ಬೆಳಗಾವಿ

Belgaum city and district news

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ

ವೇತನ ನೀಡದಿರುವುದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಗೆ ಯತ್ನ ಕನ್ನಡಮ್ಮ ಸುದ್ದಿ -ಬೆಳಗಾವಿ: ನಗರದ‌ ಬೀಮ್ಸ್ ಆಸ್ಪತ್ರೆ ಯಲ್ಲಿ ಹೊರ‌ ಗುತ್ತಿಗೆ ಆದಾರ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಯುವಕನಿಗೆ ಕೆಲ ತಿಂಗಳಿಂದ ವೇತನ‌‌ ನೀಡದಿರುವುದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ನಗರದ ಬಾಕ್ಸೈಟ್ ರಸ್ತೆಯ ನಿವಾಸಿಯಾಗಿರುವ ರಾಕೇಶ ಕಾಂಬಳೆ ಎಂಬ ೨೨ವರ್ಷದ ಯುವಕ ಕೆಲ ತಿಂಗಳಿಂದ ವೇತನ ನೀಡಿದಿರುವುದಕ್ಕೆ ಮನನೊಂದು ಬೆಳಿಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈತ ಕಳೆದ ಒಂದೂವರೆ ವರ್ಷದಿಂದ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕಾಂಟ್ಯಾಕ್ಟ...

ಹಣ ಬಿಡುಗಡೆಯಾಗಿ ೧೦ವರ್ಷವಾದರು ನಿರ್ಮಾಣವಾಗದ ಅಂಬೇಡ್ಕರ್ ಭವನ

ಎಸ್‌ಸಿ,ಎಸ್‌ಟಿ ಉಪವಿಭಾಗ ಮಟ್ಟದ ಹಿತರಕ್ಷಣಾ ಸಮಿತಿಯಲ್ಲಿ ಜಿಪಂ ಸದಸ್ಯರ ಆರೋಪ ಕನ್ನಡಮ್ಮ ಸುದ್ದಿ-ಬೆಳಗಾವಿ: ಖಾನಾಪೂರ ತಾಲೂಕಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರದಿಂದ ೫೦ಲಕ್ಷ ಹಣ ಬಿಡುಗಡೆಯಾಗಿ ಹತ್ತು ವರ್ಷಗತಿಸಿದರು ಇನ್ನೂ ಕೂಡ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಸದಸ್ಯ ಜೇತೆಂದ್ರ ಮಾದರವರು ಆರೋಪಿಸಿದಾರೆ. ಮಂಗಳವಾರ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಅನುಸೂಚಿ ಜಾತಿ ಅನುಸೂಚಿ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ ಕಾಯ್ದೆ ೧೯೮೯ ಹಾಗೂ ನಿಯಮ ೧೯೯೫ರ ತಿದ್ದುಪಡಿ ನಿಯಮಗಳು ೨೦೧೩ರಂತೆ ನಿಯಮ ೧೭ಎ ಪ್ರಕಾರ ಬೆಳಗಾವಿ ಕಂದಾಯ ಉಪವಿಭಾಗ ಮಟ್ಟದ ಜಗೃತಿ ಉಸ್ತುವಾರಿ...

