ಇಂಗ್ಲೆಂಡ್ ತಂಡದ ವರ್ತನೆ ಹೆಮ್ಮೆಂುುಂತೆ ಕೋಚ್ ಆಂಡಿ ಪ್ಲವರ್ಗೆ.!

0
21

ಮುಂಬೈ,22-ಮೊಹಾಲಿಂುುಲ್ಲಿ ನಡೆದ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗುರುವಾರ, ತಮ್ಮ ತಂಡದ ಪ್ರಮುಖ ಬೌಲರ್ ಟಿಮ್ ಬ್ರೆಸ್ನಾನ್ ಅವರು ಅಂಪೈರ್ ಜೊತೆ ಅಶಿಸ್ತು ತೋರಿದ್ದಕ್ಕಾಗಿ ಪಂದ್ಯ ಶುಲ್ಕದಿಂದ ದಂಡ ವಿಧಿಸಲಟ್ಟ್ಟ ಹೊರತಾಗಿಂುೂ, ಇಂಗ್ಲೆಂಡ್ ಆಟಗಾರರ ವರ್ತನೆಂುುನ್ನು ಕೋಚ್ ಆಂಡಿ ಪ್ಲವರ್ ಸಮರ್ಥಿಸಿಕೊಂಡಿದ್ದಾರೆ ಹಾಗೂ ತಂಡದ ನಡವಳಿಕೆಂುುು ಹೆಮ್ಮೆಂುು ವಿಷಂುು ಎಂದು ಹೇಳಿಕೊಂಡಿದ್ದಾರೆ.

ನಮ್ಮ ಸಾಧನೆ ಹಾಗೂ ಅಂತರಾಷ್ಟ್ರೀಂುು ಕ್ರಿಕೆಟ್ನಲ್ಲಿ ನಮ್ಮ ವರ್ತನೆಂುು ಬಗ್ಗೆ ನನಗೆ ಹೆಮ್ಮೆಯಿದೆ. ಸಾಮಾನ್ಯವಾಗಿ ನಾವು ಮೇಲ್ದರ್ಜೆಂುು ನಡವಳಿಕೆ ಪ್ರದರ್ಶಿಸುತ್ತೇವೆಷಿ ಎಂದು ಭಾನುವಾರ ಇಲ್ಲಿನ ವಾಂಖೆೇಡೆ ಸ್ಟೇಡಿಂುುಂನಲ್ಲಿ ನಡೆಂುುಲಿರುವ ನಾಲ್ಕನೇ ಪಂದ್ಯಕ್ಕಾಗಿ ಶುಕ್ರವಾರ ತಂಡದೊಂದಿಗೆ ಮುಂಬೈಗೆ ಆಗಮಿಸಿದ ಪ್ಲವರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಮೊಹಾಲಿಂುುಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ನ ಮದ್ಯಮ ವೇಗಿ ಬ್ರೆಸ್ನಾನ್ 18ನೇ ಹಾಗೂ ತಾನು ಎಸೆದ ಐದನೇ ಓವರ್ನಲ್ಲಿ ಸಾಕಷ್ಟು ರನ್ ಸೋರಿ ಹೋಗಿದ್ದರಿಂದ ರೋಸಿ ಅಂಪೈರ್ ಜೊತೆ ಅಶಿಸ್ತು ತೋರಿಸಿದ್ದರು. ಇದಕ್ಕಾಗಿ ಪಂದ್ಯದ ರೆಪ್ರಿ ರೋಶನ್ ಮಹಾನಾಮ ಅವರು ಬ್ರೆಸ್ನಾನ್ಗೆ ಪಂದ್ಯ ಶುಲ್ಕದ 7.5 ಶೇಕಡದಷ್ಟು ದಂಡ ವಿಧಿಸಿದ್ದರು. ಆದರೆ ಬ್ರೆಸ್ನಾನ್ ವರ್ತನೆಂುುನ್ನು ಸಮರ್ಥಿಸಿಕೊಂಡ ಪ್ಲವರ್, ಆತ ಹತಾಶೆಯಿಂದ ಅಂಪೈರ್ ಕೈಯಿಂದ ಕ್ಯಾಪನ್ನು ಕಸಿದುಕೊಂಡರೇ ಹೊರತು ಅಸಮ್ಮತಿಂುುನ್ನು ಪ್ರದರ್ಶಸಿದ್ದಲ್ಲ ಹಾಗೂ ಅವರು ಸಂಬಂಧಪಟ್ಟ ಅಂಪೈರ್ ಬಳಿ ತಪ್ಪೊಪ್ಪಿಕೊಂಡಿದ್ದಾರೆ ಎಂದರು.

