Protest Rally From Various Politicians and Students For #saveVTU

0
7

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಖಂಡಿಸಿ ಇಂದು ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ವಿಟಿಯು ವಿಭಜನೆ ನಿರ್ಣಯ ರದ್ದು ಪಡೆಯಬೇಕೆಂದು ಮನವಿ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಯಿತ್ತು . ಕಳೆದ ವಾರ ನಡೆದ ರಾಜ್ಯ ಸರಕಾರದ ಬಜೆಟ್ ದಲ್ಲಿ ವಿಟಿಯು ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಸನದಲ್ಲಿ ಇನ್ನೊಂದು ವಿಟಿಯು ವಿವಿ ಸ್ಥಾಪನೆಗೆ ನಿರ್ಣಯ ಕೈಗೊಂಡಿತ್ತು .ಸರಕಾರದ ಈ ನಿರ್ಧಾರದಿಂದ ಉತ್ತರ ಕರ್ನಾಟಕ ಜನರಲ್ಲಿ ಆಕ್ರೋಶ ,ಅಸಮಾಧಾನ ವ್ಯಕ್ತ ವಾಗಿತ್ತು .

loading...