪತ್ತನ್ನು ಶೇಖರಿಸಿದ್ದು, ದೇಶಾದ್ಯಂತ ಅಪಾರ ಪ್ರಮಾಣದ ಜಮೀನು ಹೊಂದಿದ್ದಾರೆ. ಅದರ ವೌಲ್ಯವನ್ನು ಇನ್ನಷ್ಟೆ ಲೆಕ್ಕ ಹಾಕ ಬೇಕಿದೆಂುೆುಂದು...

ಸೌದಿ-ಬಾರತ ರಕ್ಷಣಾ ಸಹಕಾರ ಒಪ್ಪಂದ ಶೀಘ್ರದಲ್ಲಿ

ರಿಂುುಾದ್, 31: ಸೌದಿ ಅರೇಬಿಂುುದ ಂುುುವರಾಜ ಹಾಗೂ ರಕ್ಷಣಾ ಸಚಿವ ಸಲ್ಮಾನ್ ಬಿನ್ ಅಬ್ದುಲ್ಲಝಿು್ ಮುಂದಿನ ತಿಂಗಳು ಹೊಸದಿಲ್ಲಿಗೆ ಬೇಟಿ ನೀಡುವ ಸಂದರ್ಭದಲ್ಲಿ ದ್ವಿಪಕ್ಷೀಂುು ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ಬೇಕಾದ...

ಮುಶರ್ರಪ್ ಮನವಿ ತಿರಸ್ಕ್ಕತ

ಇಸ್ಲಾಮಾಬಾದ್, 31: ಪಾಕಿಸ್ತಾನದಲ್ಲಿ ತನ್ನ ಅಧಿಕಾರಾವದಿಂುುಲ್ಲಿ 2007ರಲ್ಲಿ ತುರ್ತು ಪರಿಸ್ಥಿತಿ ಹೇರಿರುವ ಕ್ರಮವನ್ನು ಅಸಾಂವಿಧಾನಿಕ ಎಂದು ಇತ್ತೀಚೆಗೆ ನೀಡಿರುವ ತನ್ನ ತೀರ್ಪಿನ ಬಗ್ಗೆ ಮರುಪರೀಶೀಲನೆ ನಡೆಸುವಂತೆ ಕೋರಿ ಪಾಕ್ನ ಮಾಜಿ ಸೇನಾಡಳಿತಗಾರ ಪಮೇಝ್...

ಭಾರತೀಯ ವಿಜ್ಞಾನಿಗಳಿಗೆ ಗೌರವ

ಸಿಡ್ನಿ, 31: ಆಸ್ಟ್ರೇಲಿಂುುನ್ ಸಮಾಜಕ್ಕೆ ನೀಡಿರುವ ಕೊಡುಗೆಗಳಿಗಾಗಿ ಓರ್ವ ಕೇರಳಿಗ ಸೇರಿದಂತೆ ಮೂವರು ಭಾರತೀಂುು ವಿಜ್ಞಾನಿಗಳಿಗೆ ಆಸ್ಟ್ರೇಲಿಂುು ಸರಕಾರದ ಪ್ರತಿಷ್ಠಿತ ಗೌರವ ಸಂದಿದೆ. ಪ್ರಸಕ್ತ ಸಾಲಿನ ಆಸ್ಟ್ರೇಲಿಂುು ದಿನಾಚರಣೆೆ(ಜನವರಿ 26)ಂುು ಸಂದರ್ಭದಲ್ಲಿ ಪ್ರಶಸ್ತಿ...
loading...