ಆಲ್ ಖೈದಾ ಉಗ್ರ ಅರೆಸ್ಟ್

0
25

ನವದೆಹಲಿ: ದೆಹಲಿಯಲ್ಲಿ ಆಲ್ ಖೈದಾ ಉಗ್ರ ಸಂಘಟನೆಗೆ ಸೇರಿದ ಭಯೊತ್ಪಾದಕನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಸುಮ್ ಹಕ್ ಎಂಬ ಉಗ್ರನನ್ನು ಪೂರ್ವ ದೆಹಲಿಯ ಸರ್ಕಾರ್ ಪುರ ಪ್ರದೇಶದ ಬಳಿ ಅರೆಸ್ಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈತ ಕಳೆದ ನಾಲ್ಕು ವರ್ಷಗಳಿಂದ ಆಲ್ ಖೈದಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

loading...