ಉಚಿತ ಆ್ಯನಿಮೇಶನ್ ತರಬೇತಿ
ಹುಬ್ಬಳ್ಳಿ, ಫೆ.03 : ಮೂರು ದಿನಗಳ ಉಚಿತ ಆ್ಯನಿಮೇಶನ್ ತರಬೇತಿ ಶಿಬಿರವನ್ನು ಅಂಚಟಗೇರಿ ಕೋಹಿನೂರ ಟೆಕ್ನಿಕಲ್ ಇನ್ಸಿಟ್ಯೂಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಫೆ.08 ರೊಳಗೆ ಹೆಸರನ್ನು ನೋದಾಯಿಸಿಕೊಳ್ಳಬಹುದಾಗಿದೆ. ಹೆಚ್ಚನ ಮಾಹಿತಿಗಾಗಿ ದೂರವಾಣಿ 0836-3249277 ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.



Recent Comments