ಅಮೆರಿಕದಲ್ಲಿ ನಮ್ಮವರು ಏನೇನು ಆಗಿದ್ದಾರೆ ಗೊತ್ತೇನ್ರೀ..

0
27

ಅಮೆರಿಕದಾದ್ಯಂತ ನೆಲೆಸಿರುವ ಒಟ್ಟಾರೆ ಜನಮುದಾಂುುಗಳಲ್ಲಿ ಭಾರತೀಂುುರೇ ಅತ್ಯಂತ ಶ್ರೀಮಂತರು ಹಾಗೂ ವಿದ್ಯಾವಂತರು ಎಂದು ಅಂತಾರಾಷ್ಟ್ರೀಂುು ಸಂಶೋದನಾ ಸಂಸ್ಥೆ ಪಿವ್ನ ಇತ್ತೀಚಿನ ವರದಿ ತಿಳಿಸಿದೆ.

ಅಲ್ಲದೆ ಅತ್ಯದಿಕ ವೇಗವಾಗಿ ಪ್ರಗತಿ ಹೊಂದುತ್ತಿರುವ ಏಷ್ಯಾದ ಪ್ರಾದೇಶಿಕ ಜನಸಮುದಾಂುುಗಳಲ್ಲಿ ಭಾರತೀಂುುರೇ ಮುಂಚೂಣಿಂುುಲ್ಲಿರುವುದಾಗಿಂುೂ, ಅಮೆರಿಕದ ಜನಸಾಮಾನ್ಯರಿಗಿಂತಲೂ ಭಾರತೀಂುುರೇ ಉನ್ನತ ಶಿಕ್ಷಣ ಹೊಂದುವವರಲ್ಲಿ ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.

ಶೇಕಡಾ 57ಕ್ಕಿಂತಲೂ ಅದಿಕ ಮಂದಿ ಬಾರತೀಂುುರು ಸ್ವಂತ ನಿವಾಸ ಹೊಂದಿದ್ದರೆ, ಒಟ್ಟಾರೆ ಅಮೆರಿಕದ ಜನತೆಂುುಲ್ಲಿ ಕೇವಲ ಶೇಕಡಾ 65 ರಷ್ಟು ಮಂದಿಗೆ ಮಾತ್ರ ಸ್ವಂತ ನಿವಾಸವಿದೆ.                                                  ಹಿರಿಂುು ನಾಗರಿಕರಲ್ಲಿ ಬಡತನದಿಂದಿರುವ ಅವೇರಿಕನ್ನರ ಪ್ರಮಾಣ ಶೇಕಡಾ 13 ರಷ್ಟಿದ್ದರೆ, ವಲಸೆ ಹೋದ ಏಷ್ಯಾದ ಇತರ ಸಮುದಾಂುುಗಳ ಹಿರಿಂುು ಬಡಪಾಯಿಗಳ ಪ್ರಮಾಣ ಶೇಕಡಾ 12. ಆದರೆ ಬಡತನದಲ್ಲಿರುವ ಭಾರತೀಂುು ಹಿರಿಂುುರ ಪ್ರಮಣ ಶೇಕಡಾ 9 ಮಾತ್ರ.

ನಮ್ಮ ದೇಶಕ್ಕೆ ಬೇರೆ ಂುುಾವುದೇ ದೇಶದ ಜನಸಮುದಾಂುುಗಳು ಬಂದು ನೆಲೆಸಿ ನಮಗಿಂತ ಶ್ರೀಮಂತರು, ವಿದ್ಯಾವಂತರಾದರೆ ಸವೇ ಜನೋ ಸುಖೀನೋ ಭವಂತು ಎನ್ನುವ ನಮ್ಮವರು ಸುಮ್ಮನಿರುತ್ತಾರೆಂುೆು.. ಜಸ್ಟ್ ಥಿಂಕ್…ದೆಟ ಸಿಟ್…

loading...

LEAVE A REPLY

Please enter your comment!
Please enter your name here