ಬೆಳಗಾವಿ

Belgaum city and district news

ಏಶೀಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಹೆಮ್ಮೆಯ ಮಲಪ್ರಭಾ ಜಾಧವೆ ಅದ್ದೂರಿ ಸ್ವಾಗತ

ಏಶೀಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಹೆಮ್ಮೆಯ ಮಲಪ್ರಭಾ ಜಾಧವೆ ಅದ್ದೂರಿ ಸ್ವಾಗತ ಕನ್ನಡಮ್ಮ ಸುದ್ದಿ-ಬೆಳಗಾವಿ: ಇತ್ತಿಚ್ಚಿಗೆ ನಡೆದ ಏಶೀಯನ್ ಗೇಮ್ಸ್ ನಲ್ಲಿ ಜುಡು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವ ಕುಮಾರಿ ಮಲಪ್ರಭಾ ಜಾಧವ್ ಗೆ ಅದ್ದೂರಿ ಸ್ವಾಗತ ಸನ್ಮಾನ ಮಾಡಲಾಯಿತು. ಇಂದು ಮುಂಜಾನೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಸನ್ಮಾನಸಲಾಯುತು.ಕುಮಾರಿ ಮಲಪ್ರಭಾ ಜಾಧವಗೆ ಪೋಲಿಸ ಕಮ್ಮೀಶನರ್ ಡಿಸಿ ರಾಜಪ್ಪ,ಉಪ ಆಯುಕ್ತ ಸಿಮಾ ಲಾಟಕರ್ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು . ಮಲಪ್ರಭಾ ಜಾಧವ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.ತಮ್ಮ ಸಾಧನೆಗೆ...

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ದ:ಪಕ್ಷ ಟಿಕೆಟ್ ನೀಡಿದರೆ ಎಂಪಿ ಚುನಾವಣೆಗೆ ಸ್ಪರ್ಧೆ:ವಿವೇಕರಾವ್ ಪಾಟೀಲ್

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ದ:ಪಕ್ಷ ಟಿಕೆಟ್ ನೀಡಿದರೆ ಎಂಪಿ ಚುನಾವಣೆಗೆ ಸ್ಪರ್ಧೆ:ವಿವೇಕರಾವ್ ಪಾಟೀಲ್ ಕನ್ನಡಮ್ಮ ಸುದ್ದಿ-ಬೆಳಗಾವಿ: ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ದ ಎಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಇಂದಿಲ್ಲಿ ಹೇಳಿದರು . ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಟಿಕೆಟ್ ಸಂಬಂದ ಸಚಿವ ರಮೇಶ ಜಾರಕಿಹೋಳಿ ಮತ್ತು ಮಾಜಿ ಶಾಸಕ ಪೀರೋಜ್ ಸೇಠ ನಡುವೆ ನಡೆದ ವಾಗ್ವಾದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು ಸೇಠ...

ರಾಯಣ್ಣನ ಪ್ರತಿಮೆ ಸ್ಥಾಪನೆಗೆ ವಿರೋಧಿಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ.

video
https://youtu.be/PODN0Y5X-3I ನಗರದ ಪಿರಾನವಾಡಿ ಪ್ರದೇಶದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು M E S ನ ಕೆಲವರು ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಹಂತವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ ಕನ್ನಡಮ್ಮ ಸುದ್ದಿ-ಮುಗಳಖೋಡ: ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಸುವತ್ತ ಗಮನಹರಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮಾಸಿಕ ಒತ್ತಡ ಹೆಚ್ಚಾಗುತ್ತಿವೆ. ಇಂದು ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೇ ಆಟೋಟಗಳಿಗೆ ಕೂಡಾ ಆದ್ಯತೆಯನ್ನು ನೀಡಿದರೆ ಮಕ್ಕಳ ಬೆಳವಣಿಗೆ ಸಮೃದ್ದಿಯಿಂದ ಕೂಡಿರುತ್ತದೆ. ಆಟಗಳನ್ನು ಆಟುವದರ ಮೂಲಕ ದೇಹವನ್ನು ಸಧೃಢಗೋಳಿಸಿಕೊಳ್ಳಬಹುದು. ನಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಹೇಳುವುದರೊಂದಿಗೆ ಹಾಕಿ ಮಾಂತ್ರಿಕ ಧ್ಯಾನಚಂದ ಒಬ್ಬ ವಿಶ್ವ ಶ್ರೆÃಷ್ಠ ಆಟಗಾರ. ಅವರ ತಮ್ಮ ಆಟದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೋಳಿಸಿ ತಮ್ಮ ವಿಶ್ವಶ್ರೆÃಷ್ಠ ವ್ಯಕ್ತಿತ್ವವನ್ನು ಪರಿಚಯಿಸಿದರೆಂದು ಪ್ರೊÃ. ಪ್ರಕಾಶ...

