ಸರ್ವಾಧ್ಯಕ್ಷರಾಗಿ ಬಾಳೇಶ ಲಕ್ಷೆಟ್ಟಿ ಆಯ್ಕೆ
ಮೂಡಲಗಿ: ಜೂನ್ 9ರಂದು ಮೂಡಲಗಿಯಲ್ಲಿ ಜರುಗಲಿರುವ ಗೋಕಾಕ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ದ ತಾಲ್ಲೂಕಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲ್ಲೂಕಿನ ಹಿರಿಯ ಸಾಹಿತಿ ಬಾಳೇಶ ಲಕ್ಷೆಟ್ಟಿ ಅವರು ಆಯ್ಕೆ ಮಾಡಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಬಾಲಶೇಖರ ಬಂದಿ ಅವರು ತಿಳಿಸಿದ್ದಾರೆ. ಸೋಮವಾರದಂದು ಮೂಡಲಗಿಯಲ್ಲಿ ಜರುಗಿದ ಕ.ಸಾ.ಪ. ತಾಲ್ಲೂಕಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯನ್ನು ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ. ಸದ್ಯ 78 ವಸಂತಗಳನ್ನು ಕಂಡಿರುವ ಬಾಳೇಶ ಲಕ್ಷೆಟ್ಟಿ ಅವರು 34 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಮಾಡಿ ವಿಶ್ರಾಂತಿ [...]



Recent Comments