ಅತಿವೃಷ್ಟಿಯಿಂದ ಬೆಳೆ ಹಾನಿ ತಹಶೀಲ್ದಾರಗೆ ಮನವಿ

0
12

ಅತಿವೃಷ್ಟಿಯಿಂದ ಬೆಳೆ ಹಾನಿ ತಹಶೀಲ್ದಾರಗೆ ಮನವಿ
ಸವದತ್ತಿ: ತಾಲೂಕಿನ ಅಸುಂಡಿ ಮುಗಳಿ ಗ್ರಾಮದ ಸುತ್ತ-ಮುತ್ತಲೂ ಅತಿವೃಷ್ಟಿಯಾಗಿ ರೈತರ ಬೆಳೆಗಳಾದ ಗೋವಿನಜೋಳ, ಹೆಸರು, ಹತ್ತಿ, ಈರುಳ್ಳಿ, ಸೇರಿದಂತೆ ಇನ್ನತರ ರೈತರ ಬೆಳೆಗಳು ಹಾನಿಯಾಗಿವೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆ ಪರಿಹಾರವನ್ನು ನೀಡಬೇಕೆಂದು ಬುಧವಾರದಂದು ಸರ್ಕಾರಕ್ಕೆ ಆಗ್ರಹಿಸಿ ರೈತರು ತಹಶೀಲ್ದಾರ ಶಂಕರ ಗೌಡಿಯವರಿಗೆ ಮನವಿ ಸಲ್ಲಿಸಿದರು.
ಈ ಸಂರ್ದಭದಲ್ಲಿ ರೈತ ಮಖಂಡರಾದ ಪ್ರಶಾಂತ.ಚ.ನೇಗೂರ, ಮಹಾತೇಶ.ಈ.ಹೊಸೂರ,ಸೋಮನಿಂಗ.ಬ.ನರಗುಂದ,ದಿಲಾವರಸಾಬ,ಇಂಗಳಗಿ,ಶೀವಪ್ಪ,ಮ.ಮಲ್ಲೂರ,ಹನಮಂತ.ಬಿ.ಅಸುಂಡಿ,ಯಲ್ಲಪ್ಪ.ಮೂ.ಹಾರಿಬೀಡಿ,ಶ್ರಿÃಶೈಲ.ಮಲ್ಲೂರ,ಸೂಬಾನ್.ನಧಾಫ್,ವೀರಪ್ಪ,ಕ.ಕೋರಕೊಪ್ಪ,ಈಶ್ವರ.ಚ.ಅಬ್ಬರ, ಸಂತೋಷ.ಬ.ಪಟ್ಟಣಶೇಟ್ಟಿ ಸೇರಿದಂತೆ ಅಸುಂಡಿ.ಮುಗಳಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.
೦೪

loading...