May 24, 2013
•
Posted by: vmp
ರಿಂುುಾದ್, ಮೇ 24 : ಸೌದಿ ಅರೇಬಿಂುುಾದ ಹೊಸ ಕಾರ್ಮಿಕ ನೀತಿಯಿಂದಾಗಿ ಕೆಲಸ ಕಳೆದುಕೊಳ್ಳುವ ಭಂುುದಿಂದ ತತ್ತರಿಸಿರುವ 27 ಸಾವಿರಕ್ಕೂ ಹೆಚ್ಚು ಭಾರತೀಂುು ಸಂಜಾತರು ಸೌದಿ ಅರೇಬಿಂುುಾ ಬಿಟ್ಟು ಭಾರತಕ್ಕೆ ಮರಳಲು ಅರ್ಜಿ ಸಲ್ಲಿಸಿದ್ದಾರೆ. ಲಿನಿತಾಕತ್ಳಿ ಎಂದು ಕರೆಂುುಲಾಗುವ ಸೌದಿ ಅರೇಬಿಂುುಾದ ಹೊಸ ಕಾರ್ಮಿಕ ನೀತಿಂುು ಪ್ರಕಾರ, ಸ್ಥಳೀಂುು ಕಂಪನಿಗಳು ಹೊರದೇಶದಿಂದ ಬರುವ ಪ್ರತಿ ಹತ್ತು ಕೆಲಸಗಾರರಲ್ಲಿ ಒಬ್ಬರು ಸ್ಥಳೀಂುು ಕೆಲಸಗಾರರಿರಬೇಕು. ಈ ನೀತಿ ಜಾರಿಗೆ ಬಂದರೆ ಸಹಸ್ರಾರು ಭಾರತೀಂುುರು ಕೆಲಸ ಕಳೆದುಕೊಳ್ಳುತ್ತೇವೆಂಬ ಭಂುುದಲ್ಲಿ ಜೀವನ ಸಾಗಿಸುತ್ತಿದ್ದಾರೆ. [...]
May 24, 2013
•
Posted by: vmp
ಸುವರ್ಣನಗರಳಿ ಜೈಸಲ್ಮೇರ್ ನಗರವು ಮರುೂಮಿಂುು ಮೋಡಿಂುುನ್ನು, ಅರಮನೆಗಳ ಅಂದವನ್ನು ಮತ್ತು ಒಂಟೆಗಳ ಹೊಡೆದಾಟಗಳಿಂದ ಕೂಡಿ ಇಡೀ ರಾಜಸ್ಥಾನದ ಒಂದು ಸಂಕ್ಷಿಪ್ತ ರೂಪವೆಂಬಂತೆ ಕಾಣುತ್ತದೆ. ಈ ವಿಶ್ವವಿಖ್ಯಾತ ಪ್ರವಾಸಿ ಸ್ಥಳವು ಥಾರ್ ಮರುಭೂಮಿಂುು ನಟ್ಟ ನಡುವೆ ನೆಲೆಸಿದೆ. ಜೈಸಲ್ಮೇರ್ ಜಿಲ್ಲೆಂುು ಜಿಲ್ಲಾಕೇಂದ್ರವಾಗಿರುವ ಈ ನಗರವು ಪಾಕಿಸ್ತಾನ್, ಬಿಕನೇರ್, ಬರ್ಮರ್ ಮತ್ತು ಜೋದ್ ಪುರ್ ಗಳ ಜೊತೆ ತನ್ನ ಗಡಿಂುುನ್ನು ಹಂಚಿಕೊಂಡಿದೆ. ಈ ಸುವರ್ಣನಗರವು ರಾಜ್ಯದ ರಾಜಧಾನಿಂುುಾದ ಜೈಪುರದಿಂದ ಕೇವಲ 575 ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರವಾಸೋದ್ಯಮವು ಈ ನಗರದ [...]
May 24, 2013
•
Posted by: vmp
ಚುನಾವಣಾ ಂುುಾರ್ಲಿಂುು ವೇಳೆ ಮೇ 9ರಂದು ಲಿಪ್ಟ್ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರ ಗಾಂುುಗೊಂಡು ಚಿಕಿತ್ಸೆ ಪಡೆಂುುುತ್ತಿದ್ದ ಪಾಕಿಸ್ತಾನದ ತಹ್ರೀಕೆ ಇನ್ಸಾಪ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು.
