ಕೊರೋನಾ ಸುನಾಮಿಗೆ ೪ ಸಾವು, ೨೧೯ ಸೋಂಕು ದೃಢ

0
24

ಕೊರೋನಾ ಸುನಾಮಿಗೆ ೪ ಸಾವು, ೨೧೯ ಸೋಂಕು ದೃಢ
ಬೆಳಗಾವಿ:
ಜಿಲ್ಲೆಯಲ್ಲಿ ಕೊರೋನಾ ಸುನಾಮಿಯಂತೆ ಅಪ್ಪಳಿಸುತ್ತಿದ್ದು, ಶನಿವಾರ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ೨೧೯ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೩೪೪೯ ಕ್ಕೇರಿದೆ.
ಜಾಗೃತ, ಸಾಮಾಜಿಕ ಅಂತರ ಕಡೆಗಣೆನೆಯಿಂದ ಕೊರೋನಾ ಜಿಲ್ಲೆಯಲ್ಲಿ ವ್ಯಾಪಕವಾಗಿ ವಿಸ್ತಾರಗೊಳುತ್ತಿದೆ. ಶನಿವಾರ ೫೧ ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾಗಿ ೯೬೯ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ೪ ಜನರು ಸೋಂಕಿಗೆ ಬಲಿಯಾದರೆ, ಒಟ್ಟಾಗಿ ೭೪ ಜನರು ಅಸುನಿಗಿದ್ದಾರೆ. ಇದರಲ್ಲಿ ೨೪೦೬ ಸೋಂಕಿತರು ಐಷಿಲೋಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

loading...