ಉದ್ದಿಮೆದಾರರಿಂದ ನಾಳೆ ಬೃಹತ್ ಪ್ರತಿಭಟನೆ || 16-12-2018

0
18

ಬೆಳಗಾವಿ : ಸಿ ಫಾರ್ಮ 20 ವರ್ಷಕ್ಕೊಮ್ಮೆ ಕೊಡಬೇಕೆಂದು ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಫೆಡರೇಶನ್ ಆಫ್ ರ‍್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಅಸೋಸಿಯೇಷನ್ಸ್‌ನಿಂದ ಡಿ.೧೭ ರಂದು ಸುರ‍್ಣಸೌಧ ಸಮೀಪದ ಕೊಂಡಸಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ತಿಳಿಸಿದರು.

loading...