ಅಮೆರಿಕಕ್ಕೆ ಚೀನಾದಿಂದ ಒಲಿಂಪಿಕ್ ಸಮವಸ್ತ್ರ

0
28

ಅಮೆರಿಕಕ್ಕೆ ಒಲಿಂಪಿಕ್ ಸಮವಸ್ತ್ರ ಮೆಡ್ ಇನ್ ಚೀನಾ ಸಿದ್ಧಪಡಿಸುತ್ತಿರುವುದು ಇದೀಗ ಹೊಸ ರಾಜಕೀಂುು ವಿವಾದಕ್ಕೆ ಕಾರಣವಾಗುತ್ತಿದೆ.

ಅಮೆರಿಕದಲ್ಲಿ ಈಗಾಗಲೇ ಉದ್ಯೌಗ ಸಮಸ್ಯೆ ತೀವ್ರ ಮಟ್ಟದಲ್ಲಿದೆ. ಹಾಗಿರುವಾಗ ಕೆಂಪು, ಬಿಳಿ ಹಾಗೂ ನೀಲಿ ಬಣ್ಣದ ಸಮವಸ್ತ್ರ ಚೀನಾದಿಂದ ತಂುುಾರಿಸುತ್ತಿರುವುದು ಆಕ್ರೌಶಕ್ಕೆ ಕಾರಣವಾಗಿದೆ.

ಅಮೆರಿಕಾ ನಿರುದ್ಯೌಗ ಸಮಸ್ಯೆ ಶೇಕಡಾ 8ರ ಅಂಶವನ್ನು ಈಗಾಗಲೇ ದಾಟಿದೆ. ಈ ನಡುವೆ ಲಂಡನ್ ಒಲಿಂಪಿಕ್ ಸಮವಸ್ತ್ರ ಚಿನಾದಿಂದ ಸಿದ್ಧಪಡಿಸುವ ನಿರ್ಧಾರದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಇದರಿಂದಾಗಿ ಮುಂದಿನ ವಾರ ‘ಟೀಮ್ ಂುುುಎಸ್ಎ ಮೆಡ್ ಇನ್ ಅಮೆರಿಕಾ 2012’ ಮಸೂದೆ ಮಂಡಿಸಲು ಸೆನೆಟರ್ಗಳು ಮುಂದಾಗಿದ್ದಾರೆ. ಈ ಮೂಲಕ 2014ರಲ್ಲಿ ನಡೆಂುುಲಿರುವ ವಿಂಟರ್ ಒಲಿಂಪಿಕ್ಸ್ಗೆ ಅಮೆರಿಕಾದಲ್ಲೇ ಸಮವಸ್ತ್ರ

loading...

LEAVE A REPLY

Please enter your comment!
Please enter your name here