ಒಂದೆ ಕಾರಿನಲ್ಲಿ ಹೆಬ್ಬಾಳಕರ್ ನಿಂಬಾಳ್ಕರ : ಡಿಕೆಶಿಗೆ ಶಾಸಕಿಯರ ಸಾಥ್

0
46

ಒಂದೆ ಕಾರಿನಲ್ಲಿ ಹೆಬ್ಬಾಳಕರ್ ನಿಂಬಾಳ್ಕರ :
ಡಿಕೆಶಿಗೆ ಶಾಸಕಿಯರ ಸಾಥ್

ಕನ್ನಡಮ್ಮ ಸುದ್ದಿ-ಬೆಳಗಾವಿ : ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿದ ರಾಜ್ಯ ಸರಕಾರ ಪವರ ಮಿನಿಸ್ಟರ್ ಎಂದೆ ಕರೆಸಿಕೊಳುವ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ ಸಾಥ್ ನೀಡಿದ್ದು ವಿಶೇಷವಾಗಿತ್ತು.ಕಾರಣ ಈ ಇಬ್ಬರು ಶಾಸಕಿಯರು ಪರಸ್ಪರ ಒಂದೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಬಹಳ ವಿರಳ.

loading...