ಆಸ್ಪತ್ರೆ ಆಚರಣ ಸ್ವಚ್ಛಗೊಳಿಸಿದ ಕಾರ್ಯಕರ್ತರು

0
41

ಗುಳೇದಗುಡ್ಡ: ಸ್ಥಳೀಯ ಜನನಿ ಸೇವಾ ಸಂಘದ ಕಾರ್ಯಕರ್ತರು ನಗರದ ಸರಕಾರಿ ಆಸ್ಪತ್ರೆ ಆವರಣದ ಸ್ವಚ್ಛತಾಕಾರ್ಯವನ್ನು ನಡೆಸಿದರು.
ಈ ಸಂದರ್ಭದಲ್ಲಿ ಯಮನೂರು ಗುಡಿಸಲಮನಿ, ವಸಂತ ಶೀಲವಂತ, ವಿಠ್ಠಲ ಚಿಕ್ಕೋಪದ, ಶ್ರೀಕಾಂತ ಶಿರೂರ, ಲಕ್ಷ್ಮಣ ಮಾದರ, ಪ್ರಶಾಂತ ಮ್ಯಾದರ, ಸಂಗಮೇಶ ರೂಡಗಿ, ಶ್ಯಾಮ, ಸುರೇಶ, ದ್ಯಾಮಣ್ಣ, ಹರೀಶ ಮತ್ತಿತರರು ಇದ್ದರು.

loading...