ಕಿರಿಯ ಐಐಟಿ ಅಭ್ಯರ್ಥಿಗೆ ಐನ್ಸ್ಟೀನ್ನಂತೆ ಆಗುವಾಸೆ

0
23

ಪಾಟ್ನಾ, 25: 2013ರ ಐಐಟಿ ಜಂಟಿ ಪ್ರವೇಶ ಪರೀಕ್ಷೆಂುುಲ್ಲಿ ಉತ್ತೀರ್ಣರಾದ ಅತ್ಯಂತ ಕಿರಿಂುು ಅಬ್ಯರ್ಥಿ 13 ವರ್ಷದ ಸತ್ಯಂ ಕುಮಾರ್ಗೆ ಆಲ್ಬರ್ಟ ಐನ್ಸ್ಟೀನ್ರಂತೆ ಆಗುವಾಸೆ.

ಬಿಹಾರದ ಬೋಜ್ಪುರಿ ಜಿಲ್ಲೆಂುು ಬಡ ರೈತ ಸಿದ್ದನಾಥ ಸಿಂಗ್ರ ಪುತ್ರ ಹುಟ್ಟಿದ್ದು 1999 ಜುಲೈ 20ರಂದು. ಅವರು ಐಐಟಿ ಜೆಇಇ ಪರೀಕ್ಷೆಂುುಲ್ಲಿ ಸತತ ಎರಡನೆ ಬಾರಿಗೆ 2013ರಲ್ಲಿ ಉತ್ತೀರ್ಣರಾಗಿದ್ದಾರೆ.

ಅವರು 2012ರಲ್ಲಿ ತನ್ನ 12ನೆ ವಂುುಸ್ಸಿನಲ್ಲಿ ಐಐಟಿ ಪ್ರವೇಶ ಪರೀಕ್ಷೆಂುುಲ್ಲಿ ತೇರ್ಗಡೆಂುುಾಗಿದ್ದರು. ಪರೀಕ್ಷೆಗೆ ಹಾಜರಾಗಲು ಅವರು ಸಿಬಿಎಸ್ಇಯಿಂದ ವಿಶೇಷ ಅನುಮತಿ ಪಡೆದಿದ್ದರು. ಆ ಪರೀಕ್ಷೆಂುುಲ್ಲಿ ಅವರಿಗೆ 8137ನೆ ಸ್ಥಾನ ಸಿಕ್ಕಿತ್ತು. ಆದರೆ, ಈ ಕೆಳ ಸ್ಥಾನದಿಂದ ತೃಪ್ತಿ ಪಡೆಂುುದ ಅವರು 2013ರಲ್ಲಿ ಮತ್ತೆ ಪರೀಕ್ಷೆಗೆ ಹಾಜರಾಗಿದ್ದರು.

2013ರ ಪರೀಕ್ಷೆಂುುಲ್ಲಿ ಸತ್ಯಂ ಅಖಿಲ ಭಾರತ 679ನೆ ಸ್ಥಾನ ಪಡೆದಿದ್ದಾರೆ.

ಲಿಲಿಕಳೆದ ವರ್ಷ ನನಗೆ ಲಭಿಸಿದ ಕೆಳ ಸ್ಥಾನದಿಂದ ನನಗೆ ತೃಪ್ತಿಂುುಾಗಿರಲಿಲ್ಲ. ಈ ವರ್ಷ ಉತ್ತಮ ಸಾದನೆ ಮಾಡುವ ಬಗ್ಗೆ ನನಗೆ ವಿಶ್ವಾಸವಿತ್ತುಳಿಳಿ ಎಂದು ಬಾಲ ಪ್ರತಿಬೆ ಹೇಳಿದರು. ಸತ್ಯಂ ಸಾಗಿ ಬಂದ ಹಾದಿ ರೋಮಾಂಚಕವಾಗಿದೆ. ಹುಡುಗ ಎಂಟನೆ ತರಗತಿವರೆಗೆ ಸಾಂಪ್ರದಾಯಿಕ ಶಾಲೆಗೇ ಹೋಗಿಲ್ಲ ಎಂದು ಅವರ ಮಾವ ಸ್ಥಳೀಂುು ವೀರ್ ಕುಂುುರ್ ಸಿಂಗ್ ಕಾಲೇಜಿನಲ್ಲಿ ಗುಮಾಸ್ತರಾಗಿರುವ ಪಶುಪತಿ ಸಿಂಗ್ ಹೇಳುತ್ತಾರೆ. ಹುಡುಗನ ಕುಟುಂಬದ ಬಡತನ ಹಾಗೂ ಗ್ರಾಮದ ಸರಕಾರಿ ಶಾಲೆಂುುಲ್ಲಿ ಸರಿಂುುಾದ ಬೋದನಾ ಸೌಕಂುುರ್ದ ಕೊರತೆ ಕಾರಣ.

ಲಿಲಿನಾವು ಅವನಿಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮನೆಂುುಲ್ಲೇ ನೀಡಿದೆವುಳಿಳಿ ಎಂದು ಪಶುಪತಿ ಸಿಂಗ್ ಹೇಳಿದರು. ಆತನ ನೆನಪು ಮತ್ತು ಗ್ರಹಿಕಾ ಶಕ್ತಿ ನಮ್ಮನ್ನು ಅಚ್ಚರಿಗೊಳಿಸುತ್ತಿತ್ತು ಎಂದರು.ಸತ್ಯಂ ಪ್ರಪ್ರಥಮ ಬಾರಿಗೆ ಶಾಲೆಗೆ ಹೋದದ್ದು 2007ರಲ್ಲಿ ಎಂಟನೆ ತರಗತಿಗೆ. ಲಿಲಿನಾನು ದಿನಕ್ಕೆ ಆರು ಗಂಟೆಗಳ ಕಾಲ ಪೂರ್ಣ ಗಮನ ಕೊಟ್ಟು ಅದ್ಯಂುುನ ನಡೆಸುತ್ತೇನೆಳಿಳಿ ಎಂದು ಸತ್ಯಂ ಹೇಳುತ್ತಾರೆ. ಲಿಲಿನಾನು ಸಿನೇಮಾಗಳನ್ನು ನೋಡುತ್ತೇನೆ, ಪುಟ್ಬಾಲ್ ಆಡುತ್ತೇನೆ ಹಾಗೂ ಮೊಬೈಲ್ನಲ್ಲೂ ಆಡುತ್ತೇನೆಳಿಳಿ ಎಂದು ಹೇಳುತ್ತಾರೆ.

loading...

LEAVE A REPLY

Please enter your comment!
Please enter your name here