ಅಪಘಾತ : ವೃದ್ಧನ ಸಾವು

0
12

ಉಗಾರ 6-ಉಗಾರ ಖುರ್ದ ಅಪರಿಚತ ದ್ವಿಚಕ್ರ ವಾಹನದಿಂದ ಅಪಘಾತ ಸಂಭವಿಸಿ ಮಹಾದೇವ ಬಾಳಕೃಷ್ಣ ಬೆಳೆಕರ, ವಯಸ್ಸು 85 ವರ್ಷ ಉಗಾರ ಖುರ್ದದಲ್ಲಿ ಗಣಪತಿ ದೇವಸ್ಥಾನಕ್ಕೆ ಹೋಗುವಾಗ ಅಪರಿಚಿತ ದ್ವಿಚಕ್ರ ವಾಹನದಿಂದ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ .ಘಟನಾ ಸ್ಥಳಕ್ಕೆ ಆಗಮಿಸಿದ ಕಾಗವಾಡ ಪೋಲಿಸ ಠಾಣೆಯ ಪಿಎಸ್ಐ ರವೀಂದ್ರ ನಾಯ್ಕೌಡಿ ಘಟನೆಯ ಬಗ್ಗೆ ಪರೀಶೀಲನೆ ನಡೆಸಿ ಅಪರಿಚಿತ ವಾಹನ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here