ಅಂತರಾಷ್ಟ್ರಿಯ, ರಾಷ್ಟ್ರಿಯ

ಜುಲೈ 23ರಿಂದ ಪ್ರಧಾನಿ ಮೋದಿ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 23ರಿಂದ ಜುಲೈ 27ರವರೆಗೆ ರವಾಂಡ, ಉಗಾಂಡಾ ಮತ್ತು ದಕ್ಷಿಣ ಆಫ್ರಿಕಾಗೆ ಭೇಟಿ ನೀಡಲಿದ್ದಾರೆ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ತಿಳಿಸಿದೆ. ಪ್ರಧಾನಿ ಮೋದಿ...

ಯಾಹೂ ಮೆಸೆಂಜರ್ ಅಧಿಕೃತ ಕಾರ್ಯ ಬಂದ್

ನವದೆಹಲಿ: 20 ವರ್ಷಗಳ ಕಾಲ ಸತತ ಸೇವೆ ಒದಗಿಸಿದ್ದ ಯಾಹೂ ಮೆಸೇಂಜರ್ ಜುಲೈ 17ರಂದು ಅಧಿಕೃತವಾಗಿ ತನ್ನ ಕಾರ್ಯ ನಿಲ್ಲಿಸಿದೆ. ಯಾಹೂ ಮೆಸೇಂಜರ್ ಕಾರ್ಯ ನಿಲ್ಲಿಸಿದ್ದರೂ ಮುಂದಿನ ಆರು ತಿಂಗಳುಗಳ ಕಾಲ ಬಳಕೆದಾರರು ಎಲ್ಲಾ...
loading...

ಕರ್ನಾಟಕ ರಾಜ್ಯ ಸುದ್ದಿಗಳು

2 ಲಕ್ಷ ಕ್ಯೂಸೆಕ ದಾಟಿದ ಹಿಪ್ಪರಗಿ ಬ್ಯಾರೇಜ್‍ ಹೊರಹರಿವು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 20: ಪಶ್ಚಿಮ ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ ಹಾಗೂ ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದು ಬರುವ...

ಮೂಢನಂಬಿಕೆ‌ ವಿರೋಧಿಸುವ ಶಾಸಕನ‌ ಕೈಯಲ್ಲಿ ನಿಂಬೆ ಹಣ್ಣು

ಕನ್ನಡಮ್ಮ ಸುದ್ದಿ-ಬೆಳಗಾವಿ : ಮೂಢನಂಬಿಕೆ ವಿರೋಧಿಸುವ ಮಾಜಿ ಸಚಿವ , ಹಾಲಿ ಶಾಸಕ ಸತೀಶ ಜಾರಕಿಹೊಳಿಯವರ ಕೈಯಲ್ಲಿ ನಿಂಬೆ ಹಣ್ಣು...

ಮೂವರು ಸಹೋದರಿಯರ ಮೇಲೆ ಐವರು ಕಾಮುಕರು ಅತ್ಯಾಚಾರ

ಬೆಂಗಳೂರು: ತಮಿಳುನಾಡಿನಲ್ಲಿ 11ರ ಬಾಲೆಯ ಮೇಲೆ 22 ಜನರಿಂದ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ...

ಶಿರೂರು ಶ್ರೀಗಳ ಅನುಮಾನಸ್ಪದ ಸಾವು; ತನಿಖೆಗೆ ಆದೇಶ

ಬೆಂಗಳೂರು: ಶಿರೂರು ಶ್ರೀಗಳ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಪೆÇೀಲಿಸ್ ತನಿಖೆ ವೇಳೆಯಲ್ಲಿ ಅನುಮಾನ...

ಜು.29ರಂದು ಪ್ರಧಾನಿ ನಮೋ ಚಿಕ್ಕೋಡಿಗೆ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 19: ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಬೆಳೆಯುವ ಬೆಳೆಗಳಿಗೆ “ಬೆಂಬಲ ಬೆಲೆ” ಘೋಷಿಸುವ ಮೂಲಕ ರೈತರಿಗೆ...

