ಅಂಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೋವಿಡ್ ಪರೀಕ್ಷೆ

0
7

ಅಂಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೋವಿಡ್ ಪರೀಕ್ಷೆ

 

ಬೆಳಗಾವಿ: ನಗರದ ಅಂಗಡಿತಾAತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ೨೦ ರಂದು ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕಾಲೇಜನ್ನು ಪ್ರಾರಂಭಿಸಲಾಗಿದೆ.
ಎನ್.ಎಸ್.ಎಸ್. ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ವಡಗಾವಿಯಆರೋಗ್ಯಕೇಂದ್ರದಿAದಡಾ. ಸುಶಾಂತಅವರ ನೇತೃತ್ವದಲ್ಲಿಕಾಲೇಜಿನ ೧೮೦ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕೋವಿಡ್-೧೯ ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿಯೊಬ್ಬ ಸಿಬ್ಬಂದಿಯ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಿಸಿ ಕೋವಿಡ್‌ಟೆಸ್ಟ ವರದಿ ನೆಗೆಟಿವ್ ಬಂದ ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ವರದೆ ನೆಗೆಟಿವ್ ಬಂದAತವರನ್ನು ಪರೀಕ್ಷಿಸಿ ಬೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಲಾಯಿತು.
ಪ್ರಾಚಾರ್ಯಡಾ. ಆನಂದದೇಶಪಾAಡೆ, ಆಡಳಿತಾಧಿಕಾರಿ ರಾಜು ಜೋಶಿ ಮಾತನಾಡಿ ಪ್ರತಿಯೊಬ್ಬಕಾಲೇಜಿಗೆ ಬರುವವರುಕಡ್ಡಾಯವಾಗಿ ಮಾಸ್ಕಧರಿಸುವುದು. ಬೋಧಕರು ಫೇಸ್ ಶಿಲ್ಡ ಹಾಕಿಕೊಂಡು ತರಗತಿಗಳನ್ನು ನಡೆಸುವ ಬಗ್ಗೆ ವಿವರಿಸಿದರು. ಬಂದAತಹ ವಿದ್ಯಾರ್ಥಿಗಳನ್ನು ಶೇ. ೫೦ರಷ್ಟು ವಿಭಾಗಿಸಿ ನಿಗದಿ ಪಡಿಸಿದ ಸಮಯದಲ್ಲಿ ಹಾಜರಾಗಲು ಸೂಚಿಸಲಾಯಿತು.
ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ಕಿರಣ ಪೋತದಾರ, ರೆಡ್ ಕ್ರಾಸಿನ ಡಾ. ವಿಜಯಕುಲಕರ್ಣಿ, ಟಾಸ್ಕ ಪೋರ್ಸ ಅಧಿಕಾರಿಗಳಾದ ಪ್ರೊ. ಅನಿಲಕುಮಾರಕೋರಿಶೆಟ್ಟಿ, ಪ್ರೊ. ವಿನಾಯಕ ಜೋಶಿ, ಪ್ರೊ. ಸದಾನಂದದೊಡಮನಿ, ಪ್ರೊ. ರವಿ ತಿಳಗಂಜಿ ಕೋವಿಡ್ ಪರೀಕ್ಷೆಗೆ ಒಳಪಟ್ಟರು.

loading...