ನೊಂದ‌ ರೈತನಿಂದ ಪೈನಾನ್ಸ ಕಂಪನಿ ಮುಂದೆ ಧರಣಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಖಾನಪೂರ ತಾಲೂಕಿನ ಗಂದಿಗವಾಡ ಗ್ರಾಮದ ರೈತನ ಟ್ರ್ಯಾಕ್ಟರ್ ಅನ್ನು ಪೈನಾನ್ಸ ಕಂಪನಿಯ ಸಿಬ್ಬಂದಿ ತೆಗೆದುಕೊಂಡಿರುವ‌ ಹಿನ್ನಲೆಯಲ್ಲಿ ರೈತನ ಕುಟುಂಬ‌ ಕಂಪನಿಯಲ್ಲಿ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಸುರೇಶ ಬಿರ್ಜಿ ಎಂಬ ರೈತನ ಟ್ರ್ಯಾಕ್ಟರನ್ನು ಕಳೆದ ಮೂರು ತಿಂಗಳ ಹಿಂದಷ್ಟೆ ಲೋನ್ ಕಟ್ಟಿಲ್ಲ ಎಂದು ಎಲ್ ಆ್ಯಂಡ್ ಟಿ ಪೈನಾನ್ಸ ಕಂಪನಿಯ ಸಿಬ್ಬಂದಿಗಳು ರೈತನ ವಾಹನ ಎಳೆದುಕೊಂಡು ಬಂದಿದ್ದಾರೆ. ಇದರಿಂದ ರೈತನ ಕುಟುಂಬ ಕಂಪನಿಯಲ್ಲಿ ಸೋಮವಾರ ಧರಣಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ನಂದಗಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸನ್ಮಾನ ಹೋಟೆಲ್ ಬಳಿ ಇಬ್ಬರಿಗೆ ಹಾಯ್ದ ಹುಂಡೈ ಕಾರ : 6 ವರ್ಷದ ಬಾಲಕನ ಸಾವು

video
https://youtu.be/hWCzkTQaLnk   ಸನ್ಮಾನ ಹೋಟೆಲ್ ಬಳಿ ಡಿಓ ವಾಹನಕ್ಕೆ ಬೋಗಾರ್ವೆಸನಿಂದ ಚನ್ನಮ್ಮ ಕಡೆಗೆ ಹೋಗುತ್ತಿದ್ದ ka ೨೩ A ೯೬೮೯ ಕ್ರಮಾಂಕದ ಹುಂಡೈ ಕಾರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಇದ್ದ 6 ವರ್ಷದ ಅಕ್ಮಲ್ ಶೇಖ ಎಂಬ ಬಾಲಕ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ವಾಹನ ಚಾಲಕನನ್ನು ಬಂಧಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಸಂಬಂದಿಕರು ಪಟ್ಟು ಹಿಡಿದ ಕಾರಣ ಕೆಳ ಕಾಲ ಪೊಲೀಸ ಹಾಗು ಸಂಭದಿಕರ ನಡುವೆ ವಾಗ್ವಾದ ನಡೆಯಿತು

ಮಕ್ಕಳಿಗೆ ಮೌಲ್ಯ ಶಿಕ್ಷಣ ಅತೀ ಅವಶ್ಯಕ : ವಿಜಯಲಕ್ಷಿö್ಮÃ

ಕನ್ನಡಮ್ಮ ಸುದ್ದಿ-ಬೆಳಗಾವಿ: ಶಾಲೆಯಲ್ಲಿ ಕಲಿಸುವಂತಹ ಪಠ್ಯಕ್ರಮದ ಜ್ಞಾನÀ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಮುಂದೆ ಹೇಗೆ ಬದುಕುವುದೆಂದು ಕಲಿಸುತ್ತದೆ ಎಂದು ಡಯಟ್ ಹಿರೀಯ ಉಪನ್ಯಾಸಕರಾದ ವಿಜಯಲಕ್ಷಿö್ಮÃ ಕಿತ್ತೂರ ಹೇಳಿದರು. ಅವರು ಸೋಮವಾರ ಮಾಹಾಂತೇಶ ನಗರದ ಶಾಸಕರ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆ ೨೪ರ ೭ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮೌಲ್ಯ ಶಿಕ್ಷಣ ಕಾರ್ಯಕ್ರಮ ಉದ್ಗಾಟಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಪಠ್ಯಕ್ರಮದ ಜ್ಞಾನÀ ಸಮಾಜದಲ್ಲಿ ಹೇಗೆ ಇರುವುದೆಂದು ಕಲಿಸುತ್ತದೆ, ವಿಜ್ಞಾನ ಪ್ರಯೋಗ ಮಾಡುವದನ್ನು ಕಲಿಸುತ್ತದೆ ,ಗಣಿತ ಕೂಡಿಸುವದು ಮತ್ತು ಕಳೆಯುವದು ಕಲಿಸುತ್ತದೆ. ಅದೇ ರೀತಿ ಈ ಮೌಲ್ಯ ಶಿಕ್ಷಣ ಜೀವನದಲ್ಲಿ...

ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ

ಬೆಂಗಳೂರು:ರೈತರ ಬೆಳೆ ಸಾಲ ಸಂಪÇರ್ಣ ಮನ್ನಾ ಮಾಡುವುದಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ತಿಳಿಸಿದರು. ಇಂದಿನಿಂದ ಮೈತ್ರಿ ಸರ್ಕಾರದ ಅಧಿವೇಶನ ಪ್ರಾರಂಭವಾಗಿರುವ ಬೆನ್ನಲ್ಲೆÃ ವಿಪಕ್ಷ ನಾಯಕರ ಕೊಠಡಿಯಲ್ಲಿ ಬಿ.ಎಸ್. ಯಡಿಯೂರಪ್ಪ ವಿಶೇಷ ಪÇಜೆ ಸಲ್ಲಿಸಿದರು.ಗಣೇಶ ಮತ್ತು ಸರಸ್ವತಿ ಫೆÇÃಟೊಗೆ ವಿಶೇಷ ಪÇಜೆ ಸಲ್ಲಿಸಿದ ಬಳಿಕ ಮಾತನಾಡಿದ ಯಡಿಯೂರಪ್ಪ,ಸರ್ಕಾರದ ಉತ್ತಮ ಕೆಲಸಗಳಿಗೆ ವಿಪಕ್ಷದ ಸಹಕಾರ ಇರುತ್ತದೆ ಎಂದರು. ಇನ್ನು ಬಿಜೆಪಿ ದೂರವಿಡಲು ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ.ರಾಜ್ಯಪಾಲರ ಭಾಷಣದ ಬಳಿಕ ಮೈತ್ರಿ ಸರ್ಕಾರದ ಮುಂದಿನ...

ಕಾರು ಡಿಕ್ಕಿ ಬಾಲಕ ಸ್ಥಳದಲ್ಲೆ ಸಾವು

ಕಾರು ಡಿಕ್ಕಿ ಬಾಲಕ ಸ್ಥಳದಲ್ಲೆ ಸಾವು ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಸನ್ಮಾನ ಹೊಟೇಲ್ ಬಳಿ ಅಡಲಾಗಿ ರಸ್ತೆ ದಾಟುವ ಬಾಲಕನಿಗೆ ಕಾರುಯೊಂದು ರಬಸವಾಗಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊರ್ವ ಸಾವನ್ನೊಪ್ಪಿದ ಘಟನೆ ಇಂದು ಸಾಯಂಕಾಲ ನಡೆದಿದೆ. ಮಾತೇಂಶ ನಗರದ ಮೊಮ್ಮದ ಅಜಮಲ ಮುಸ್ತಪ್ಪಸೇಖ(೭) ಬಾಲಕ ಸ್ಥಳದಲ್ಲೆÃ ಸಾವನ್ನಪ್ಪಿದ್ದಾನೆ. ಈಗಾಗಲೇ ಮೂರು ಬಾರೀ ಕಾರ ಚಾಲಕ ಆರ್‌ಪಿಡಿ ಹಾಗೂ ಬೋಗಾರೇಸ್ ಮೂರನೇ ಬಾರಿಗೆ ಸನ್ಮಾನ ಹೊಟೇಲ ಬಳೀ ಅಪಘಾತಕ್ಕಿಡಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ದಾವಿಸಿದ ಪೊಲೀಸರು ಕಾರ ಚಾಲಕನನ್ನು ವಶಪಡಿಸಿಕೊಂಡು.ಸಂಚಾರಿ ದಕ್ಷಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ದಯಾಮರಣ ಕೋರಿ ರೈತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

