ಉಚಿತ ಲೈಂಗಿಕ ರೋಗಗಳ ತಪಾಸಣೆ ಶಿಬಿರ

0
79

ಬೆಳಗಾವಿ : 18 ಟಿಳಕವಾಡಿ ಕಾಂಗ್ರೆಸ್ ರಸ್ತೆಯ ಸುಭಾಷ ಪುಕಾಳೆಯವರ ಆಯುರ್ತೇಜ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜು.20 ರಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ನುರಿತ ವೈದ್ಯರಿಂದ ನಿಶಕ್ತಿ, ನಿರುತ್ಸಾಹ, ಲೈಂಗಿಕ ರೋಗಗಳಿಗೆ ಸಂಬಂಧಿಸಿದ ಉಚಿತ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ. ಮಾಹಿತಿಗೆ ದೂ.0831-4206666/7411202220 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here