May 24, 2013
•
Posted by: vmp
ಇಸ್ಲಾಮಾಬಾದ್, 24: ಪಾಕಿಸ್ತಾನದ ಜತೆಗಿನ ಮೈತ್ರಿ ಸಂಬಂಧವನ್ನು ಚೀನಾ ಮುಂದುವರಿಸಲಿದೆ. ವಿಶ್ವದಲ್ಲಿ ನಡೆಂುುುವ ಂುುಾವುದೇ ಬೆಳವಣಿಗೆಗಳು ಉಭಂುು ದೇಶಗಳ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರದು ಎಂದು ಚೀನಾ ಪ್ರದಾನಿ ಲೀ ಕೆಕಿಂುುಾಂಗ್ ಭರವಸೆ ನೀಡಿದ್ದಾರೆ. ಭಾರತ ಪ್ರವಾಸದ ನಂತರ ಇಸ್ಲಾಮಾಬಾದ್ಗೆ ಬಂದಿಳಿದ ಲೀ ಅವರಿಗೆ ಪಾಕಿಸ್ತಾನದ ಅಧ್ಯಕ್ಷ ಅಸಿಪ್ ಅಲಿ ಜರ್ದಾರಿ ಮತ್ತು ಹಂಗಾಮಿ ಪ್ರಧಾನಿ ಮೀರ್ ಹಜಾರ್ ಖಾನ್ ಖಾಸೂ ಅವರಿಂದ ಭವ್ಯ ಸ್ವಾಗತ ದೊರಕಿತು. ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ಲೀ ಅವರ [...]
May 24, 2013
•
Posted by: vmp
ವಾಷಿಂಗ್ಟನ್,ಮೇ 23: ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಜಿಯಾಗ್ರಫಿ ಬೀ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ಬಾಲಕ ಸಾತ್ವಿಕ್ ಕಾರ್ನಿಕ್ ಜಯಗಳಿಸಿದ್ದಾನೆ. ಭೌಗೋಳಿಕ ವಿಚಾರಗಳ ಕುರಿತ ಐದು ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿಯೇ ಉತ್ತರಿಸಿ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. 12ರ ಹರೆಯದ ಕಾರ್ನಿಕ್ ಈಕ್ವಡೋರ್ನ ಪರ್ವತದ ಹೆಸರನ್ನು ಚಿಂಬಾರ್ಜೊ ಎಂದು ಸರಿಯಾಗಿ ಉತ್ತರಿಸಿ ಪ್ರಶಸ್ತಿಗೆ ಅರ್ಹನಾದ. 13 ವರ್ಷದ ಕೊನಾರ್ಡ್ ಒಬೆರ್ಹೌಸ್ ದ್ವಿತೀಯ ಸ್ಥಾನಿಯಾಗಿದ್ದಾನೆ. ಕರ್ನಾಟಕದ ಸಾಫ್ಟ್ವೇರ್ ದಂಪತಿಯ ಮಗ ಕಾರ್ನಿಕ್ ಪ್ರಸ್ತುತ ದಕ್ಷಿಣ ಬೋಸ್ಟನ್ನ ನೊರ್ಪೋಲ್ಕ್ ಎಂಬಲ್ಲಿ ವಾಸವಾಗಿದ್ದು, ಕಿಂಗ್ ಫಿಲಿಫ್ [...]
