ಕಬ್ಬಡ್ಡಿ ಹಬ್ಬದ ಕಾರ್ಯಕ್ರಮ

0
43

19kmt4
ಕುಮಟಾ,19: ಪಟ್ಟಣದ ಮಣಕಿ ಮೈದಾನದಲ್ಲಿ ಮೂರನೇ ದಿನದಂದು ನಡೆದ ಕಬ್ಬಡ್ಡಿ ಹಬ್ಬದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಪತ್ರಿಕಾ ವಿತರಕ ಎಂ ಜಿ ವೈದ್ಯ, ಕಬ್ಬಡ್ಡಿ ಕ್ರೀಡಾಪಟು ಇನಾಯಿತುಲ್ಲಾ ಸಾಬಂದ್ರಿ, ಜಿ ಪಿ ನಾಯ್ಕ, ಶ್ರೀಪಾದ ಹೆಗಡೆ, ತ್ಯಾಗರಾಜ, ಮುನಿರಾಜು ಅವರನ್ನು ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here