Home ಬೆಳಗಾವಿ

ಬೆಳಗಾವಿ

Belgaum city and district news

ಕಾಮನ್ ವೆಲ್ತ್ ಗೇಮನಲ್ಲಿ ಚಿನ್ನ ತರುವುದೇ ನನ್ನ ಗುರಿ; ಮಲಪ್ರಭಾ ಜಾಧವ

video
https://youtu.be/JSWt9iLnnIY ಕೇಂದ್ರ ಅಂಚೆ ಚೀಟಿಯಲ್ಲಿ ನನ್ನ ಹೆಸರು ಬಂದಿರುವುದು ತುಂಬಾ ಸಂತೋಷವಾಗಿದೆ, ಮುಂದಿನ ದಿನಗಳಲ್ಲಿ ನಡೆಯುವ ಕಾಮನ್ ವೆಲ್ತ್ ಗೇಮನಲ್ಲಿ ಚಿನ್ನ ತರುವುದೇ ನನ್ನ ಗುರಿಯಾಗಿದೆ ಎಂದು ಕಂಚಿನ ಕುವರಿ ಮಲಪ್ರಭಾ ಜಾಧವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಅಭಿಪ್ರಾಯ ವ್ಯಕಪಡಿಸಿದರು.

ಬೆಳಗಾವಿಯ ಸುವರ್ಣ್ ಸೌಧದಲ್ಲಿ ಸಿಎಂ ಅಹೋರಾತ್ರಿ ಜನತಾ ದರ್ಶನ.

video
https://youtu.be/C_XlYVyt4PU ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶನಿವಾರ ಸಂಜೆ 5 ರಿಂದ ಜನತಾ ದರ್ಶನ್ ಆರಂಬಿಸಿದರು. ರಾತ್ರಿ 8 ಗಂಟೆ ಸಮಯವಾದರು ಮುಂದುವರೆಯಿತು ಜಿಲ್ಲೆಯ ಸಾವಿರಾರು ಜನರು ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಭಾಗಿಯಾಗಿದ್ದರು.

Karnataka CM H.D Kumarswamy Visit to Belagavi || 15/ 09/ 2018

video
https://youtu.be/v28X_ZeAqBo ವದಂತಿಗೆ ಕಿವಿಗೂಡದೆ ಅಭಿವೃದ್ಧಿ ಮಾಡುವುದೆ ನನ್ನ ಗುರಿ:ಕುಮಾರಸ್ವಾಮಿ ಬೆಳಗಾವಿಯಲ್ಲಿ ಕನ್ನಡ ಭವನ ಉದ್ಘಾಟಿಸಿ ಸಿಎಂ ಹೇಳಿಕೆ

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತ ಬಂಧನ, ಬಿಡುಗಡೆ || 14/09/2018

video
https://youtu.be/4pkY_GrAn_4 ಬೆಳಗಾವಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತರನ್ನು ಮುಂಜಾಗೃತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಘಟನೆ ಗುರುವಾರ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ನಡೆಸಿದ ರೈತರು ವಿವಿಧ ಬೇಡಿಕೆಗಳಿಗಾಗಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸಚಿವ ರಮೇಶ ಜಾರಕಿಹೊಳಿ ರೈತರ ಕಬ್ಬಿನ ಬಾಕಿ ಬಿಲ್ ಕೊಡುತ್ತಿಲ್ಲ ಎಂದು ಆಕ್ರೊÃಶ ವ್ಯಕ್ತಪಡಿಸಿದರು. ಬಹು ದಶಕಗಳ ಬೇಡಿಕೆಯಾದ ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಗೆ ಆಗ್ರಹಿಸಿದರು. ಶನಿವಾರ ನಗರಕ್ಕೆ ರಾಷ್ಟçಪತಿಗಳು, ಸರ್ವೋಚ್ಛ...

ಗಡಿ ಸಮಸ್ಯೆ ಇತ್ಯರ್ಥವಾಗುವವರೆಗೂ ಜಿಲ್ಲಾ ವಿಭಜನೆ ಸಮಂಜಸವಲ್ಲ: ಅಶೋಕ್ ಚಂದ್ರರಗಿ

video
https://youtu.be/5zas2ufFGX8 ಬೆಳಗಾವಿ ಜಿಲ್ಲೆಯನ್ನು ಮೂರು ಭಾಗವಾಗಿ ವಿಂಗಡಿಸಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರ ಸರಿಯಲ್ಲ,ಗಡಿ ಸಮಸ್ಯೆ ಸುಪ್ರಿಂ ಕೋರ್ಟ್ನಲ್ಲಿರುವಾಗು ರಾಜ್ಯ ಸರಕಾರ ಜಿಲ್ಲಾ ವಿಭಜನೆಗೆ ಮುಂದಾದರೆ ಕುಮಾರಸ್ವಾಮಿ ದುರಂತ ನಾಯಕರಾಗುತ್ತಾರೆ ಎಂದು ಅಶೋಕ್ ಚಂದ್ರರಗಿ ಹೇಳಿದರು.  

