ಉತ್ತರಾಖಂಡ ದುರಂತ;ರಾಜ್ಯ ಸರಕಾರದಿಂದ ಸುಪ್ರೀಂ ಕ್ರಿಂುುಾ ವರದಿ

0
28

ಹೊಸದಿಲ್ಲಿ, .26: ಉತ್ತರಾಖಂಡದ ನೆರೆ ಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಕಾಂುುರ್ಗಳ ವರದಿಂುುನ್ನು ಇಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟಗೆ ಸಲ್ಲಿಸಿದೆ. ಸರಕಾರದ ಕಾಂುುರ್ಕ್ರಮಗಳಲ್ಲಿ ವಿವಿದ ಪ್ರದೇಶಗಳಿಮದ ಅವಶೇಷಗಳನ್ನು ತೆರವುಗೊಳಿಸುವುದು ಪ್ರದಾನವಾಗಿದೆಂುೆುಂದು ವರದಿ ತಿಳಿಸಿದೆ. ವಾತಾವರಣ ಅವಕಾಶ ನೀಡಿದರೆ, ಮುಂದಿನ 72 ತಾಸುಗಳಲ್ಲಿ ಸಿಲುಕಿರುವವರ ತೆರವಿನ ಕಾಂುುರ್ ಮುಕ್ತಾಂುುವಾಗುತ್ತದೆಂದು ಅದು ಹೇಳಿದೆ.ಶವಗಳ ಗುರುತು ಪತ್ತೆ ಮತ್ತು ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ಕಾಣೆಂುುಾದವರ ಪಟ್ಟಿ ತಂುುಾರಿಸುವ ಪ್ರಂುುತ್ನ ನಡೆಂುುುತ್ತಿದೆ ಎಂದು ಸರಕಾರ ವರದಿಂುುಲ್ಲಿ ತಿಳಿಸಿದೆ.

ರಾಜ್ಯ ಸರಕಾರದ ಕಾಂುುರ್ಸೂಚಿಂುುಲ್ಲಿ 6 ಅಂಶಗಳಿವೆ.

1. ವಿವಿದ ಪ್ರದೇಶಗಳು ಹಾಗೂ ವಸತಿಗಳಲ್ಲಿ ಅವಶೇಷಗಳನ್ನು ತೆರವುಗೊಳಿಸಲು ಅಗ್ರ ಪ್ರಾಶಸ್ತ್ಯ.

2. ವಾತಾವರಣ ಅನುಕೂಲವಿದ್ದಲ್ಲಿ ಮುಂದಿನ 72 ತಾಸುಗಳಲ್ಲಿ ದಿಗ್ಬಂದಿತ ಂುುಾತ್ರಿಕರೆಲ್ಲರ ರಕ್ಷಣೆ.

3. ಮೃತದೇಹಗಳ ಗುರುತು ಪತ್ತೆ ಹಾಗೂ ವಿಲೇವಾರಿಗೆ ಆದ್ಯತೆ.

4. ಕಾಣೆಂುುಾಗಿರುವವರ ಪಟ್ಟಿ ತಂುುಾರಿಗೆ ಪ್ರಂುುತ್ನ. ಆಂುುಾ ರಾಜ್ಯಗಳಿಂದ ಕಾಣೆಂುುಾಗಿರುವವರ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಮುಖ್ಯ ಕಾಂುುರ್ದರ್ಶಿಗಳಿಗೆ ವಿನಂತಿಸಲಾಗಿದೆ. ಕಾಣೆಂುುಾಗಿರುವವರ ವಿವರ ಅಪ್ಲೋಡ್ ಮಾಡಲು ರಾಜ್ಯ ಸರಕಾರದ ವೆಬ್ಸೈಟ್ನಲ್ಲಿ ಅವಕಾಶ ನೀಡಲಾಗಿದೆ. ಪ್ರಮುಖ ದಿನಪತ್ರಿಕೆಗಳಲ್ಲಿ ಕಾಣೆಂುುಾದವರ ಬಗ್ಗೆ ಜಾಹೀರಾತು.

5. ರಾಜ್ಯದ ವಿವಿಧೆೆಡೆಗಳಲ್ಲಾದ ನಷ್ಟದ ಅಂದಾಜು ಹಾಗೂ ಸಂತ್ರಸ್ತ ಸ್ಥಳೀಂುುರಿಗೆ ಪರಿಹಾರ ನೀಡಿಕೆ. ಇದು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.ಅನಾಹುತ ಸಂತ್ರಸ್ತ ಪ್ರದೇಶಗಳ ವಿಸ್ಕೃತ ಸ್ಥಿರತೆಂುು ವೌಲ್ಯಮಾಪನಕ್ಕಾಗಿ ಬಾರತದ ಬೂಗರ್ಬ ಸವೇಕ್ಷಣ ಸಂಸ್ಥೆಗೆ ಕರೆ. ಮನುಷ್ಯವಾಸಕ್ಕೆ ಅಂುೋಗ್ಯವೆಂದು ಕಂಡುಬಂದ ಪ್ರದೇಶಗಳ ಜನರಿಗೆ ಮರುವಸತಿ ಕಲ್ಪನೆ.ಉತ್ತರಾಖಂಡದ ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾಂುುರ್ ಚುರುಕುಗೊಳಿಸುವಂತೆ ಹಾಗೂ ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಂಗಳವಾರದೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.

 

loading...

LEAVE A REPLY

Please enter your comment!
Please enter your name here