ಅಂತರಾಷ್ಟ್ರಿಯ, ರಾಷ್ಟ್ರಿಯ

ಏಷ್ಯಾಕಪ್: ಪಾಕ್ ತಿವಿದ ಭಾರತ,ರೋಹಿತ್ ಪಡೆಯ ಬೌಲಿಂಗ್ಗೆ ತತ್ತರಿಸಿದ ಸರ್ಪರಾಜ ಬಳಗ

ದುಬೈ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಭಾರತ ಪಾರುಪತ್ಯ ಮೆರೆದು ಎಂಟು ವಿಕೆಟ್ಗಳ ರೋಚಕ ಗೆಲುವು ಕಂಡಿದೆ. ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿ ಪಾಕಿಸ್ತಾನವನ್ನು ಕೇವಲ 162 ರನ್​ಗೆ ಕಟ್ಟಿಹಾಕಿದ್ದ ಟೀಂ ಇಂಡಿಯಾ...

ಭಾರತ vs ಪಾಕಿಸ್ತಾನ ನಡುವಣ ಪಂದ್ಯ ವಿಕ್ಷಣೆಗೆ ದಾವೂದ್..?

ದುಬೈ: ಇಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ನಡುವಣ ಪಂದ್ಯ ವಿಕ್ಷಣೆ ಮಾಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬರುತ್ತಿದ್ದಾನೆಂದು ಮೂಲಗಳು ತಿಳಿಸಿವೆ. ಉಭಯ ದೇಶದ ಕ್ರಿÃಡಾಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಆರಂಭಗೊಂಡಿದೆ....
loading...

ಕರ್ನಾಟಕ ರಾಜ್ಯ ಸುದ್ದಿಗಳು

ಶಾಸಕರನ್ನು ಸಂಪರ್ಕ ಮಾಡುಲ್ಲ : ಬಿ.ಶ್ರೀರಾಮುಲು

ಅವರು ದೇಹಲಿಗಾದರೂ ಹೋಗಲಿ, ಇಲ್ಲ ಹಾಳಾಗಿ ಹೋದ್ರು ನಮಗೇನು ಆಗಬೇಕು? ಬೆಂಗಳೂರು: ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಬಿಜೆಪಿ...

ಬಾರ್ ಮಾಲೀಕನನ್ನು ಅಪಹರಿಸಿ ದರೋಡೆ

ಕೋಲಾರ: ರಾತ್ರಿ ಬಾರ್ ಬಾಗಿಲು ಹಾಕಿಕೊಂಡು ಮನೆಗೆ ಹಿಂದಿರುಗುವ ವೇಳೆ ಐವರು ಅಪರಿಚಿತರ ತಂಡ ಬಾರ್ ಮಾಲೀಕನನ್ನು ಅಪಹರಿಸಿ ಆತನ...

ಬ್ರದರ್ಸ್ ಮಾತಿಗೆ ಸಿದ್ದರಾಮಯ್ಯ ಕಕ್ಕಾಬಿಕ್ಕಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಕಾವೇರಿಯಲ್ಲಿ ಕಳೆದ ರಾತ್ರಿ ಮೊಟಕುಗೊಂಡಿರುವ ಮಾತುಕತೆ ಹಿಂದೆ ಹಲವು...

ಜಾರಕಿಹೊಳಿ ಬ್ರದರ್ಸ್ ಪ್ರಾಬ್ಲಂ ಸರಿಪಡಿಸಲು ಸಿಎಂ ಎಂಟ್ರಿ

ಬೆಂಗಳೂರು: ಜಾರಕಿಹೊಳಿ ಬ್ರದರ್ಸ್ ಬಂಡಾಯ ಕೊನೆ ಹಂತಕ್ಕೆ ತಲುಪಿದ್ದು, ಭಿನ್ನಮತೀಯ ಶಾಸಕರೆಲ್ಲಾ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದ್ದಾರೆ. ಅಂದ ಹಾಗೇ ಜಾರಕಿಹೊಳಿ ಸಹೋದರರ...

ವಾಣಿಜ್ಯ ತೆರಿಗೆ ಇಲಾಖೆಗೆ ಕೋಟಿ ಕೋಟಿ ವಂಚನೆ

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಗೆ ಕೋಟಿ ಕೋಟಿ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ನಕಲಿ ಸಹಿ ಹಾಕಿ ಸರ್ಕಾರದ...

ಬೆಳಗಾವಿ ಜಿಲ್ಲೆಯ ಸುದ್ದಿಗಳು

ಕೆಲಸದ ಸಮಯದಲ್ಲಿ ಪಾಲಿಕೆ ಸಿಬ್ಬಂದಿ ಡ್ಯಾನ್ಸ್ !

