Archive | ನವಲಗುಂದ RSS feed for this section

ಹುಬ್ಬಳ್ಳಿಯಲ್ಲಿ ಮನೆ ತೆರವಿಗೆ ಕೋರ್ಟ್ ಆದೇಶ ಪಾಲಿಕೆ ಸದಸ್ಯನ ಮನೆಯೆದರು ಬೃಹತ್ ಪ್ರತಿಭಟನೆ

ಹುಬ್ಬಳ್ಳಿ,ಪೆ.01- ನ್ಯಾಯಾಲದ ಆದೇಶದಂತೆ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಬೆಂಗೇರಿ ಖಾದಿ ಗ್ರಾಮೋದ್ಯೌಗ ಸಂಘದ ಹಿಂಭಾಗ ದಲ್ಲಿನ ಗಾಂಧಿನಗರ ಕೊಳಚಿ ಪ್ರದೇಶದ ನಿವಾಸಿಗಳಿಂದು ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿ ತಮಗೆ ವಂಚಿದಿದ್ದಾರೆಂದು ಆರೋಪಿಸಿ ಅವರ ನಿವಾಸದೆದುರು ಪ್ರತಿಭಟನೆ ನಡೆಸಿದರು. ಸುಮಾರು 108 ಬಡ ಕುಟುಂಬಗಳು ತಮ್ಮ ಮನೆ ನೆಲಸಮವಾಗುವ ಹಂತ ತಲುಪಿದ್ದು. ಇದಕ್ಕೆ ಜಾಗ ಖರೀದಿಯಲ್ಲಿ ಪಾಲಿಕೆ ಸದಸ್ಯ ದಾಯಗೋಡಿ ವಾಸ್ತವಿಕತೆಯನ್ನು ಮರೆಮಾಚಿ ತಮಗೆ ಮಂಚನೆ ಗೈದಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ಬೆಂಗೇರಿ ಗ್ರಾಮದ ಸರ್ವೆ ನಂ. [...]

Leave a comment Continue Reading →

ಇಂದು ಭೋವಿ ಸಮಾಜದ ಬೃಹತ್ ಸಂಘಟನಾ ಸಮಾವೇಶ

ನವಲಗುಂದ-19,  ಧಾರವಾಡ ಜಿಲ್ಲೆಯ ನವಲಗುಂದ್ನ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಜನವರಿ 20ರಂದು ಭಾನುವಾರ ಮಧ್ಯಾಹ್ನ 1-30 ಗಂಟೆಗೆ ಭೋವಿ ಸಮಾಜದ ಬೃಹತ್ ಸಂಘಟನಾ ಸಮಾವೇಶದಲ್ಲಿ ಗುಲಬರ್ಗಾ ನಗರದ ವಿಟಿಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋದ ಖ್ಯಾತ ಶಿಲ್ಪಕಲಾವಿದ ಹಾಗೂ ಬೆಳಗಾವಿಯ ಸುವರ್ಣ ಸೌಧದ ಅಶೋಕಸ್ಥಂಭದ ನಿರ್ಮಾತೃ ವಿಶ್ವೇಶ್ವರಯ್ಯ ಅವರಿಗೆ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸನ್ಮಾನಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೋದ್ದೇಶ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ್ ಭೋವಿ ಅವರು ತಿಳಿಸಿದ್ದಾರೆ. ಸಾನಿಧ್ಯವನ್ನು [...]

ಜಪಾನ್ನಲ್ಲಿ ಉತ್ತಮ ಪ್ರದರ್ಶನ: ಪೋರ್ಸ್ ಇಂಡಿಯಾ ಗುರಿ

ಸುಜುಕಾ,30- ಭಾನುವಾರ ಆರಂಭವಾಗಲಿರುವ ಜಪಾನ್ ಗ್ರಾಂಡ್ ಪ್ರಿ ಚಾಂಪಿಯನ್ಶೀಪ್ನಲ್ಲಿ ಉತ್ತಮ ಪ್ರದರ್ಶನ ನೀಡುವದೇ ಪೋರ್ಸ್ ಇಂಡಿಯಾದ ಪ್ರಧಾನ ಗುರಿಯಾಗಿದೆ ಎಂದು ಫಾರ್ಮುಲಾ ಒನ್ ಚಾಲಕ ಆಡ್ರುಯಾನ್ ಸುತಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಪಾನ್ನಲ್ಲಿನ ನಿಧಾನವಾದ ಸುಜುಕಾ ಮಾರ್ಗವು ನಮಗೆ ಹೊಂದಿಕೆಯಾಗಲಿದೆ ಎಂದು ಪೋರ್ಸ್ ಇಂಡಿಯಾ ಚಾಲಕ ಜರ್ಮನಿಯ ಸುತಿಲ್ ಅಭಿಪ್ರಾಯಪಟ್ಟರು. ಮೂರು ವಷ್ಗಳ ನಂತರ ಫಾರ್ಮುಲಾ ಒನ್ ಕ್ಯಾಲೆಂಡರ್ಗೆ ಸುಜುಕಾ ಟ್ರ್ಯಾಕ್ ಮರಳಿ ಸೇರ್ಪಡೆಗೊಂಡಿದೆ. 2006ರಲ್ಲಿ ಜಪಾನ್ನಲ್ಲಿ ಅಭ್ಯಾಸಿಸಿದ್ದ ನಾನು ಸ್ಪರ್ಧೆಯ ತಯಾರಿಯಲ್ಲಿದ್ದೇನೆ.ಅಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಅನುಭವಿದೆ. [...]

Leave a comment Continue Reading →