ಅಂತರಾಷ್ಟ್ರಿಯ, ರಾಷ್ಟ್ರಿಯ

ಫಿಜಿಯಲ್ಲಿ ಪ್ರಬಲ ಭೂಕಂಪನ

ಸಿಡ್ನಿ: ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 8.2ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿ ಸುಮಾರು 12.19ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಾಜಧಾನಿ...

ಇಟಲಿಯಲ್ಲಿ ಸೇತುವೆ ಕುಸಿತ: ೩೫ ಮಂದಿ ಸಾವು

ಜಿನೋವಾ (ಇಟಲಿ): ಇಲ್ಲಿನ ಮೊರಾಂಡೊ ಮೋಟಾರ್​​ವೇ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಟ ೩೫ ಜನರು ಮೃತಪಟ್ಟಿದ್ದಾರೆ. ಅಲ್ಲದೆ ೧೩ ಮಂದಿ ಗಾಯಗೊಂಡಿದ್ದಾರೆ. ಜಿನೋವಾ ಬಂದರು ನಗರದ ಪಶ್ಚಿಮ ಭಾಗದಲ್ಲಿರುವ ಈ...
loading...

ಕರ್ನಾಟಕ ರಾಜ್ಯ ಸುದ್ದಿಗಳು

2 ತಿಂಗಳಿನಿಂದ ನಡೆಯದ ಸಮನ್ವಯ ಸಮಿತಿ ಮೀಟಿಂಗ್ ಸಿಎಂ,ಡಿಸಿಎಂಗೆ ಸಭೆ ಬೇಡ!

ಬೆಂಗಳೂರು:ವಾರಕ್ಕೊಮ್ಮೆ ಸಭೆ ನಡೆಸಬೇಕಿದ್ದ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಕಳೆದ ಎರಡು ತಿಂಗಳಿಂದ ಸಭೆ ಸೇರಿಲ್ಲ. ವಿಪರ್ಯಾಸ ಅಂದರೆ...

ಅನುಮಾನಾಸ್ಪದವಾಗಿ ಮಹಿಳಾ ಟೆಕ್ಕಿ ಸಾವು

ಬೆಂಗಳೂರು:ನಗರದ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಮ್ಮಡಿಹಳ್ಳಿಯ ಕೈ ತೋಟದ ಬಳಿಯ ಮನೆಯೊಂದರಲ್ಲಿ ನಡೆದಿದೆ. 23ವರ್ಷದ...

ಶೀಘ್ರದಲ್ಲೇ ಮತ್ತೆ ಕೊಡಗಿಗೆ ಸಿಎಂ ಭೇಟಿ

ಬೆಂಗಳೂರು:ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ಹಿಂತಿರುಗಿದ್ದೇನೆ. ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿರುವ ಜನರ ರಕ್ಷಣೆ, ಅವರಿಗೆ ಆಶ್ರಯ...

ಪ್ರಾಣಿಗಳಿಗೆ ಎಸೆಯುವ ರೀತಿಯಲ್ಲಿ ಸಂತ್ರಸ್ಥರಿಗೆ ಬಿಸ್ಕೆಟ್ ಎಸೆದ ಸಚಿವ ರೇವಣ್ಣ

ಬೆಂಗಳೂರು:ನೆರೆ ಸಂತ್ರಸ್ತರಿಗೆ ಕೈಗೆ ಬಿಸ್ಕೆಟ್ ನೀಡುವ ಬದಲು ಅವರತ್ತ ಪ್ರಾಣಿಗಳಿಗೆ ಎಸೆಯುವ ರೀತಿಯಲ್ಲಿ ಬಿಸ್ಕೆಟ್ ಎಸೆದು ಸಿಎಂ ಸಹೋದರ, ಸಚಿವ...

10 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ವೇದಾ

ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಯಲುಸೀಮೆಯ ಜೀವನಾಡಿಯಾಗಿದ್ದ ವೇದಾ ನದಿಯು 10 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದ್ದು, ರೈತರ...

