ಕಣ್ಣಿಲ್ಲದ ಸರಕಾರ
ಇತ್ತೀಚಿಗೆ ಖಾಸಗಿ ದೂರದರ್ಶನ ವಾಹಿನಿಯೊಂದು ಕೆಪಿಎಸ್ಸಿಯಲ್ಲಿ ಅಧಿಕಾರಗಳು ಹುದ್ದೆಗಾಗಿ ನೇಮಕ ಪ್ರಕ್ರಿಯೆ ನಡೆಯುವಾಗ ಲಂಚದ ವ್ಯವಹಾರ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುವದರ ಕುರಿತು ಸಾಕ್ಷ್ಯಿ ಸಹಿತ ವರದಿ ಪ್ರಕಟಿಸಿದೆ ಮೂವರು ಸರಕಾರ ಉದ್ಯೌಗಿಗಳು ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರು ಏಜೆಂಟರಾಗಿ ಜನರಿಂದ ಯಾವರೀತಿ ಹಣ ಸುಲಿಗೆ ಮಾಡುತ್ತಾರೆ ಎಂಬುವದರ ವಿಡಿಯೋ ಚಿತ್ರೀಕರಣವನ್ನು ಆ ವಾಹಿನಿಯವರು ಪ್ರಸಾರ ಮಾಡಿದ್ದಾರೆ. ಉಪ ವಿಭಾಗಾಧಿಕಾರು ಹುದ್ದೆಯನ್ನು ಪಡೆಯ ಬೇಕಾದರೆ 80ಲಕ್ಷ ರೂಪಾಯಿ ಲಂಚ ನೀಡಬೇಕು ಡಿವೈಎಸ್ಪಿ ಹುದ್ದೆ ಪಡೆಯ ಬೇಕಾದರೆ 60 [...]



Recent Comments