ಬೆಳಗಾವಿ ಜಿಲ್ಲೆಯ ಸುದ್ದಿಗಳು

ಪರಿಶಿಷ್ಟರ ಒಣಭೂಮಿಗಳಿಗೆ ನೀರಾವರಿ ಸೌಲಭ್ಯ: ಪೃಥ್ವಿ ಕತ್ತಿ

ಕನ್ನಡಮ್ಮ ಸುದ್ದಿ ಹುಕ್ಕೇರಿ 19: ಪರಿಶಿಷ್ಟ ಜಾತಿ ಜನಾಂಗದ ಒಣ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಯುವ...
video

ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಗಿಸುವಂತೆ ಆಗ್ರಹಿಸಿ ಇದೆ 31ರಂದು ಪ್ರತಿಭಟನೆ

https://youtu.be/Ao3LWSfAnKs ಬೆಳಗಾವಿ ಸುವರ್ಣ ಸೌಧಕ್ಕೆ ರಾಜ್ಯ ಸರಕಾರದ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವಂತೆ ಮಾಡುತ್ತಿರುವ ಪ್ರತಿಭಟನೆಗೆ ಉತ್ತರ ಕರ್ನಾಟಕದ ಮಠಾಧೀಶರು ಬೆಂಬಲ...

2 ಲಕ್ಷ ಕ್ಯೂಸೆಕ ದಾಟಿದ ಹಿಪ್ಪರಗಿ ಬ್ಯಾರೇಜ್‍ ಹೊರಹರಿವು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 20: ಪಶ್ಚಿಮ ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ ಹಾಗೂ ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದು ಬರುವ...

ಸಂಭವನೀಯ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ಡಿಸಿ ಜಿಯಾವುಲ್ಲಾ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 20: ಮಹಾರಾಷ್ಟ್ರದ ಕೊಯ್ನಾ ಜಲಾಶಯ 82.55 ಟಿಎಂಸಿಯಷ್ಟು ಭರ್ತಿಯಾಗಿದ್ದು, 105 ಟಿಎಂಸಿ ಗರಿಷ್ಟಮಟ್ಟ ತುಂಬುವವರೆಗೆ ನೀರು ಬಿಡುವದಿಲ್ಲ,...
video

ದಲಿತ ಸರಕಾರಿ ನೌಕರರ ಮುಂಬಡ್ತಿಗೆ ಸರಕಾರ ಮುಂದಾಗಲಿ : ಶಂಕರ ಮುನವಳ್ಳಿ

https://youtu.be/ij_apQTSzyI ದಲಿತ ಸಿಬ್ಬಂಧಿಗಳ ಮುಂಬಡ್ತಿಗೆ ಸರಕಾರ ಕೂಡಲೇ ಮುಂದಾಗಬೇಕು ಹಿಂಬಡ್ತಿಯಿಂದ ಹಲವಾರು ದಲಿತ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಿಧ ಪಕ್ಷಗಳಲ್ಲಿರುವ ನಮ್ಮ...

TECH AND GADGETS

More

  ೧೧ಮಂದಿ ನಿಗೂಢ ಸಾವಿನ ಪ್ರರಣಕ್ಕೆ ಟ್ವಿಸ್ಟ್ 

  ನವದೆಹಲಿ: ಒಂದೇ ಕುಟುಂಬದ ಹತ್ತು ಜನ ನೇಣುಬಿಗಿದ ಸ್ಥಿತಿಯಲ್ಲಿ ಹಾಗೂ ಇನ್ನೊರ್ವ ಮಹಿಳೆ ಮನೆಯ ಮಹಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಒಟ್ಟು ೧೧ ಮಂದಿಯ ನಿಗೂಢ ಸಾವಿನ ಪ್ರರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸದ್ಯ ತನಿಖೆ...

  TRAVEL GUIDES

  More

   ಹವಾಮಾನ

   STAY CONNECTED

   18,612FansLike
   366FollowersFollow
   1,905SubscribersSubscribe
   - Advertisement -
   loading...

   LATEST REVIEWS

   ಅರಣ್ಯಾಧಿಕಾರಿ ಚಂದ್ರಕಾಂತ ಎಸಿಬಿ ಬಲೆಗೆ

   ಕನ್ನಡಮ್ಮ ಸುದ್ದಿ-ಕಾರವಾರ: ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಯೊಬ್ಬರ ಮನೆ, ಕಚೇರಿ ಸೇರಿದಂತೆ ಒಟ್ಟು ಐದು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ...

   POPULAR VIDEOS

   EDITOR'S PICK

   loading...