May 23, 2013
•
Posted by: vmp
ಇಸ್ಲಾಮಾಬಾದ್, 22: ಪಾಕಿಸ್ತಾನದೊಂದಿಗೆ ಬಾಗಿದಾರಿಕೆಂುುನ್ನು ಬಲಪಡಿಸಲು ಚೀನಾವು ಬದ್ಧವಾಗಿದೆ ಎಂದು ಪಾಕಿಸ್ತಾನಕ್ಕೆ ಬುಧವಾರ ಬೇಟಿ ನೀಡಿದ ವೇಳೆ ಚೀನಾದ ಪ್ರಧಾನಿ ಲಿ ಕೆಕಿಂುುಾಂಗ್ ಘೋಷಿಸಿದ್ದಾರೆ. ಎರಡು ದಿನಗಳ ಪ್ರವಾಸಕ್ಕಾಗಿ ಚೀನಾದ ಪ್ರಧಾನಿ ಬುಧವಾರ ಪಾಕ್ಗೆ ತೆರಳಿದ್ದಾರೆ. ಚೀನಾದ ಪ್ರಧಾನಿಂುುಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ವಿದೇಶ ಪ್ರವಾಸದಲ್ಲಿ ಮೊದಲಿಗೆ ಭಾರತಕ್ಕೆ ಭೇಟಿ ನೀಡಿರುವ ಲಿ ಕೆಕಿಂುುಾಂಗ್ ಬುಧವಾರ ಪಾಕಿಸ್ತಾನ ತಲುಪಿದ್ದಾರೆ. ರಾವಲ್ಪಿಂಡಿಂುುಲ್ಲಿ ನೂರ್ ಖಾನ್ ವಾಂುುುನೆಲೆಂುುಲ್ಲಿ ಬಂದಿಳಿದ ಚೀನಾದ ಪ್ರಧಾನಿ ಲಿ ಕೆಕಿಂುುಾಂಗ್ರನ್ನು ಪಾಕ್ ಅಧ್ಯಕ್ಷ ಆಸೀಫ್ [...]
May 23, 2013
•
Posted by: vmp
ಮುಂಬೈ:ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಹಾಗೂ ನಟಿ ಪ್ರೀತಿ ಝಿಟಾ ರಾಜಕೀಂುು ಪ್ರವೇಶಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಆದರೆ ಂುುಾವ ಪಕ್ಷಕ್ಕೆ ಸೇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ತಮ್ಮ ಸಂಸ್ಥೆಂುು ಚೊಚ್ಚಲ ನಿರ್ಮಾಣದ ‘ಇಷ್ಕ್ ಇನ್ ಪ್ಯಾರಿಸ್’ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಪ್ರೀತಿ, ದೇಶದ ಇಂದಿನ ಪರಿಸ್ಥಿತಿ ಕಂಡು ಬೇಸರವಾಗಿದ್ದು ಮುಂದಿನ ದಿನಗಳಲ್ಲಿ ನಾನು ರಾಜಕೀಂುುಕ್ಕೆ ಪ್ರವೇಶಿಸಬೇಕೆಂದು ಚಿಂತಿಸುತ್ತಿದ್ದೇನೆ ಎಂದು ಮನದಾಸೆ ಹೊರ ಹಾಕಿದ್ದಾರೆ.ದೇಶವನ್ನು ಸಕರಾತ್ಮಕವಾಗಿ ಬದಲಾವಣೆ ಮಾಡುವ ನಿಮ್ಮಿತ ನಾನು ರಾಜಕೀಂುು ಪ್ರವೇಶಿಸಬೇಕೆಂದಿದ್ದೇನೆ. ನನಗೆ [...]
May 23, 2013
•
Posted by: vmp
ಇಸ್ಲಾಮಾಬಾದ್,23: ಪಾಕಿಸ್ತಾನದಲ್ಲಿ 1999-2008ರ ಅವಧಿಂುುಲ್ಲಿ ತನ್ನ ಆಡಳಿತದ ವೇಳೆ ನ್ಯಾಂುುಾಧೀಶರನ್ನು ಅಕ್ರಮವಾಗಿ ಬಂಧಿಸಿರುವ ಪ್ರಕರಣಕ್ಕೆ ಸಂಬಂದಿಸಿ ಜಾಮೀನು ಕೋರಿ ಪಾಕ್ನ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಪ್ ಸಲ್ಲಿಸಿದ್ದ ಅರ್ಜಿಂುುನ್ನು ಪಾಕ್ ನ್ಯಾಂುುಾಲಂುುವೊಂದು ತಿರಸ್ಕರಿಸಿದೆ. 2007ರಲ್ಲಿ ನಡೆದಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝಿ್ ಭುಟ್ಟೊರ ಹತ್ಯೆ ಪ್ರಕರಣಕ್ಕೆ ಸಂಬಂದಿಸಿ ಮುಶರ್ರಪ್ಗೆ ನ್ಯಾಂುುಾಲಂುುವು ಜಾಮೀನು ಜಾರಿಗೊಳಿಸಿದ ಎರಡು ದಿನಗಳ ಬಳಿಕ ಈ ತೀರ್ಪು ಪ್ರಕಟಗೊಂಡಿದೆ. ನ್ಯಾಂುುಾಧೀಶರ ಅಕ್ರಮ ಬಂಧನ ಹಾಗೂ ಬೆನಝಿ್ ಭುಟ್ಟೊ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಡಿಂುುಲ್ಲಿ ಸದ್ಯ [...]
