“ಆಕಾಶವಾಣಿ” ಕಲಾವಿದೆ ಮಹಾದೇವಿ ದೇವರವರ ಸನ್ಮಾನ

0
57

ಪಾಲಬಾವಿ: ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಆಕಾಶವಾಣಿ ಜನಪದ ಕಲಾವಿದೆ ಗೀಗೀ ಪದಗಳ ಹಾಡುಗಾರ್ತಿ ಮಹಾದೇವಿ ದೇವರವರ ಹಾಗೂ ತಂಡದವರನ್ನು ಸೋಲ್ಲಾಪುರ ಜಿಲ್ಲೆಯ ಅವರಾದಿ ಗ್ರಾಮದಲ್ಲಿ ಗುರುವಾರ ದಿ.೨೫ರಂದು ಜರುಗಿದ ಶ್ರಿÃ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ಜನಪದ ಆಕಾಶವಾಣಿ ಕಲಾವಿದೆ ಮಹಾದೇವಿ ದೇವರವರ ಹಾಗೂ ಸಂಗಡಿಗರನ್ನು ದೇವಸ್ಥಾನ ಕಮಿಟಿಯವರು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಾಬುರಾವ್ ಪಾಟೀಲ, ಸಿದ್ದರಾಮ ಗೊರವ, ಶ್ರಿÃಶೈಲ ವಾಲಿ, ಶಿವಾನಂದ ವರಕಟ್ಟಿ, ಸೋಮಲಿಂಗ ಕೋಳಿ, ಇಂಡಿ ಹವಾಲ್ಧಾರ ನರಸಿಂಗ, ಸಹಕಲಾವಿದರಾದ ರಾಜು ಪಾಟೀಲ, ವಿಠ್ಠಲ ಶಾವರಕಿ, ಚಂದ್ರು ನಾಟೀಕರ, ಬಸಪ್ಪ ನಾಟೀಕರ, ಗುರುಪಾದ ನಾಟೀಕರ ಮತ್ತಿತರರು ಇದ್ದರು.

loading...