ಗುರುವಿನ ಮಹಿಮೆ ಬಲ್ಲವರಾರು : ಮಹಾಲಿಂಗ

ಗುರುವಿನ ಮಹಿಮೆ ಬಲ್ಲವರಾರು : ಮಹಾಲಿಂಗ ಕನ್ನಡಮ್ಮ ಸುದ್ದಿ-ಗೋಕಾಕ : ‘ಜ್ಞಾನಿ ಹೋಗಿದ್ದರೂ ಚೆಂದ’ ಎಂದು ಮಹಾಕವಿ ಮಹಾಲಿಂಗರಂಗರು ಹೇಳಿದ್ದಾರೆ. ಜ್ಞಾನಿ ಮೂಢಮರುಳನಂತಿರಲಿ, ಭಿಕ್ಷÄಕ ಬೈರಾಗಿಯಾಗಿರಲಿ, ಹರುಕು ಚಿಂದಿ ಧರಿಸಿರಲಿ, ಬೆತ್ತಲಾಗಿರಲಿ ಸುರಾಪಾನಮತ್ತಿನಲ್ಲಿರಲಿ, ಆರೂಢ ವ್ಯವಸ್ಥೆಂiÀiಲ್ಲಿರಲಿ, ವಾಗ್ಮಿ ಪಚಿಡಿತನಿರಲಿ, ಮೌನವಿರಲಿ ಹತ್ತು ಬೆರಳಿಗೆ ಊಂಗುರ ಧರಿಸಿ ಪೀಠ ಪಲ್ಲಕ್ಕಿ ವೈಭವದಿ ಮೆರೆಯಲಿ, ಕಾವಿಧರಿಸಲಿ ಗಡ್ಡಜಟೆ ಬಿಟ್ಟಿರಲಿ-ಬಿಡದಿರಲಿ ಯೋಗಿ ಹೆಗಿದ್ದರೂ ಚಂದ ಗುರುವಿನ ಮಹಿಮೆ ಬಲ್ಲವರಾರು ಅಂದಿದ್ದಾರೆ ಬಲ್ಲವರು ಹಾಗೇ ನಮ್ಮ ಶಿವಾನಚಿದ(ಚಿಕ್ಕು)ಸ್ವಾಮಿಗಳು ಕೂಡ ಮರುಳ ಸಂತ ಅವರೊಬ್ಬ ಅಲೌಕಿಕ ವಾಕ್‌ಸಿದ್ಧಿ ಪುರುಷ ಹಿಂದಿನ ಜನ್ಮದ...

ಧಾರ್ಮಿಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಲಿ

ಧಾರ್ಮಿಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಲಿ ಕನ್ನಡಮ್ಮ ಸುದ್ದಿ- ಗೋಕಾಕ: ಇತ್ತಿÃಚಿನ ದಿನಗಳಲ್ಲಿ ಧಾರ್ಮಿಕ ಕಾರ್ಯಗಳು ಕಡಿಮೆಯಾಗುತ್ತಿದ್ದು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೆÃಶದಿಂದ ಸಾಮೂಹಿಕ ಧಾರ್ಮಿಕ ಕಾರ್ಯಗಳನ್ನು ಪ್ರತಿಯೊಂದು ಹಳ್ಳಿಗಳಲ್ಲಿ ಆಯೋಜನೆ ಮಾಡಲಾಗುತ್ತದೆ ಎಂದು ಕ್ಷೆÃತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಜಿಲ್ಲಾ ನಿರ್ದೇಶಕ ಸುರೇಶ ಮೊಯ್ಲಿ ಹೇಳಿದರು. ಶುಕ್ರವಾರದಂದು ತಾಲೂಕಿನ ಸುಲಧಾಳ ಗ್ರಾಮದ ಶ್ರಿÃ ಜಡಿಸಿದ್ದೆÃಶ್ವರ ಮಠದ ಸಭಾಭವನದಲ್ಲಿ ಶ್ರಿÃ ಕ್ಷೆÃತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ, ಶ್ರಿÃ ವರಮಹಾಲಕ್ಷಿö್ಮÃ ಪೂಜಾ ಸಮಿತಿ ಸುಲಧಾಳ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ...

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಕನ್ನಡಮ್ಮ ಸುದ್ದಿ- ಗೋಕಾಕ: ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವಂತೆ ಡಿವೈಎಸ್‌ಪಿ ಡಿ.ಟಿ.ಪ್ರಭು ಹೇಳಿದರು. ಅವರು ಶನಿವಾರದಂದು ನಗರದ ಶೂನ್ಯ ಸಂಪಾದನಮಠದ ಚೆನ್ನ ಬಸವೇಶ್ವರ ವಿದ್ಯಾಪೀಠದ ಬಿಸಿಎ ಕಾಲೇಜ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರಿÃ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು ಶಿಕ್ಷಕರು ಹಾಗೂ ಪಾಲಕರು ಅವರಿಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ಹೇಳಿದರು. ಈ...

