ಆಹಾರ ಧಾನ್ಯದ ಕಮೀಷನ್ ಹೆಚ್ಚಿಸಬೇಕೆಂದು ಒತ್ತಾಯ II 25-11-2018

0
22

ಕನ್ನಡಮ್ಮ ಸುದ್ದಿ: ಬೆಳಗಾವಿ: ಆಹಾರ ಧ್ಯಾನದ ಪ್ರತಿ ಕ್ವಿಂಟಲ್‌ಗೆ ಈಗಾಗಲೇ 83 ರೂ. ಕಮೀಷನ್ ನೀಡಲಾಗುತ್ತಿದೆ. 100 ರೂ. ನೀಡುವಂತೆ ಕಳೆದ ಬಜೆಟನಲ್ಲಿ ಆದೇಶ ನೀಡಲಾಗಿದೆ.ಆದರೂ ರಾಜ್ಯ ಸರಕಾರದಿಂದ ಯಾವುದೇ ರೀತಿ ಅನುಷ್ಠಾನ ನೀಡಿಲ ಶೀಘ್ರದಲ್ಲೇ ನೀಡಬೇಕೆಂದು ಬೆಳಗಾವಿ ಘಟಕದ ಅಧ್ಯಕ್ಷರು ಅನೀಲ ಪಿ.ಪೋತದಾರ ಹೇಳಿದರು.

loading...