ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಎಂ.ಶಶಿಕುಮಾರ ಮತಯಾಚನೆ

0
11

ಹುನಗುಂದ: ಬಾಗಲಕೋಟ ಲೋಕಸಭೆಯ ಚುನಾವಣಿಯ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಎಂ.ಶಶಿಕುಮಾರ ಹಳಪೇಡಿ ಜಿಲ್ಲೆಯ ವಿವಿಧ ಕಡೆಗೆ ಉತ್ತಮ ಪ್ರಜಾಕೀಯ ಪಕ್ಷದ ತತ್ವ ಸಿದ್ದಾಂತಗಳನ್ನು ಮತ್ತು ಪಕ್ಷದ ಸಂಸ್ಥಾಪಕ ಅಧ್ಯಕ್ಷ ನಟ ಉಪೇಂದ್ರವರ ರಾಜಕೀಯ ಸಿದ್ದಾಂತಗಳನ್ನು ಜನರಿಗೆ ತಿಳಿಸುತ್ತಾ ಮತಯಾಚಿಸಿದರು.

loading...