ಒಕ್ಕಲಿಗರ ಶಕ್ತಿ ಪ್ರದರ್ಶನ

0
89

18 ವರ್ಷಗಳ ಬಳಿಕ ರಾಜ್ಯದಲ್ಲಿ ಒಕ್ಕಲಿಗರ ಬೃಹತ್ ಶಕ್ತಿ ಪ್ರದರ್ಶನದ ಸಮಾವೇಶ  ಕಳೆದ  ಬಾನುವಾರ ಬೆಂಗಳೂರಿನ ಮಅರಮನೆಯ ಮೈದಾನದಲ್ಲಿ  ನಡೆದಿದೆ.  ಈ ಸಮಾಓಏಶದಲ್ಲಿ  ಮೂರುವರೆ ಲಕ್ಷಕ್ಕಿಂತ ಹೆಚ್ಚು ಒಕ್ಕಲಿಗ ಬಾಂಧವರು ಪಾಲ್ಗೊಂಡಿದ್ದರು. ಜನರನ್ನು ಕರೆದುಕೊಂಡು ಬರುವುದಜ್ಜಾಗಿಯೇ ಮೂರು ಸಾವಿರ ಬಸ್ಸುಗಳನ್ನು ಬಾಡಿಗೆಗೆ ಪಡೆಯಲಾಗಿತ್ತು.  ಒಕ್ಕಲಿಗ ಸಮಾಜದ ಮೂವರು ಸ್ವಾಮಿಗಳು ಒಂದೇ ವೇದಿಕೆಯಲ್ಲಿ  ಕಾಣಿಸಿಕೊಂಡಿದ್ದರು. ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಮಠದ ಶ್ರಿ ಚಂದ್ರ ಶೇಖರ ನಾಥ ಸ್ವಾಮಿಗಳು ಗುರು ದುಂಡೇಶ್ವರ ಮಹಾಸಂಸ್ತಾನ ಮಠದ ನಂಜಾವಧೂತ ಸ್ವಾಮಿಗಳು ಒಂದೇ ಓಏದಿಕೆಗೆ ಆಗಮಿಸಿದ್ದರು. ಬಾರತೀಯ ಜನತಾ ಪಕ್ಷದ  ನಾಯಕ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಗೃಹ ಸಚಿವ ಆರ್. ಆಶೋಕ  ಕಾರ್ಮಿಕ ಸಚಿವ ಬಚ್ಚೇಗೌಡ  ಕೇಂದ್ರ ವಿದೇಶಾಂಗ ವುವಹಾರ ಸಸಚಿವ ಎಸ್. ಎಂ. ಕೃಷ್ಣ ಡಿ.ಕೆ. ಶಿವಕುಮಾರ ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ  ತಮ್ಮ ರಾಜಕೀಯ ಭಿನ್ನಮತ ಮರೆತು ಈ ಸಮಾವೇಶದಲ್ಲಿ ಒಟ್ಟಾಗಿ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡು ತಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದರು.

            ಈ ಸಮಾವೇಶದಲ್ಲಿ  8 ಗೊತ್ತುವಳಿಗಳನ್ನು  ಸ್ವೀಕರಿಸಕಾಗಿದೆ.  ಬೆಂಗಳೂರು ಅಂತರರಾಷಷ್ಟ್ತ್ರೀಯ ವಿಮಾನ ನಿಲ್ದಾಣಕ್ಕೆ  ನಾಡ ಪ್ರಭು  ಕೆಂಪೇಗೌಡರ  ಹೆಸರು ಇಡಬೇಕು.  ಕೋಲಾರ ಚಿಕ್ಕ ಬಳ್ಳಾಪುರ  ಬೆಂಗಳೂರು ಗ್ರಾಮಾಂತರ  ತುಮಕೂರು ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ನಿರಾವರಿ ರಹಿತ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ  ಒದಗಿಸಬೆೇಕು 60 ವರ್ಷ ಮೀರಿದ ರೈತರಿಗೆ ಮಾಸಿಕ ಗೌರವಧನ  ನೀಡಬೇಕು. 3 ಎ ಮೀಸಲಾತಿ  ಸೌಲಭ್ಯ ಹೆಚ್ಚಿಸಬೇಕು.  ಕೆಂಪೇಗೌಡರ ಜನ್ಮ  ದಿನದಂದು  ರಜೆ ನೀಡಬೇಕು. ಕುವೆಂಪು  ಅವರಿಗೆ  ಮರಣೋತ್ತರ ಬಾರತ ರತ್ನ  ಪ್ರಶಸ್ತಿ  ನೀಡಬೇಕು. ಎಂದು ಆಗ್ರಹಿಸಲಾಗಿದೆ.  ಜೊತೆಗೆ ಕೆಮಪೇಗೌಡರ ಅಂಚೆ ಚೀಟಿ  ಬಿಡುಗಡೆಗೆ  ಕೇಳಿಕೊಳ್ಳಲಾಗಿದೆ.

loading...

LEAVE A REPLY

Please enter your comment!
Please enter your name here