ಬೆಳಗಾವಿ ಜಿಲ್ಲೆಯ ಸುದ್ದಿಗಳು

video

ಕೊಡುಗು ಜಲಪ್ರಳಯಕ್ಕೆ ಮಿಡಿದ ಬೆಳಗಾವಿ ಯುವಸಮೂಹ.

https://youtu.be/0v9IrqHeohk ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾದ ಕೊಡುಗು ಜನತೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಯುವಕರಾದ ರಾಕೇಶ ನಂದಗಡಕರ್,...
video

ಸಂಕಷ್ಟದಲ್ಲಿದ್ದ ಕೊಡುಗು ಸಂತ್ರಸ್ತರಿಗೆ ಸಹಾಯ ಹಸ್ತ

https://youtu.be/pzPI9cr5uGA ಪ್ರಕೃತಿ ವಿಕೋಪದಿಂದ ಕೊಡುಗು ಜಿಲ್ಲೆ ಜಲಾವೃತವಾಗಿದ್ದು ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರೈತ ಸಮುದಾಯದವರು ಅಗತ್ಯ...

ಶೀಘ್ರದಲ್ಲಿಯೇ ಐಟಿ ಪಾರ್ಕ ನಿರ್ಮಾಣ: ಶಾಸಕ ಅಭಯ ಪಾಟೀಲ

ಬೆಳಗಾವಿ: ಬೆಳಗಾವಿ ನಗರ ದೇಶದ ವಿಶೇಷ ಗಮನ ಸೆಳೆಯುತ್ತಿದ್ದು, ಐಟಿ ಕ್ಷೆÃತ್ರದಲ್ಲಿ ತನ್ನದೆ ಆದ ವಿಶೇಷ ಛಾಪು ಮೂಡಿಸಲಿದೆ. ಮುಂಬರುವ...

ಒಂಟಿ-ಗೋವುಗಳ ಅನಧಿಕೃತ ಸಾಗಾಣಿಕೆ ತಡೆಗಟ್ಟುವಂತೆ ಒತ್ತಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಜ್ಯದಲ್ಲಿ ಬಕ್ರಿÃದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಒಂಟಿ-ಗೋವುಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವಂತೆ ಒತ್ತಾಯಿಸಿ ಸೋಮವಾರ...

ಸಂವಿಧಾನ ಸುಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ

ಕನ್ನಡಮ್ಮ ಸುದ್ದಿ-ಬೆಳಗಾವಿ: ದೇಹಲಿಯ ಜಂತರ್ ಮಂತರ್‌ನಲ್ಲಿ ಎಸ್‌ಸಿ, ಎಸ್‌ಟಿ ಕಾಯ್ದೆ ವಿರೋಧಿಸಿ ದೇಶದ ಪವಿತ್ರ ಗ್ರಂಥವಾದ ಭಾರತದ ಪವಿತ್ರ ಸಂವಿಧಾನವನ್ನು...

TECH AND GADGETS

More

  ಮದ್ಲೂರ ಗ್ರಾಪಂ ಬಿಜೆಪಿ ತೆಕ್ಕೆಗೆ

  ಬೆನಕಟ್ಟಿ (ತಾ, ಸವದತ್ತಿ) ಮದ್ಲೂರ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳಾದ ಬೆನಕಟ್ಟಿಯ ಶ್ರೀಮತಿ ರುದ್ರವ್ವ. ಮು. ಮರ್ಚಪ್ಪನ್ನವರ ಹಾಗೂ ಉಪಾಧ್ಯಕ್ಷರಾಗಿ ಮಬನೂರ ಗ್ರಾಮದ ಬಸಯ್ಯಾ. ಬಾ....

  TRAVEL GUIDES

  More

   ಹವಾಮಾನ

   STAY CONNECTED

   18,583FansLike
   366FollowersFollow
   2,043SubscribersSubscribe
   - Advertisement -
   loading...

   LATEST REVIEWS

   ಕಾಮಗಾರಿ ಕೈಗೊಳ್ಳಲು ಸಂಸದ ಸಂಗಣ್ಣ ಕರಡಿ ಆಗ್ರಹ

   ಕನ್ನಡಮ್ಮ ಸುದ್ದಿ-ಕೊಪ್ಪಳ: ಹೈ.ಕ ಪ್ರದೇಶದ ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ರೈತರು ಕಂಗ್ಗಾಲಾಗಿದ್ದಾರೆ. ಕೂಡಲೇ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಸಂಸದ ಸಂಗಣ್ಣ ಕರಡಿ ಆಗ್ರಹಿಸಿದರು. ನಗರದ...

   POPULAR VIDEOS

   EDITOR'S PICK

   loading...