ಅಂತರಾಷ್ಟ್ರಿಯ, ರಾಷ್ಟ್ರಿಯ

ಫಿಜಿಯಲ್ಲಿ ಪ್ರಬಲ ಭೂಕಂಪನ

ಸಿಡ್ನಿ: ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 8.2ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿ ಸುಮಾರು 12.19ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಾಜಧಾನಿ...

ಇಟಲಿಯಲ್ಲಿ ಸೇತುವೆ ಕುಸಿತ: ೩೫ ಮಂದಿ ಸಾವು

ಜಿನೋವಾ (ಇಟಲಿ): ಇಲ್ಲಿನ ಮೊರಾಂಡೊ ಮೋಟಾರ್​​ವೇ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಟ ೩೫ ಜನರು ಮೃತಪಟ್ಟಿದ್ದಾರೆ. ಅಲ್ಲದೆ ೧೩ ಮಂದಿ ಗಾಯಗೊಂಡಿದ್ದಾರೆ. ಜಿನೋವಾ ಬಂದರು ನಗರದ ಪಶ್ಚಿಮ ಭಾಗದಲ್ಲಿರುವ ಈ...
loading...

ಕರ್ನಾಟಕ ರಾಜ್ಯ ಸುದ್ದಿಗಳು

ಪ್ರಾಣಿಗಳಿಗೆ ಎಸೆಯುವ ರೀತಿಯಲ್ಲಿ ಸಂತ್ರಸ್ಥರಿಗೆ ಬಿಸ್ಕೆಟ್ ಎಸೆದ ಸಚಿವ ರೇವಣ್ಣ

ಬೆಂಗಳೂರು:ನೆರೆ ಸಂತ್ರಸ್ತರಿಗೆ ಕೈಗೆ ಬಿಸ್ಕೆಟ್ ನೀಡುವ ಬದಲು ಅವರತ್ತ ಪ್ರಾಣಿಗಳಿಗೆ ಎಸೆಯುವ ರೀತಿಯಲ್ಲಿ ಬಿಸ್ಕೆಟ್ ಎಸೆದು ಸಿಎಂ ಸಹೋದರ, ಸಚಿವ...

10 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ವೇದಾ

ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಯಲುಸೀಮೆಯ ಜೀವನಾಡಿಯಾಗಿದ್ದ ವೇದಾ ನದಿಯು 10 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದ್ದು, ರೈತರ...

ಕುಮಾರಸ್ವಾಮಿಗೆ ಕರೆ ಮಾಡಿದ ರಾಷ್ಟ್ರಪತಿ ಕೊಡಗಿನಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

ನವದೆಹಲಿ/ಬೆಂಗಳೂರು:ಬಾರಿ ಮಳೆ ಗುಡ್ಡ ಕುಸಿತ, ಪ್ರವಾಹ ಸ್ಥಿತಿಯಿಂದ ಅಪಾಯದಲ್ಲಿ ಸಿಲುಕಿರುವ ಜನರನ್ನ ರಕ್ಷಿಸಲು ಭಾರತೀಯ ಸೇನೆ ಪೊಲೀಸರು ರಕ್ಷಣಾ ಕಾರ್ಯಚರಣೆ...

ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ: ರಾಹುಲ್ ಗಾಂಧಿ ಸಲಹೆ ಸಮ್ಮಿಶ್ರ ಸರ್ಕಾರದಲ್ಲಿ ವಿರಸ ಆರಂಭ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ವಿರಸ ಆರಂಭವಾಗಿದೆ ಎನ್ನುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದ್ದು, ಜೆಡಿಎಸ್ ನಡೆಯನ್ನು ಒಪ್ಪಿಕೊಳ್ಳುವುದು...

ಆಟೋದಲ್ಲಿ ಗಾಂಜಾ ಮಾರಾಟ;ಇಬ್ಬರ ಬಂಧನ

ಬೆಂಗಳೂರು: ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನ ಡಿಸಿಐಬಿ ಪೊಲೀಸರು ಮಾಲು ಸಮೇತ ಹಿಡಿದು, ಕೈಗೆ ಕೋಳ ತೊಡಿಸಿದ್ದಾರೆ. ದ.ಕ...

ಬೆಳಗಾವಿ ಜಿಲ್ಲೆಯ ಸುದ್ದಿಗಳು

ಒಂಟಿ-ಗೋವುಗಳ ಅನಧಿಕೃತ ಸಾಗಾಣಿಕೆ ತಡೆಗಟ್ಟುವಂತೆ ಒತ್ತಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಜ್ಯದಲ್ಲಿ ಬಕ್ರಿÃದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಒಂಟಿ-ಗೋವುಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವಂತೆ ಒತ್ತಾಯಿಸಿ ಸೋಮವಾರ...

