ಉತ್ತರ ಸುನಾಮಿ: ದೇವ ೂಮಿಯಲ್ಲಿ ಸ್ಮಶಾನ ಮೌನ

0
54

ಉತ್ತರಾಖಂಡ ಭಾಗಶಃ ಕೊಚ್ಚಿ ಹೋಗಿದೆ. ಊರಿಗೆ ಊರೇ ಮುಳುಗಿ ಹೋಗಿದೆ. ಸಹಸ್ರಾರು ಜನರು ಕಾಣೆಂುುಾಗಿದ್ದಾರೆ. ಸಹಸ್ರಾರು ಜನರು ಮೃತಪಟ್ಟಿದ್ದಾರೆ. ಸುರಿಂುುು ತ್ತಿರುವ ಮಳೆಂುು ದೆಸೆಯಿಂದಾಗಿ ಈ ಅನಾಹುತ ಸಂಬವಿಸುತ್ತಿದೆ ಎಂದು ಮಾದ್ಯಮಗಳು ತಲೆಬರಹಗಳಲ್ಲಿ ಘೋಷಿಸಿವೆ. ಪ್ರಕೃತಿ ವಿಕೋಪದ ಸಾಲಿಗೆ ಉತ್ತರಾಖಂಡದ ದುರಂತವನ್ನು ಸೇರಿಸಲಾಗಿದೆ. ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಆದರೆ, ಈ ದುರಂತಕ್ಕೆ ಕೇವಲ ಮುಂಗಾರು ಮಳೆಂುೆು ಕಾರಣವೇ? ಅಥವಾ ಇದು ಮನುಷ್ಯರೇ ತಮ್ಮ ಸ್ವಾರ್ಥಕ್ಕಾಗಿ ಆಹ್ವಾನಿಸಿಕೊಂಡ ದುರಂತವಾಗಿರಬಹುದೇ? ಎನ್ನುವುದನ್ನು ಚರ್ಚಿಸುವುದಕ್ಕೆ ಇದು ಸಕಾಲವಾಗಿದೆ. ಉತ್ತರಾಖಂಡದ ಕೆಲವು ವರ್ಷಗಳ ಬೆಳವಣಿಗೆಗಳ ಕುರಿತಂತೆ ಅರಿವುಳ್ಳವರಿಗೆ, ಈ ದುರಂತದ ಹಿಂದಿರುವ ಮನುಷ್ಯನ ಸ್ವಾರ್ಥವನ್ನು ಗುರುತಿಸಲು ಸಾಧ್ಯವಿದೆ.

ನಿಮಗೆ ನೆನಪಿರಬಹುದು. ಅದು ವಿದೇಶದಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರುವ ಹೆಸರಿನಲ್ಲಿ ಬಾಬಾ ರಾಮ್ದೇವ್ ಉಪವಾಸ ಮುಷ್ಕರ ಕೂತ ಕಾಲ. ಮಾದ್ಯಮಗಳಲ್ಲಿ ಈ ಗಡ್ಡದಾರಿ ಸನ್ಯಾಸಿಂುು ಮುಷ್ಕರದ ಕುರಿತಂತೆ ದಿನನಿತ್ಯ ಒಂದಲ್ಲ ಒಂದು ಬಗೆಂುು ವರದಿ ಮುಖಪುಟದಲ್ಲಿ ಛಾಪಿಸಲ್ಪಡುತ್ತಿತ್ತು. ಕೊನೆಗೂ ಈತನ ಪ್ರಹಸನ ಲಾಠಿ ಚಾರ್ಜನ ಜೊತೆಗೆ ಮುಕ್ತಾಂುು ಗೊಂಡಿತು. ಇದೇ ಸಂದರ್ಬದಲ್ಲಿ, ಉತ್ತರಾ ಖಂಡದಲ್ಲಿ ಇನ್ನೊಬ್ಬ ಸ್ವಾಮೀಜಿ ಉಪವಾಸ ಸತ್ಯಾಗ್ರಹ ನಡೆಸಿ ಸತ್ತಿರುವುದು ಮಾದ್ಯಮಗಳಿಗೆ ಸುದ್ದಿಂುೆು ಆಗಲಿಲ್ಲ.