ರಮೇಶ ಜಾರಕಿಹೋಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ:ಸಹೋದರನಿಗೆ ಸಲಹೆ ನೀಡಿದ ಸತೀಶ ಜಾರಕಿಹೊಳಿ

video
https://youtu.be/rdx2CuIPRWQ ಲಕ್ಷ್ಮಿ ಹೆಬ್ಬಾಳಕರ್ ಸತೀಶ ಜಾರಕಿಹೋಳಿ ಕಾಲ ಕಸಕ್ಕೂ ಸಮವಲ್ಲ ಎಂಬ ಹೇಳಿಕೆ ನೀಡಿದ್ದ ಸಚಿವ ರಮೇಶ ಜಾರಕಿಹೊಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ ಎಂದು ಶಾಸಕ ಸತೀಶ ಜಾರಕಿಹೋಳಿ ಸಲಹೆ ನೀಡಿದ್ದಾರೆ .

ಕೋ-ಆಪ್ಟೆಕ್ಸ್ ರವರಿಂದ ಗಣೇಶ ಹಬ್ಬದ ವಿಶೇಷ ಕೊಡುಗೆ ಮಾರಾಟ

ಕೋ-ಆಪ್ಟೆಕ್ಸ್ ರವರಿಂದ ಗಣೇಶ ಹಬ್ಬದ ವಿಶೇಷ ಕೊಡುಗೆ ಮಾರಾಟ ಕನ್ನಡಮ್ಮ ಸುದ್ದಿ-ಬೆಳಗಾವಿ: ಕೋ-ಆಪ್ಟೆಕ್ಸ್ ರವರಿಂದ ಗೌರಿ ಗಣೇಶ ಹಬ್ಬದ ವಿಶೇಷ ಕೊಡುಗೆ ಪ್ರದರ್ಶನ ಮತ್ತು ಮಾರಾಟ ನಗರದ ಚನ್ನಮ್ಮ ವೃತ್ತದಲ್ಲಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರದಿಂದ ೧೨ ದಿನಗಳ ಕಾಲ ನಡೆಯಲಿದೆ. ಕೋ-ಆಪ್ಟೆಕ್ಸ್ ಮಾರಾಟ ಮಳಿಗೆಯನ್ನು ಅಪರ ಜಿಲ್ಲಾಧಿಕಾರಿಗಳ ಡಾ.ಬುದೇಪ್ಪ ಅವರು ಉದ್ಘಾಟಿಸಿ ಮಾತನಾಡಿದ ಅವರು ಈ ಮಳಿಗೆಯಲ್ಲಿ ಉತ್ತಮ ಬಟ್ಟೆಗಳು, ರೇಷ್ಮೆÃ ಸೀರೆ ಹಾಗೂ ಮದುವೆ ಪಂಚೆಗಳನ್ನು ವಿಶೇಷ ದರದಲ್ಲಿ ಪ್ರದರ್ಶನಕ್ಕೆ ಮಾರಾಟ ಮಾಡಲಾಗುತ್ತಿದೆ ಸಾರ್ವಜನಿಕರು ಈ ಅವಕಾಶ ಸದುಪಯೋಗ ಪಡೆಯಬೇಕೆಂದರು. ಬೆಳಿಗ್ಗೆ ೧೦ರಿಂದ...

ಎಲ್‌ಐಸಿ ಸಂಸ್ಥೆಗೆ ೬೨ ರ ಸಂಭ್ರಮ

ಎಲ್‌ಐಸಿ ಸಂಸ್ಥೆಗೆ ೬೨ ರ ಸಂಭ್ರಮ ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಸಂಸ್ಥೆಯಾಗಿರುವ ಎಲ್‌ಐಸಿ ಕಂಪನಿಯು ಸೆಪ್ಟಂಬರ್ ೧ ಕ್ಕೆ ೬೨ ನೇಯ ವರ್ಷದ ಸಂಭ್ರವನ್ನು ಆಚರಿಸುತ್ತಿದೆ. ಖಾಸಗಿ ಕ್ಷೆÃತ್ರದ ವಿಮಾ ಸಂಸ್ಥೆಯೂ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್‌ಐಸಿ ಕಂಪನಿಯು ಜನರ ಮೆಚ್ಚುಗೆ ಪಾತ್ರವಾಗಿದೆ ಎಂದು ಹಿರಿಯ ಮಂಡಳ ಪ್ರಭಂದಕರಾದ ಪೂರ್ಣಿಮಾ ಗಾಯಕೊಂಡೆ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.ದೇಶ ಅತೀ ಉತ್ತಮವಾಗಿ ೧೯೫೬ ರಲ್ಲಿ ಕೇವಲ ೫ ಕೋಟಿ ಬಂಡಲಾಳದಿಂದ ಆರಂಭಾವಾದ ಸಂಸ್ಥೆಯು ಇಂದಿಗೆ ೨೮.೪೫ ಲಕ್ಷ ಕೋಟಿ ಆಸ್ತಿಯನ್ನು...
loading...