Home Authors Posts by Neeraj Agasimani

Neeraj Agasimani

45 POSTS 0 COMMENTS
video

ಬೆಳಗಾವಿ ಮಿನಿ ಬಸ್ ನಿಲ್ಡಾಣಗಳ ಸ್ಥಿತಿ ಅಧೋಗತಿ : (ಸ್ಟೋರಿ ೩)

https://youtu.be/eM4loRSr148   ಬೆಳಗಾವಿ ನಗರದ ಬಹುತೇಕ ಮಿನಿ ಬಸ್ ನಿಲ್ಡಾಣಗಳು ದುಸ್ಥಿತಿಗೆ ಒಳಗಾಗಿದ್ದು ಇದರಿಂದಾಗಿ ನಾಗರಿಕರಿಗೆ ತೊಂದರೆ ಆಗುತ್ತಿದೆ. ಬಸ್ ನಿಲ್ದಾಣದಲ್ಲಿ ವಿದ್ಯುತ ದೀಪದ ವ್ಯವಸ್ಥೆಯು ಇಲ್ಲದ ಕಾರಣ ಮಹಿಳೆಯರಿಗೆ ರಾತ್ರಿ ವೇಳೆ ಪ್ರವಾಸ ಮಾಡಲು...
video

ಸನ್ಮಾನ ಹೋಟೆಲ್ ಬಳಿ ಇಬ್ಬರಿಗೆ ಹಾಯ್ದ ಹುಂಡೈ ಕಾರ : 6 ವರ್ಷದ ಬಾಲಕನ ಸಾವು

https://youtu.be/hWCzkTQaLnk   ಸನ್ಮಾನ ಹೋಟೆಲ್ ಬಳಿ ಡಿಓ ವಾಹನಕ್ಕೆ ಬೋಗಾರ್ವೆಸನಿಂದ ಚನ್ನಮ್ಮ ಕಡೆಗೆ ಹೋಗುತ್ತಿದ್ದ ka ೨೩ A ೯೬೮೯ ಕ್ರಮಾಂಕದ ಹುಂಡೈ ಕಾರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಇದ್ದ 6 ವರ್ಷದ...
video

ದಯಾಮರಣ ಕೋರಿ ರೈತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

https://youtu.be/IdlBimPhEpY   ಸೌಭ್ಯಾಗ್ಯ ಲಕ್ಷಿ ಸಕ್ಕರೆ ಕಾರ್ಖಾನೆಗೆ ೨೦೧೩-೧೪ ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ್ದು ಇದುವರೆಗೂ ಕಬ್ಬಿನ ಬಿಲ್ ನೀಡದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಹೊರಬಾರದೆ ಇಂದು ಜಿಲ್ಲಾಧಿಕಾರಿಗಳಿಗೆ ಖಾನಾಪೂರ ತಾಲೂಕಿನ ದೇವಲತ್ತಿ...
video

ಬೀಜಗರ್ಣಿ ಗ್ರಾಮದ ಗೋಮಾಳ ಜಮೀನು ಅತಿಕ್ರಮಣ : ಬ್ರಹತ ಪ್ರತಿಭಟನೆ

https://youtu.be/dENhKVEPAq0   ಬೀಜಗರ್ಣಿ ಗ್ರಾಮದ ಗೋಮಾಳ ಜಮೀನನ್ನು ಕೆಲವರು ಅತಿಕ್ರಮಣ ಮಾಡಿದ್ದು ಅವರ ಮೇಲೆ ಕ್ರಮ ಕೈಗೊಂಡು ಮರಳಿ ಆ ಜಾಮೀನು ಗ್ರಾಮಸ್ಥರಿಗೆ ನೀಡಬೇಕೆಂದು ಆಗ್ರಹಿಸಿ ಬ್ರಹತ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು
video

ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅವ್ಯವಹಾರ:ನ್ಯಾ.ಹಂಪನ್ನನವರ ಆರೋಪ

https://youtu.be/cp3NX7jkH6M   ನಗರದ ಡಿಸಿಸಿ ಬ್ಯಾಂಕಿನ ದ್ವೀತಿಯ ದರ್ಜೆ ಸಹಾಯಕ ಹಾಗೂ ಸಿಪಾಯಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಅವ್ಯವಹಾರ ನಡೆದಿದೆ ಎಂದು ನ್ಯಾಯವಾದಿ ಪ್ರಮೀಳಾ ಹಂಪನ್ನವರ ಗಂಭೀರವಾದ ಆರೋಪ ಮಾಡಿದ್ದಾರೆ
video

ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಕರವೇ ಒತ್ತಾಯ

https://youtu.be/73I75ahygqQ   ರಾಜ್ಯದಲ್ಲಿ ಖಾಲಿಯಿರುವ ಕೇಂದ್ರ ಸರಕಾರದ ಅಧಿನದಲ್ಲಿರುವ ಐಬಿಪಿಎಸ್ ಮತ್ತು ಆರ್ ಆರ್ ಬಿಯಂತಹ ಉದ್ಯೋಗದಲ್ಲಿ ಮೋದಲು ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
video

ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ೨೦ರ ಸಂಭ್ರಮ

https://youtu.be/haBKO71hjMY   ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂದು ೨೦ನೇ ಸಂಸ್ಥಾಪನಾ ದಿನವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ವಜುಬಾಯಿ ವಾಲಾ ಮತ್ತು ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಆಗಮಿಸಿದ್ದರು . ಈ ವೇಳೆ ಮಾತನಾಡಿದ...
video

ಖಾನಾಪುರ ತಾಲೂಕಿನ ಗೊಲ್ಯಾಳಿ ಗ್ರಾಮಕ್ಕೆ ಸರಿಯಾಗಿ ಬಸ್ ಕಲ್ಪಿಸಿ : ಶ್ರೀರಾಮಸೇನೆ

https://youtu.be/atk7H6G4evk   ಖಾನಾಪುರ ತಾಲೂಕಿನ ಗೊಲ್ಯಾಳಿ ಗ್ರಾಮಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಖಾನಾಪುರ ಶ್ರೀರಾಮ ಸೇನೆಯ ಘಟಕದಿಂದ ಕೆ.ಎಸ.ಆರ.ಟಿ.ಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ವೇಳೆ ರಾಮಸೇನೆಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು
video

ಶಿಥಿಲಗೊಂಡ ಸರಕಾರಿ ಶಾಲೆ : ಕಂಡು ಕಾಣದಂತಿರುವ ಅಧಿಕಾರಿಗಳು

https://youtu.be/KwA84jbYYRw ನಗರದ ಫುಲಬಾಗ ಗಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿತಥಿಲಗೊಂಡಿದ್ದು ಮಳೆಯಿಂದಾಗಿ ಸೋರುತ್ತಿದೆ.ಇನ್ನು ಕಟ್ಟಡದ ಮೇಲ್ಛಾವಣಿ ಕಿತ್ತು ಬೀಳುತ್ತಿದ್ದು ಮಕ್ಕಳು ಭಯದಲ್ಲಿ ದಿನ ದೂಡುವಂತಾಗಿದೆ.

ಬೆಳಗಾವಿಯ ವಿಜಯ ಆರ್ಥೋ ಮತ್ತು ಟ್ರೋಮಾ ಸೆಂಟರನಲ್ಲಿ ಇನ್ನು ಮುಂದೆ ಸಿಗಲಿದೆ ಅಲರ್ಜಿ ಪ್ರತಿರೋಧಕ ಚುಚ್ಚುಮದ್ದು

ಮಾಜಿ ಪ್ರೊಫೆಸರ ಮತ್ತು ಮುಖ್ಯಸ್ಥರು,           ಮುಲ್ಲರ ಮೆಡಿಕಲ್ ಕಾಲೇಜ್ ಮತ್ತು ಯೆನೆಪೋಯಾ ಮೆಡಿಕಲ ಕಾಲೇಜು,ಮಂಗಳೂರಿನ ಡಾ.ಸುಖೇಶ ರಾವ ಇವರು ಪ್ರತಿ ತಿಂಗಳ 3ನೇ ಶನಿವಾರ ಬೆಳಗಾವಿಯ ವಿಜಯ ಆರ್ಥೋ...
loading...