ಕಾರ್ಮಿಕ ದಿನಾಚರಣೆ

0
2

ಕಾರ್ಮಿಕ ದಿನಾಚರಣೆ
ಕನ್ನಡಮ್ಮ ಸುದ್ದಿ-ಘಟಪ್ರಭಾ: ಸ್ಥಳೀಯ ಸಮತಾ ಸೈನಿಕದಳ ಹಾಗೂ ಕರ್ನಾಟಕ ಮಹಿಳಾ ಮಾದಿಗರ ಸಂಘಟನೆ ನೇತೃತ್ವದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ಸಮತಾ ಸೈನಿಕದಳದÀ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಮಾದಿಗರ ಸಂಘಟನೆಯ ಮಹಿಳಾ ಪದಾಧಿಕಾರಿಗಳಾದ ಕಲಾವತಿ ಮಾದಿಕ, ಗೌರವ್ವಾ ಹರಿಜನ, ರಾಜಶ್ರಿÃ ನಡುವಿನಮನಿ, ಮಿನಾಕ್ಷಿ ಗಂಡವ್ವಗೋಳ, ಮಹಾದೇವಿ ಹರಿಜನ, ಸುಜಾತಾ ಕರೆವ್ವಗೋಳ, ಸುಜಾತಾ ಗಂಡವ್ವಗೋಳ, ಶೆಟ್ಟವ್ವಾ ಹಂಚಿನಮನಿ, ಕಸ್ತೂರೆವ್ವಾ ನಡುವಿನಮನಿ, ಸತ್ಯೆವ್ವಾ ಮೇತ್ರಿ, ಭಾರತಿ ಜೋಡಟ್ಟಿ, ನಿಲವ್ವಾ ತಂಗೆವ್ವಗೋಳ, ಪದ್ಮವ್ವಾ ಕರೆವ್ವಗೋಳ, ಇಂದ್ರವ್ವಾ ತಂಗೆವ್ವಗೋಳ, ಕಾಶಿವ್ವಾ ತಂಗೆವ್ವಗೋಳ, ಸುವರ್ಣಾ ಕಟ್ಟಿಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

loading...