ಅವರು ಈಗಾಗಲೇ ತಪ್ಪು ಮಾಡಿಲ್ಲ ಎಂದಿದ್ದಾರೆ. ಮೊದಲನೆಂುುದಾಗಿ ಅವರು ಸಭೆೆಂುುಲ್ಲಿ ಕ್ಷಮೆ ಕೇಳಿದ್ದಾರೆ. ಎರಡನೆಂುುದಾಗಿ, ಸಾಕಷ್ಟು ರನ್ ಕೊಡಬೇಕಾಗಿ ಬಂದ ಕಾರಣ ಹತಾಶೆಯಿಂದ ಕ್ಯಾಪ್ ಕಸಿದುಕೊಂಡಿದ್ದೇನೆ ಅಂತಲೂ ಹೇಳಿದ್ದರು. ಇದರಲ್ಲಿ ಅಸಮಾಧಾನ ಎಂಬುದೇನೂ ನನಗೆ ಕಾಣಿಿಸಲಿಲ್ಲ. ಆತನೊಬ್ಬ ಸಭ್ಯ ಂುುುವಕ ಹಾಗೂ ಉತ್ತಮ ನಡವಳಿಕೆಂುು ದಾಖಲೆಂುುನ್ನು ಹೊಂದಿದ್ದಾರೆಷಿ ಎಂದು ಜಿಂಬಾಂಬ್ವೆಂುು ಮಾಜಿ ನಾಂುುಕ ಪ್ಲವರ್ ತಿಳಿಸಿದ್ದಾರೆ.

ದೋನ ಹೇಳಿಕೆಗೂ ಟೀಕೆ

ಭಾರತದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಪಂದ್ಯದ ನಂತರದ ಪತ್ರಿಕಾಗೋಷ್ಠಿಂುುಲ್ಲಿ,

ಇಂಗ್ಲೆಂಡ್ ತಂಡವು ಎದುರಾಳಿಗಳನ್ನು ನಂುುವಿನಂುುದಿಂದ ಕಾಣಬೇಕು ಎಂದು ನೀಡಿದ ಸಲಹೆಂುುನ್ನು ಪ್ಲವರ್ ನಿರ್ಲಕ್ಷಿಸಿದರು.

ನಾನು ಕೆಲವೊಂದು ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ನಿಂುುಮದಂತೆ ನಾವು ನಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ವಹಿಸಬೇಕು ಹಾಗೂ ಎದುರಾಳಿ ತಂಡಗಳ ಬಗ್ಗೆ ನೈತಿಕ ತೀರ್ಪು ಕೊಡುವುದನ್ನು ನಿಂುುಂತ್ರಿಸಿಕೊಳ್ಳಬೇಕುಷಿ ಎಂದು ಇಂಗ್ಲೆಂಡ್ ತರಬೇತುದಾರ ನುಡಿದಿದ್ದಾರೆ.

ನಮ್ಮ ಎದುರಾಳಿ ತಂಡದೊಂದಿಗೆ ನಂುುವಾಗಿ ಇರುವುದು ಮುಖ್ಯ. ನೀವು ಒತ್ತಡದಲ್ಲಿ ಸಿಲುಕಿದ್ದಾಗ ತಪ್ಪುಗಳನ್ನು ಖಂಡಿತಾ ಎಸಗುತ್ತೀರಿ. ಇಂಗ್ಲೆಂಡ್ ಐವರು ಪ್ರತಿಭಾವಂತ ಬೌಲರ್ಗಳನ್ನು ಹೊಂದಿದೆ. ಪ್ರತಿಭೆಗೆ ಸಂಬಂಧಿಸಿದಂತೆ, ಅವರದು ಪರಿಪಕ್ವ ತಂಡ. ಆದರೆ ಮುಂಬರುವ ಎರಡು ಪಂದ್ಯಗಳಲ್ಲಿ ಅವರು ಒಗ್ಗಟ್ಟಿನಿಂದ ಆಡುವುದು ಆವಶ್ಯಕಷಿ ಎಂದು ಐದು ವಿಕೆಟ್ ರೋಚಕ ಜಂುುದ ನಂತರ ಭಾರತೀಂುು ತಂಡದ ನಾಂುುಕ ಧೋನಿ ಮೊಹಾಲಿಂುುಲ್ಲಿ ಹೇಳಿದ್ದರು.

ಆದರೂ, ಸರಣಿಂುುಲ್ಲಿ ಉಬಂುು ತಂಡಗಳೂ ಅನುಚಿತವಾಗಿ ವರ್ತಿಸಿದವು ಎಂಬುದನ್ನು ಪ್ಲವರ್ ಒಪ್ಪಿಕೊಂಡಿದ್ದಾರೆ.

 

loading...

LEAVE A REPLY

Please enter your comment!
Please enter your name here