ಅಕ್ರಮ ಮದ್ಯ ಮಾರಾಟ: ನಾಲ್ವರ ಬಂಧನ

0
42

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಪೊಲೀಸರು ಬಂಧಿಸಿದ್ದಾರೆ.
ಹೊಳಿಹೊಸುರುದ ರಾಜೇಸಾಬ ನದಾಫ್, ಗೋರವನಕೊಳ್ಳದ ಭೀಮಪ್ಪ ಬಡ್ಲಿ, ಯರಗಟ್ಟಿಯ ಉಮೇಶ ವಾಜಂತ್ರಿ, ಹಳ್ಯಾಳದ ಒಂದೇನವಾಜ ಬಂಧಿತರು. ಬಂಧಿತರಿಂದ 6516 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೈಲಹೊಂಗಲ, ಸವದತ್ತಿ, ಕುಡಚಿ ಮತ್ತು ಅಥಣಿ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...