ಹಾಗೆ ಸತ್ತ ಸ್ವಾಮೀಜಿಂುು ಹೆಸರು, ಸ್ವಾಮಿ ನಿಗಮಾನಂದ. ಗಂಗಾ ಸೇರಿದಂತೆ ಉತ್ತರಾಖಂಡದ ನದಿ ಪಾತ್ರಗಳಲ್ಲಿ ನಡೆಂುುುತ್ತಿರುವ ಗಣಿಗಾರಿಕೆಂುು ವಿರುದ್ಧ ಈ ನಿಗಮಾನಂದ ಸ್ವಾಮೀಜಿ ಉಪವಾಸ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸುಮಾರು 68 ದಿವಸಗಳ ಕಾಲ ಈ ಅಕ್ರಮ ಗಣಿಗಾರಿಕೆಂುು ವಿರುದ್ಧ ಉಪವಾಸ ಪ್ರತಿಭಟನೆ ಮಾಡುತ್ತಿದ್ದರೂ ಒಬ್ಬನೇ ಒಬ್ಬ ರಾಜಕಾರಣಿ ಈ ಸನ್ಯಾಸಿಂುುನ್ನು ಬೇಟಿ ಮಾಡಿ, ಉಪವಾಸ ಹಿಂದೆಗೆಂುುಲು ಮನವಿ ಮಾಡಲಿಲ್ಲ.

ವಿಪಂುುಾರ್ಸ ಗಮನಿಸಿ. ರಾಮ್ದೇವ್ ತನ್ನ ಕಪಟ ಉಪವಾಸಗೈದ ಬಳಿಕ ಂುುಾವ ಆಸ್ಪತ್ರೆಂುುಲ್ಲಿ ದಾಖಲಾಗಿದ್ದರೋ ಅದೇ ಆಸ್ಪತ್ರೆಂುುಲ್ಲಿ, ಅದೇ ವಾರ್ಡನಲ್ಲಿ ನಿಗಮಾನಂದ ತನ್ನ ಕೊನೆಂುು ಉಸಿರನ್ನು ಎಳೆದರು. ಈ ಮರಣವೂ ಸರಕಾರದ ಮೇಲೆ ಂುುಾವುದೇ ಪರಿಣಾಮ ಬೀರಲಿಲ್ಲ. ಒಂದೆಡೆ ರಾಮ್ ದೇವ್ರ ಉಪವಾಸವನ್ನು ದಮನಿಸಿದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಟೀಕೆಗಳನ್ನು ಮಾಡುತ್ತಿತ್ತು. ಆದರೆ ನಿಗಮಾನಂದ ಉಪವಾಸ ಕೂತು ಮೃತಪಟ್ಟದು ಉತ್ತರಾಖಂಡದಲ್ಲಿ ಆಳ್ವಿಕೆಂುುಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ. ಉತ್ತರಾಖಂಡದ ನದಿ ತಟವನ್ನು ಮರಳು ಮತ್ತು ಇತರ ಗಣಿಗಾರಿಕೆಗಳ ಅಡ್ಡೆಂುುಾಗಿಸಿ, ನದಿ, ಕಾಡು ಇತ್ಯಾದಿಗಳ ಸರ್ವನಾಶಕ್ಕೆ ಕಾರಣವಾದ ಬಿಜೆಪಿ ಸರಕಾರ, ಇದರ ವಿರುದ್ಧ ದ್ವನಿಂುೆುತ್ತಿದ ಸ್ವಾಮಿ ನಿಗಮಾನಂದರನ್ನು ಕೊಂದೇ ಹಾಕಿತು. ಇಂದು ಆ ನಿಗಮಾನಂದ ಸ್ವಾಮಿಂುು ಸಾವಿನ ನೆರಳು ಉತ್ತರಾಖಂಡವನ್ನು ಕಾಡುತ್ತಿದೆ. ಉತ್ತರಾಖಂಡದ ಪ್ರಕೃತಿ ವಿಕೋಪ ಂುುಾವ ರೀತಿಂುುಲ್ಲೂ ಆಕಸ್ಮಿಕವಲ್ಲ. ಅಲ್ಲಿನ ರಾಜಕಾರಣಿ ಗಳು, ಉದ್ಯಮಿಗಳು, ಭ್ರಷ್ಟ ಅಧಿಕಾರಿಗಳು ಈ ದುರಂತವನ್ನು ಆಹ್ವಾನಿಸಿಕೊಂಡಿದ್ದಾರೆ.