ಸಂವಿಧಾನ ಸುಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ

ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಹಲಿಯ ಜಂತರ್ ಮಂತರ್‌ನಲ್ಲಿ ಎಸ್‌ಸಿ, ಎಸ್‌ಟಿ ಕಾಯ್ದೆ ವಿರೋಧಿಸಿ ದೇಶದ ಪವಿತ್ರ ಗ್ರಂಥವಾದ ಭಾರತದ ಪವಿತ್ರ ಸಂವಿಧಾನವನ್ನು...
video

ಒಂಟಿ-ಗೋವುಗಳ ಅನಧಿಕೃತ ಸಾಗಾಣಿಕೆ ತಡೆಗಟ್ಟುವಂತೆ ಒತ್ತಾಯ

https://youtu.be/Gn0H4aPW7MY ರಾಜ್ಯದಲ್ಲಿ ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಒಂಟಿ-ಗೋವುಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವಂತೆ ಒತ್ತಾಯಿಸಿ ಸೋಮವಾರ ವಿಶ್ವ ಹಿಂದು...
video

ಸಂವಿಧಾನ ಸುಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ

https://youtu.be/DjLoXcC-3Vk ದೇಹಲಿಯ ಜಂತರ್ ಮಂತರ್‌ನಲ್ಲಿ ಎಸ್‌ಸಿ, ಎಸ್‌ಟಿ ಕಾಯ್ದೆ ವಿರೋಧಿಸಿ ದೇಶದ ಪವಿತ್ರ ಗ್ರಂಥವಾದ ಭಾರತದ ಪವಿತ್ರ ಸಂವಿಧಾನವನ್ನು ಸುಟ್ಟು ದೇಶದ್ರೊಹ...

ಗೋಟುರ ಪಿಕೆಪಿಎಸ್ ಚುನಾವಣೆ: ಲಕ್ಷ್ಮೀದೇವಿ ಪ್ಯಾನೆಲ್ ಭರ್ಜರಿ ಗೆಲವು.

ಗೋಟುರ ಪಿಕೆಪಿಎಸ್ ಚುನಾವಣೆ: ಲಕ್ಷ್ಮೀದೇವಿ ಪ್ಯಾನೆಲ್ ಭರ್ಜರಿ ಗೆಲವು. ಕನ್ನಡಮ್ಮ ಸುದ್ದಿ-ಸಂಕೇಶ್ವರ :ಸಮೀಪದ ಗೋಟುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ...

TECH AND GADGETS

More

    ಅಪಘಾತ-ಇಬ್ಬರು ಮಹಿಳೆಯರ ಸಾವು

    ಹೊಸೂರ 17: ಬೈಲಹೊಂಗಲದಿಂದ ಮುನವಳ್ಳಿಗೆ ತೆರಳುತ್ತಿರುವ ಲಕ್ಸುರಿ ವಾಹನವು ಹೊಸೂರ ಸಮೀಪ ಪಲ್ಟಿ ಹೊಡೆದು 35ಕ್ಕೂ ಹೆಚ್ಚು ಜನರಿಗೆ ಗಾಯ ಹಾಗೂ ಹೊಲಕ್ಕೆ ಕೂಲಿ ಕೆಲಸ ಮಾಡಲು ಹೋಗಿದ್ದ ಇಬ್ಬರು ಮಹಿಳೆಯರು ಮದ್ಯಾಹ್ನ...

    TRAVEL GUIDES

    More

      ಹವಾಮಾನ

      STAY CONNECTED

      18,584FansLike
      366FollowersFollow
      2,042SubscribersSubscribe
      - Advertisement -
      loading...

      LATEST REVIEWS

      ನನ್ನ ಬದುಕಿನಲ್ಲಿ ಆಳವಾದ ಶೂನ್ಯ ನಿರ್ಮಿಸಿ ಹೊರಟ ತಂದೆ

      ನವದೆಹಲಿ:ದೇಶದ ಐಟಿ ಹರಿಹಾರ,ಮಾಜಿ ಪ್ರಧಾನಿ ರಾಜೀವ್ ಗಾಂಧಿರ 74ನೇ ಜನ್ಮದಿನೋತ್ಸವ ಇಂದು.ಅವರ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನ ಟ್ವೀಟ್ ಮಾಡುವ ಮೂಲಕ ಸ್ಮರಿಸಿಕೊಂಡಿದ್ದಾರೆ. ಈ...

      POPULAR VIDEOS

      EDITOR'S PICK

      loading...