ಆಕಸ್ಮಿಕ ಬೆಂಕಿ : ನಾಲ್ಕು ಸಿಲಿಂಡರ್ ಸ್ಟೋಟ

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದ ಕಾಕತಿವೇಸ್
ರಸ್ತೆ ಬಳಿರುವ ಕಾಂಪ್ಲೆಕ್ಸ್ ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ಸಂಜೆ ವೇಳೆಯಲ್ಲಿ ನಡೆದಿದೆ.
ಬೃಹತ್ ಕಟ್ಟಕ್ಕೆ ಬೆಂಕಿ ತಗುಲಿದ ಪರಿಣಾಮ ಸ್ಥಳೀಯ ರಿಗೆ ಭಯದ ವಾತಾವರಣ ಮೂಡಿದೆ, ತದ ನಂತರ ನಾಲ್ಕು ಸಿಲಿಂಡರ್ ಸ್ಟೋಟ್ ಗೊಂಡಿದ್ದು ಬೆಂಕಿ ಈಡೀ ಕಾಂಪ್ಲೆಕ್ಸ್ ನೆ ಆವರಿಸಿಕೊಂಡಿದೆ.
ಸ್ಥಳೀಯ ದಾವಿಸಿದ ಅಗ್ನಿಶಾಮಕ ಧಳ ಬೆಂಕಿ ನಂದಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ
ಎಂದು ಮಾಹಿತಿ ಲಭ್ಯವಾಗಿದೆ.
loading...