ಇವಿಎಂ ಸಮಸ್ಯೆ: ಅಜಂ ನಗರದಲ್ಲಿ ಮತದಾನ ವಿಳಂಬ

0
16

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಜಂ ನಗರದ ಉರ್ದು ಸ್ಕೂಲ್ ನಲ್ಲಿ ಇವಿಎಂ ಸಮಸ್ಯೆಯಿಂದಾಗಿ ಮೂವತ್ತು ಹೆಚ್ಚು ನಿಮಿಷ ಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಬೂತ್ ೨೦ ರಲ್ಲಿ ಸಮಸ್ಯೆಯಿಂದಾಗಿ ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾರರು ಸಾಲಿನಲ್ಲಿ ನಿಂತು ಕಂಗಾಲಾಗಿದ್ದರು. ಸಂಬಂಧ ಪಟ್ಟ ಅಧಿಕಾರಿಗಳು ಇವಿಎಂ ಮಷಿನ್ ಬದಲಾಯಿಸಿದರು. ಆದರೆ ಅಲ್ಲಿಗೆ ಮಷಿನ್ ಸಮಸ್ಯೆ ಯಾಗಿರುವುದರಿಂದ ಮತದಾನಕ್ಕೆ ಹೆಚ್ಚಿನ ಕಾಲಾವಶಕಾಶ ನೀಡಬೇಕೆಂದು ಮತದಾರರು ಆಗ್ರಹಿಸಿದ್ದಾರೆ.

loading...