ಈಳಗೇರ, ಮ್ಯಾಗೇರಿಗೆ ಸನ್ಮಾನ

0
15

ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಆರ್.ಎಸ್.ಈಳಗೇರ ಹಾಗೂ ಗ್ರಾಪಂ ಸಿಪಾಯಿ ಮರಿಯಪ್ಪ ಮ್ಯಾಗೇರಿ ಇವರು ನಿವೃತ್ತಿ ಹೊಂದಿದ್ದರಿಂದ ಗ್ರಾಮ ಪಂಚಾಯ್ತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ನಿಂಗಪ್ಪ ತಿಪ್ಪಕ್ಕನವರ, ನಿಂಗಪ್ಪ ಏರೆಸಿಮಿ, ಉಡಚಪ್ಪ ದೊಡ್ಡಉಡಚಪ್ಪನವರ, ಕರಿಯಪ್ಪ ಮ್ಯಾಗೇರಿ, ಮಕ್ಬುಲ್‌ಅಹ್ಮದ ಮಲ್ಲಾಡದ, ಗಿರಿಜವ್ವ ವೈಯಾಳಿ, ಗಂಗವ್ವ ಮಾನೇಗಾರ, ನಿರ್ಮಲಾ ಹೊಸಳ್ಳಿ, ಪಾರ್ವತೆವ್ವ ಅಜ್ಜಣ್ಣನವರ, ಸುಶೀಲಾ ಕಡಕೋಳ, ಶಾರದಾ ತಿಪ್ಪಕ್ಕನವರ, ಅಭಿವೃದ್ಧಿ ಅಧಿಕಾರಿ ಬೋಜರಾಜ ಲಮಾಣಿ, ಕಾರ್ಯದರ್ಶಿ ಶ್ರಿÃನಿವಾಸ ಇದ್ದರು.

loading...