ಕೆಲಸದ ಸಮಯದಲ್ಲಿ ಪಾಲಿಕೆ ಸಿಬ್ಬಂದಿ ಡ್ಯಾನ್ಸ್ ! ಜಾತಕ ಪಕ್ಷಿಯಂತೆ ಕಾದು ಕುಳಿತ ಸಾರ್ವಜನಿಕರು | ಪೂರ್ವಾಪರ ಯೋಚಿಸದೆ ಕಾರ್ಯಕ್ರಮ ಆಯೋಜನೆ ಕನ್ನಡಮ್ಮ...

ಜಿಲ್ಲಾಧಿಕಾರಿ ಜಿಯಾವುಲ್ಲಾ ವರ್ಗಾವಣೆ :ನೂತನ ಡಿಸಿಯಾಗಿ ಬೊಮ್ಮನಹಳ್ಳಿ

ಜಿಲ್ಲಾಧಿಕಾರಿ ಜಿಯಾವುಲ್ಲಾ ವರ್ಗಾವಣೆ :ನೂತನ ಡಿಸಿಯಾಗಿ ಬೊಮ್ಮನಹಳ್ಳಿ ಕನ್ನಡಮ್ಮ ಸುದ್ದಿ-ಬೆಳಗಾವಿ :ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಎಸ್ ಜಿಯಾವುಲ್ಲಾ ವರ್ಗಾವಣೆ ಮಾಡಿ ರಾಜ್ಯ ಸರಕಾರ...
video

ಜಿಲ್ಲಾಧಿಕಾರಿ ಜಿಯಾವುಲ್ಲಾ ವರ್ಗಾವಣೆ ಮಾಡದಂತೆ ರೈತ ಸಂಘ ಪ್ರತಿಭಟನೆ

https://youtu.be/MayJpIG9Jyc ರೈತ ಪರವಾಗಿರುವ ಬೆಳಗಾವಿ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡದಂತೆ ಇಂದು ರಾಜ್ಯ ರೈತ ಸಂಘ...
video

ಕಾಮುಕನನ್ನು ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯ

https://youtu.be/Br70qz22030 ಬಾಲಕಿ ಮಸೀರಾ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಟಿಪ್ಪು ಸುಲ್ತಾನ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ...

ಶಾಲೆಯ ಮೇಲ್ಚಾವಣಿ ಪದರು ಕುಸಿದು ವಿದ್ಯಾರ್ಥಿನಿಗೆ ತೆಲೆಗೆ ಪಟ್ಟು

ರಾಮದುರ್ಗ: ತಾಲೂಕಿನ ನಂದಿಹಾಳ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಪದರು ಕುಸಿದು ಓರ್ವ ವಿದ್ಯಾರ್ಥಿನಿಗೆ ತೆಲೆಗೆ ಪಟ್ಟು ಬಿದ್ದಿದೆ ಪ್ರಾಥಮಿಕ ಚಿಕಿತ್ಸೆ...

TECH AND GADGETS

More

  ಕಾಮಗಾರಿ ಆದೇಶ ಪತ್ರ ವಿತರಣೆ

  ಹಳಿಯಾಳ: ಅಂಬೇಡ್ಕರ ನಿವಾಸ ಹಾಗೂ ಬಸವ ವಸತಿ ಯೋಜನೆಯಡಿ 2015-16ನೇ ಸಾಲಿನ ವಸತಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮವು ಅ.26 ರಂದು ತಾಲೂಕ ಪಂಚಾಯತ ಸಭಾಭವನದಲ್ಲಿ ನೆರವೇರಿತು. ಬೆಳವಟಗಿ,...

  TRAVEL GUIDES

  More

   ಹವಾಮಾನ

   STAY CONNECTED

   18,566FansLike
   366FollowersFollow
   2,256SubscribersSubscribe
   - Advertisement -
   loading...

   LATEST REVIEWS

   ಏಷ್ಯಾಕಪ್: ಪಾಕ್ ತಿವಿದ ಭಾರತ,ರೋಹಿತ್ ಪಡೆಯ ಬೌಲಿಂಗ್ಗೆ ತತ್ತರಿಸಿದ ಸರ್ಪರಾಜ ಬಳಗ

   ದುಬೈ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಭಾರತ ಪಾರುಪತ್ಯ ಮೆರೆದು ಎಂಟು ವಿಕೆಟ್ಗಳ ರೋಚಕ ಗೆಲುವು ಕಂಡಿದೆ. ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿ ಪಾಕಿಸ್ತಾನವನ್ನು ಕೇವಲ 162 ರನ್​ಗೆ ಕಟ್ಟಿಹಾಕಿದ್ದ ಟೀಂ ಇಂಡಿಯಾ...

   POPULAR VIDEOS

   EDITOR'S PICK

   loading...