ಒಂದು ಮುಂಗಾರನ್ನು ತಡೆದುಕೊಳ್ಳದಷ್ಟು ದುರ್ಬಲ ನದಿಗಳಲ್ಲ ಉತ್ತರಾಖಂಡದ ನದಿಗಳು. ಆದರೆ, ಸದ್ಯದ ಅಲ್ಲಿನ ಬೆಳವಣಿಗೆಗಳು ಎಲ್ಲ ನದಿಗಳನ್ನು ದುರ್ಬಲಗೊಳಿಸಿವೆ.ಪ್ರಕೃತಿಂುೊಂದಿಗೆ ಮನುಷ್ಯನ ಹಸ್ತಕ್ಷೇಪದ ಪರಿಣಾಮ ಉತ್ತರಾಖಂಡದ ದುರಂತ. ತಜ್ಞರೇ ಹೇಳುವ ಪ್ರಕಾರ, ಉತ್ತರಾಖಂಡದಲ್ಲಿ ಜಲವಿದ್ಯುತ್ ಂುೋಜನೆಗಳು ಮತ್ತು ಗಣಿಕಾರಿಕೆಗಳು ತಮ್ಮ ಮಿತಿಂುುನ್ನು ಮೀರಿ ಹರಡಿಕೊಂಡಿವೆ. ಂುೋಜನೆಗಳಿಗಾಗಿ ಮತ್ತು ಗಣಿಗಾರಿಕೆಗಾಗಿ ನಡೆಸುತ್ತಿರುವ ಸ್ಪೌಟಗಳು ಬೂ ಕುಸಿತವನ್ನು ಸೃಷ್ಟಿಸುತ್ತಿವೆ.

ಆಸಿಗಂಗಾ ಜಲವಿದ್ಯುತ್ ಂುೋಜನೆಯಿಂದಂತೂ ತೀವ್ರ ಭೂ ಕುಸಿತ ಸೃಷ್ಟಿಂುುಾಗುತ್ತಿದೆ. ಇದರ ಮಣ್ಣಿನ ಅವಶೇಷ ಉತ್ತರಾಖಂಡದ ನದಿಂುುನ್ನು ಸೇರುತ್ತಿವೆ. ಇದರಿಂದಾಗಿ ನದಿಂುು ಹರಿವಿಗೆ ತೊಡಕುಂಟಾ ಗುತ್ತಿದೆ. ನೀರು ತುಂಬಿ ಹರಿಂುುುವುದಕ್ಕೆ ಇದೂ ಒಂದು ಕಾರಣ ಎಂದು ತಜ್ಞರು ಹೇಳುತ್ತಾರೆ.14 ನದಿ ಪಾತ್ರಗಳಲ್ಲಿ ಸುಮಾರು 220 ಂುೋಜನೆ ಗಳು ಹಾಗೂ ವಿವಿಧ ಗಣಿಗಾರಿಕೆಗಳು ನಡೆಂುುುತ್ತಿವೆ. ಇದರಿಂದಾಗಿ ನದಿಗಳು ತಮ್ಮ ಮಟ್ಟ ಮೀರಿ ಹರಿಂುುುವಂತಾಗಿದೆ. ಎಲ್ಲ ಕೊಳಚೆ, ಮಣ್ಣು ನದಿಂುುನ್ನು ಹೋಗಿ ಸೇರುತ್ತಿದೆ.

ಹಲವು ನದಿಗಳು ತಮ್ಮ ದಿಕ್ಕುಗಳನ್ನೇ ಬದಲಿಸಿವೆ ಎಂದು ತಜ್ಞರು ಹೇಳುತ್ತಾರೆ. ಹಲವು ಬೆಟ್ಟಗಳನ್ನು ಸಮತಟ್ಟುಗೊಳಿಸಲಾಗಿದೆ. ಕಾಡುಗಳನ್ನು ಉಡಾಯಿಸಲಾಗಿದೆ ಎಂದು ತಜ್ಞರು ಆರೋಪಿಸುತ್ತಾರೆ.ಸ್ಥಳೀಂುು ಹೆಚ್ಚಿನ ರಾಜಕಾರಣಿಗಳೆಲ್ಲ ಸ್ಥಳೀಂುು ಮರಳು ಗಣಿಗಾರಿಕೆಂುು ಜೊತೆಗೆ ಶಾಮೀಲಾಗಿದ್ದಾರೆ. ಇದರ ವಿರುದ್ಧ ಈಗಾಗಲೇ ಹಲವು ಸಂಘಸಂಸ್ಥೆಗಳು ಪ್ರತಿಭಟನೆಗಿಳಿದಿದ್ದವು. ಸ್ವಾಮಿ ನಿಗಮಾನಂದರು ಅಂದಿನ ಬಿಜೆಪಿ ಸರಕಾರದ ವಿರುದ್ಧ ಎರಡು ತಿಂಗಳಿಗೂ ಅಧಿಕ ಕಾಲ ಉಪವಾಸ ಪ್ರತಿಬಟನೆ ನಡೆಸಿ ಜೀವವನ್ನೇ ಕಳೆದುಕೊಂಡರು.

