ಕರವೇ ಕಾರ್ಯಕರ್ತರಿಂದ ರಕ್ತದಾ ಶಿಬಿರ

0
2

ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎನ್ ನಾರಾಯಣಗೌಡ ಜನ್ಮ ದಿನದ ನಿಮಿತ್ತವಾಗಿ ಕರವೇ ಕಾರ್ಯಕರ್ತರ ವತಿಯಿಂದ ರವಿವಾರ ಮಹಾಂತೇಶ ನಗರದ ಗ್ಲಾಸ್ ಹೌಸ್ ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಇದೇ ವೇಳೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ರಾಜ್ಯಾಧ್ಯಕ್ಷ ಕರವೇ ಕಾರ್ಯಕರ್ತರು ಅತೀ ಅದ್ದೂರಿಯಿಂದ ನಾರಾಯಣಗೌಡ್ರ ಹುಟ್ಟು ಆಚರಣೆ ಮಾಡಲಾಗುತ್ತಿದೆ.ಇಂದು ನಗರಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ನಾಳೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಾಹಾಂತೇಶ, ಸುಮೀತ ಅಗಸಗಿ, ಶಿವು ತಂಬಾಕಿ, ದಿಗ್ವಿಜ ವಿನಯ ಬೋವಿ, ಸತೀಶ ಗಾಡಿವಡ್ಡರ, ಚೇತನ ಮಾಸ್ತಿಹೋಳಿ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.

loading...