ಅಪಾಯದ ಅಂಚಿನಲ್ಲಿ ನಾಮಫಲಕ

0
50


ಯಲಬುರ್ಗಾ : ಪಟ್ಟಣದ ಹೆಡ್ ಪೋಸ್ಟ ಕಛೇರಿಯ ಮುಂಭಾಗದಲ್ಲಿ ಅಳವಿಡಿಸಿದ ನಾಮಫಲಕ ಬೋರ್ಡ ಅಪಾಯದ ಅಂಚಿನಲ್ಲಿದ್ದರೂ ಕೂಡಾ,ಇದನ್ನು ನೋಡಿಯೂ ನೋಡದಂತಿರುವ ಸಂಭಂದಿಸಿದ ಇಲಾಖೆಯ ಅಧಿಕಾರಿಗಳ ದಿವ್ಯ ನಿಲ್ಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.ಯಲಬುರ್ಗಾ ಪಟ್ಟಣದಿಂದ ಕೊಪ್ಪಳ ರಸ್ತೆಗೆ ಹೊಂದಿ ಕೊಂಡಿರುವ ಹೆಡ್ ಪೋಸ್ಟ ಕಛೇರಿಯ ಮುಂಭಾಗದಲ್ಲಿ ಅಳವಡಿಸಿದ ನಾಮಫಲಕ ಭೋರ್ಡನ್ನು ಜಿಪಂಯವರು ನಿಲ್ಲಿಸಿದ್ದರು.ಆದರೆ ಅದಕ್ಕೆ ಸರಿಯಾಗಿ ದುರಸ್ತಿ ಮಾಡದೆ,ಅದಕ್ಕೆ ನಾಮಫಲಕಕ್ಕೆ ಹೆಸರೇ ಬರೆದಸೆ ಖಾಲಿ ಬಿಟ್ಟಿದ್ದಾರೆ.ಆದರೆ ಇದನ್ನು ಅಳವಡಿಸಿ ವರ್ಷ ಕಳೆಯುತ್ತಾ ಬಂದಿದ್ದರು ಕೂಡಾ ಈ ನಾಮಫಲಕ ಈಗ ಅಪಾಯದ ಅಂಚಿನಲ್ಲಿ ಕಾಣುತ್ತಿದೆ.ಇಲ್ಲಿ ಸಾಕಷ್ಟು ಜನರು,ಮಕ್ಕಳು ಬಸ್ಸಿಗಾಗಿ,ಇನ್ನಿತರ ಕೆಸಲಕ್ಕಾಗಿ ಓಡಾಡುವದರಿಂದ ಈ ನಾಮಫಲಕ ಹತ್ತಿರ ನಿಲ್ಲುವದರಿಂದ ಎಂದು ಬಿಳುತ್ತೋ ಗೋತ್ತಿಲ್ಲ.ಅಷ್ಟೊಂದು ಅಪಾಯಕ್ಕೆ ತಲುಪಿಸಿದ್ದು,ಯಾರೊದರು ಈ ನಾಮಫಲಕ್ಕೆ ಹಚ್ಚಿ ನಿಂತರೆ ಸಾಕು ತಕ್ಷಣ ಬಿದ್ದು ಬಿಡುತ್ತದೆ.ಸ್ವಲ್ಪ ಆಶ್ರಯದಿಂದ ನಿಮತಿರುವ ಈ ನಾಮಫಲಕ ಹತ್ತಿರ ಪೋಸ್ಟ ಆಫೀಸಿಗೆ ಹೋಗಿ ಬರುವರು.ಮೆಲಾಗಿ ಈ ರಸ್ತೆ ಮೂಲಕವೇ ಸಂಬಂಧಿಸಿದ ಇಲಾಖೆಯವರು ಓಡುತ್ತಿದ್ದರು ಕೂಡಾ,ಇದನ್ನು ನೋಡಿಯೋ,ನೋಡದೇ ಇರುವದರಿಂದ ಇದು ಈಗ ನಿರ್ಲಕ್ಷಕ್ಕೆ ಒಳಗಾಗಿದ್ದರಿಂದ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ.ಅದ್ದರಿಂದ ಸಂಬಂಧಿಸಿದ ಇಲಾಖೆಯ ಅದಿಕಾರಿಗಳು ಈ ನಾಮಫಲಕವನ್ನು ಸರಿಪಡಿಸಿ,ಮುಂದಾಗುವ ಅನಾಹುತವನ್ನು ತಪ್ಪಿಸುವರೇ ಕಾದು ನೋಡಬೇಕು.

loading...

LEAVE A REPLY

Please enter your comment!
Please enter your name here