ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ

0
9

ಕಂದಾಯ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ

ಬೆಳಗಾವಿ : ಬೈಲಹೊಂಗಲದ ಕಂದಾಯ ಇಲಾಖೆ ನಿರೀಕ್ಷಕರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಇಂದು ದಾಳಿ ನಡಸಿದ್ದಾರೆ.

ಕಂದಾಯ ನಿರೀಕ್ಷಕ ಇಬ್ರಾಹಿಂ ಕೊಂಡುಸಾಬ್ ಕೊಂಡುನಾಯ್ಕ್, ಖಾಸಗಿ ವ್ಯಕ್ತಿಗಳಾದ ದಿಲಾವರ ಖಾದರಸಾಬ್ ನದಾಫ್ ಮತ್ತು ದಾದಾಫಿರ್ ಅಲ್ಲಾಭಕ್ಷ ತಹಸಿಲ್ದಾರ ಬಂಧಿತರು.

ಕಚೇರಿಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪದ‌ ಮೇಲೆ ದಾಳಿ‌ನಡೆಸಲಾಗಿದೆ.

ಮೂವರನ್ನೂ ಬಂಧಿಸಲಾಗಿದ್ದು, 1,86,030 ರೂ. ವಶಪಡಿಸಿಕೊಳ್ಳಲಾಗಿದೆ.

loading...