video
https://youtu.be/IdlBimPhEpY   ಸೌಭ್ಯಾಗ್ಯ ಲಕ್ಷಿ ಸಕ್ಕರೆ ಕಾರ್ಖಾನೆಗೆ ೨೦೧೩-೧೪ ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ್ದು ಇದುವರೆಗೂ ಕಬ್ಬಿನ ಬಿಲ್ ನೀಡದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಹೊರಬಾರದೆ ಇಂದು ಜಿಲ್ಲಾಧಿಕಾರಿಗಳಿಗೆ ಖಾನಾಪೂರ ತಾಲೂಕಿನ ದೇವಲತ್ತಿ ಗ್ರಾಮದ ರೈತರು ಮನವಿ ಸಲ್ಲಿದ್ದಾರೆ. ದೇವಲತ್ತಿ ಗ್ರಾಮದ ರೈತರು ಈ ವಿಷಯದ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಉಪಯೋಗವಾಗದಿರುವುದರಿಂದ ದಯಾಮರಣ ನೀಡಬೇಕು ಎಂದು ಮನವಿಯಲ್ಲಿ ಕೋರಿದರು.

ವೃತ್ತಿರಂಗಭೂಮಿ ಮೂಲಿಗುಂಪಾಗುತ್ತಿದೆ: ಡಾ. ಸಿದ್ಧರಾಮ ಶ್ರಿÃಗಳು

ಬೆಳಗಾವಿ: ಆಧುನಿಕ ತಂತ್ರಜ್ಞಾನದ ಭರಾಟೆಯ ಇಂದಿನ ದಿನಗಳಲ್ಲಿ ವೃತ್ತಿರಂಗಭೂಮಿ ಮೂಲಿಗುಂಪಾಗುತ್ತಲಿವೆ ಎಂದು ನಾಗನೂರ ರದ್ರಾಕ್ಷಿಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಸಾದಶಿವನಗರದ ಚಿಂದೋಡಿಲೀಲಾ ರಂಗಮಂದಿರದಲ್ಲಿ ನಿನ್ನೆ ಭಾನುವಾರ ದಿ. ೧ ರಂದು ನಗರದ ವೀರೇಶ್ವರ ನಾಟ್ಯಸಂಘ(ರಿ) ಬಾಗಲಕೋಟ ಇವರು ಕಲಾವಿದರ ಮಕ್ಕಳ ಶಿಕ್ಷಣ ಸಹಾಯಾರ್ಥವಾಗಿ “ಕಿವುಡ ಮಾಡಿದ ಕಿತಾಪತಿ” ನಾಟಕವನ್ನು ಕಾರ್ಯಕ್ರಮ ಉದ್ಘಾಟಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಎಲ್ಲರೂ ಟಿ.ವಿ. ಮೊಬೈಲ್, ವಾಟ್ಸಾಪ್ ಗಳಲಲ್ಲಿ ಮುಳಿಗಿರುವುದಿಂದ ರಂಗಭೂಮಿ ಆಸಕ್ತಿ ಜನರಲ್ಲಿ ಕಡಿಮೆಯಾಗುತ್ತಲಿದೆ. ಸಂಕಷ್ಟ ಸ್ಥಿತಿಯಲ್ಲಿರುವ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೆಕಾದುದು ನಮ್ಮ ನಿಮ್ಮೆಲ್ಲ...

ಗೋಮಾಳ ಜಮೀನು ಅತಿಕ್ರಮನ ತಡೆಗೆ ಒತ್ತಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ ತಾಲೂಕಿನ ಬೀಜಗರ್ಣಿ ಗ್ರಾಮದ ಗೋಮಾಳ ಜಮೀನ್ನುಅತಿಕ್ರಮನ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬೀಜಗರ್ಣಿ ಗ್ರಾಮದ ನೂರಾರು ಜನರು ಮನವಿ ಸಲ್ಲಿಸಿದರು. ಸೋಮವಾರ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆ ಬೃಹತ್ ಪ್ರತಿಭಟಣೆ ನಡೆಸಿ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೀಜಗಣಿ ಗ್ರಾಮದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಇದ್ದರು.
loading...