ಇಂಡೋನೇಷ್ಯಾದಲ್ಲಿ 5.1 ತೀವ್ರತೆಯ ಭೂಕಂಪ

0
4

ನ್ಯೂಯಾರ್ಕ್- ಇಂಡೋನೇಷ್ಯಾದಲ್ಲಿ ಬಿಹಾದ 232 ಕಿಲೋಮೀಟರ್ ನೈಋತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.
ಭಾನುವಾರ ಜಿಎಂಟಿ 22.32 ರ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು 6.88 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 102.61 ಡಿಗ್ರಿ ಪೂರ್ವ ರೇಖಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿತ್ತು ಎಂದು ವರದಿ ತಿಳಿಸಿದೆ.
ಯಾವುದೇ ಸಾವು ನೋವಿನ ವರದಿ ಲಭ್ಯವಾಗಿಲ್ಲ.

loading...