ಅರಣ್ಯ ಹುತಾತ್ಮರಿಗೆ ಅಭಿಮಾನದ ವಂದನೆ ಹಾಗೂ ಕುಶಾಲತೋಪು

video
https://youtu.be/wSVskN84vtI ಜೀವಸಂಕುಲದ ಜೀವಾಳ ಪರಿಸರ ಕಾಯ್ದು ಬೆಳೆಸುವ ಕರ್ತವ್ಯದ ವೇಳೆ ಅಸುನೀಗಿದ ಅರಣ್ಯ ವೀರರಿಗೆ ಬೆಳಗಾವಿಯಲ್ಲಿ ಅರಣ್ಯ ಇಲಾಖೆಯಲ್ಲಿ ರಾಷ್ಟ್ರೀಯ ಹುತಾತ್ಮ ರ ದಿನಾಚರಣೆ ಆಚರಿಸಲಾಯಿತು.

ಸಿದ್ದು ಸರ್ಕಾರದಲ್ಲಿನ ಸಚಿವರ ಪ್ರಯಾಣ ಭತ್ಯೆ ಕೇಳಿದರೆ ಬೆಚ್ಚಿ ಬಿಳತಿರಾ…!

video
https://youtu.be/xRvAg4JEaOA ಕಳೆದ ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವ ಸಂದರ್ಭದಲ್ಲಿ ಸಚಿವರು ಪ್ರಯಾಣ ಭತ್ಯೆಗಾಗಿ ಸುಮಾರು 24ಕೋಟಿ ಹಣ ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ.ಸಾರ್ವಜನಿಕರ ಹಣ ದುಂದು ವೆಚ್ಚ ಮಾಡುತ್ತಿದ್ದು,ಈ ಬಗ್ಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪ್ರಯಾಣದ ವಿವರವನ್ನು‌ ಸಂಗ್ರಹಿಸುತ್ತಿದ್ದು,ಅವು ದೊರೆತ ಮೇಲೆ ಹೆಚ್ಚಿನ ತನಿಖೆಗೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಕರಣವನ್ನು‌ ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ತಿಳಿಸಿದ್ದಾರೆ.

ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಭಾರತ್ ಬಂದ್

video
https://youtu.be/ltC0WqK_JPg ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಭಾರತ್ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರತಿಭಟನೆ ನಡೆಸಿದ್ದು, ನಗರದಲ್ಲಿ ನಿರಸಪ್ರತಿಕ್ರಿಯೆ ವ್ಯಕ್ತವಾಗಿದೆ.

Special Interview With SHALINI RAJNEESH ( IAS ) || 10- 09- 2018 || Kannadamma News

video
https://www.youtube.com/watch?v=Aq9VokKt0ac ಇಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ಬೆಳಗಾವಿ ವಿಭಾಗದ ಸಭೆ ನಡೆಸಿದ ಅವರು ಶಾಲೆಗಳ ದುರಸ್ತಿ ಮತ್ತು ಹೊಸ ಕಟ್ಟಡಗಳ ನಿರ್ಮಾಣ ಮಾಹಿತಿ ಪಡೆದರು.ಶಾಲೆ ದುರಸ್ತಿ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ .

ನೂತನ ಲೋಕಮಾನ್ಯ ತಿಲಕ ಗಣೆಶೋತ್ಸವ ಮಹಾ ಮಂಡಳ ಆರಂಭ

video
https://youtu.be/ZMnZ_PqmIxU ಈಗಾಗಲೇ ಬೆಳಗಾವಿಯಲ್ಲಿ 354 ಮಹಾ ಮಂಡಳ ಅದರ ಜೊತೆಗೆ ಸ್ವಂತದಾಗಿ ನೂತನವಾಗಿ ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳ ನಗರದಲ್ಲಿ ರಚನೆಯಾಗಿದೆ ಎಂದು ವಿಜಯ ಜಾಧವ ಹೇಳಿದರು.
loading...