ಲಿಹಿಮಾಲಂುು ಸುನಾಮಿಳಿಗೆ ಕಾರಣವಲ್ಲ ಪ್ರಸ್ತುತ ಉತ್ತರಾಖಂಡದಲ್ಲಿ ಉಂಟಾಗಿರುವ ಲಿಹಿಮಾಲಂುು ಸುನಾಮಿಳಿಗೆ ಕಾರಣ ಅಲ್ಲವಾದರೂ ಆದರೆ ಮುಂದಿನ ದಿನಗಳಲ್ಲಿ ಪ್ರಭಾವದಿಂದ ಇಂತಹುದೇ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಮುಂದಿನ 25 ವರ್ಷಗಳಲ್ಲಿ ಅತಿವೃಷ್ಟಿ/ಅನಾವೃಷ್ಟಿಗಳು ಅಗಾಧವಾಗಲಿದೆ. ಹವಾಮಾನ ವೈಪರೀತ್ಯಗಳಿಗೆ ಬಡವರೇ ತುತ್ತು ಹವಾಮಾನ ವೈಪರೀತ್ಯಗಳಿಗೆ ಬಡವರೇ ಹೆಚ್ಚಾಗಿ ತುತ್ತಾಗುತ್ತಾರೆ. ಇದರಿಂದ ಹೊರಬರಲು ಭಾರತ ಸುಸ್ಥಿರ ಅಭಿವೃಧ್ದಿಗೆ ಮೊರೆಹೋಗಬೇಕು. ಮರುಬಳಕೆ ಇಂದನಗಳಿಗೆ ಸ್ಥಾನ ನೀಡಬೇಕು. ನೀರಿನ ನಿರ್ವಹಣೆ ಉತ್ತಮಗೊಳ್ಳಬೇಕು.

ಸಿಂದೂ, ಗಂಗಾ ಮತ್ತು ಬ್ರಹ್ಮಪುತ್ರ ಮಹಾನದಿ ಪಾತ್ರಗಳು 2050ರ ವೇಳೆಗೆ ತಾಪಮಾನದಲ್ಲಿ 2 ರಿಂದ 2.5 ಡಿಗ್ರಿ ಸೆಲ್ಸಿಂುುಸ್ ಏರಿಕೆ ಕಂಡುಬರಲಿದೆ. ಸಿಂದೂ, ಗಂಗಾ ಮತ್ತು ಬ್ರಹ್ಮಪುತ್ರ ಮಹಾನದಿಗಳಲ್ಲಿ ನೀರಿನ ಪ್ರಮಾಣ ಕುಸಿಂುುಲಿದೆ. ಜಾಗತಿಕ ತಾಪಮಾನ ಏರಿಕೆಯಿಂದ 2050ರ ವೇಳೆಗೆ ಬೆಳೆ ಉತ್ಪಾದನಾ ಪ್ರಮಾಣ ಕುಂಠಿತಗೊಳ್ಳಲಿದೆ ಎನ್ನುತ್ತಿದೆ ರಿಪೋರ್ಟ.

ಆದರೆ ಈ ಅಕ್ರಮ ಮರಳು ಗಣಿಗಾರಿಕೆ, ನದಿ ಮಾಲಿನ್ಯ, ಕಲ್ಲು ಗಣಿಗಾರಿಕೆ, ಮುಂದುವರಿದೇ ಇತ್ತು. ಇದೀಗ ಅದೆಲ್ಲದರ ಪರಿಣಾಮವನ್ನು ಉತ್ತರಾಖಂಡ ಅನುಭವಿಸುತ್ತಿದೆ. ಲಿಲಿತಲೆಂುು ಮೇಲೆ ಸುರಿದುದು ಕಾಲಿಗೆ ಬರಲೇ ಬೇಕುಳಿಳಿ ಎನ್ನುವ ಮಾತೊಂದಿದೆ. ದುಷ್ಟ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಮಾಡಿದ ತಪ್ಪಿಗೆ ಜನಸಾಮಾನ್ಯರು ಬೆಲೆ ತೆರುತ್ತಿದ್ದಾರೆ. ಇದು ಕೇವಲ ಉತ್ತರಾಖಂಡಕ್ಕಷ್ಟೇ ಸೀಮಿತ ವಲ್ಲ. ಇಂದು ಉತ್ತರಾಖಂಡವಾದರೆ, ನಾಳೆ ಪಶ್ಚಿಮಘಟ್ಟ. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಂುುನ್ನು ನಾಶ ಮಾಡಲು ಮುಂದಾದರೆ, ನಾಶವಾಗು ವವರು ನಾವೇ ಎನ್ನುವುದಕ್ಕೆ ಉತ್ತರಾಖಂಡ ಉತ್ತಮ ಉದಾಹರಣೆ.

loading...

LEAVE A REPLY

Please enter your comment!
Please enter your name here