May 23, 2013
•
Posted by: vmp
ಸಿಂಗಾಪುರ, ಭೀಕರ ಅಪಘಾತವೆಸಗಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸ್ವದೇಶಿಂುೊಬ್ಬನ ಸಾವಿಗೆ ಕಾರಣವಾಗಿದ್ದ ಹಾಗೂ ಇತರ 14 ಮಂದಿಂುುನ್ನು ಜಖಂಗೊಳಿಸಿದ್ದ ಆರೋಪದಡಿಂುುಲ್ಲಿ 25ರ ಹರೆಂುುದ ಭಾರತೀಂುು ಲಾರಿ ಚಾಲಕನೋರ್ವನಿಗೆ ಎರಡು ತಿಂಗಳ ಜೈಲುವಾಸ ಹಾಗೂ ಐದು ವರ್ಷಗಳವರೆಗೆ ಚಾಲನಾ ನಿರ್ಬಂದ ವಿದಿಸಿ ಇಲ್ಲಿನ ನ್ಯಾಂುುಾಲಂುು ತೀರ್ಪು ನೀಡಿದೆ. ಕಳೆದ ವರ್ಷದ ಜುಲೈ 3ರಂದು ಪೆರಿಂುುಸ್ವಾಮಿ ಜಂುುಪ್ರಕಾಶ್ ಎಂಬಾತನು ಚಲಾಯಿಸುತ್ತಿದ್ದ ಲಾರಿಂುುು ಎದುರಿನಿಂದ ಬಂದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ತನ್ನ ಸಹೋದ್ಯೌಗಿ ಮತಿಂುುಳಗು ಕದಿರವನ್(19) ಎಂಬಾತನು ಸಾವೀಗೀಡಾಗಿದ್ದು, ಇತರ [...]
May 23, 2013
•
Posted by: vmp
ಲಂಡನ್23: ರಾಷ್ಟ್ರಪಿತ ಮಹಾತ್ಮಗಾಂಧಿ ಬರೆದಿಟ್ಟ ಅಂತಿಮ ಉಯಿಲು ಹಾಗೂ ಪತ್ರ ಮತ್ತು ಅವರ ಪ್ರಾರ್ಥನಾ ಮಣಿಸರ, ಒಂದು ಜೋಡಿ ಚರ್ಮದ ಚಪ್ಪಲು ಹಾಗೂ ಸೂಕ್ಷ್ಮದರ್ಶಕದ ಕನ್ನಡಿಂುುಲ್ಲಿರುವ ಅವರ ರಕ್ತದ ಮಾದರಿ ಮಂಗಳವಾರ ಬ್ರಿಟನ್ನಲ್ಲಿ ಹರಾಜಾದ 50 ಅತ್ಯಪೂರ್ವ ವಸ್ತುಗಳಲ್ಲಿ ಸೇರಿವೆ. ಬಾರೀ ಮೊತ್ತಕ್ಕೆ ಹರಾಜಾಗುವುದೆಂದು ನೀರೀಕ್ಷಿಸಲಾಗಿದ್ದ ಗಾಂದೀಜಿಂುುವರ ರಕ್ತದ ಸ್ಯಾಂಪಲ್, ಮೊದಲ ಹಂತದ ಬಿಡ್ನಲ್ಲಿ ಮಾರಾಟವಾಗಲು ವಿಫಲವಾಯಿತು. ಆದರೆ ಆನಂತರ ಅದು 5 ಸಾವಿರ ಪೌಂಡ್ಗೆ ಮಾರಾಟವಾಯಿತು. 10ರಿಂದ 15 ಸಾವಿರ ಪೌಂಡ್ ಮೊತ್ತಕ್ಕೆ ಅದನ್ನು ಹರಾಜಿಗಿಡಲಾಗಿತ್ತಾದರೂ [...]
Recent Comments