ಕೋವಿಡ್: ೧ ಸಾವು, ೧೭೨ ಸೋಂಕು ದೃಢ

0
11

ಕೋವಿಡ್: ೧ ಸಾವು, ೧೭೨ ಸೋಂಕು ದೃಢ
ಬೆಳಗಾವಿ:
ಜಿಲ್ಲೆಯಲ್ಲಿ ಕೊರೋನಾ ಸುನಾಮಿಯಂತೆ ಅಪ್ಪಳಿಸುತ್ತಿದ್ದು, ರವಿವಾರ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ೧೭೨ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೩೬೨೧ ಕ್ಕೇರಿದೆ.
ಜಾಗೃತ, ಸಾಮಾಜಿಕ ಅಂತರ ಕಡೆಗಣೆನೆಯಿಂದ ಕೊರೋನಾ ಜಿಲ್ಲೆಯಲ್ಲಿ ವ್ಯಾಪಕವಾಗಿ ವಿಸ್ತಾರಗೊಳುತ್ತಿದೆ. ರವಿವಾರ ೫೬ ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾಗಿ ೧೦೨೫ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿಗೆ ಒಬ್ಬರು ಬಲಿಯಾದರೆ, ಒಟ್ಟಾಗಿ ೭೫ ಜನರು ಅಸುನಿಗಿದ್ದಾರೆ. ಇದರಲ್ಲಿ ೨೪೦೬ ಸೋಂಕಿತರು ಐಷಿಲೋಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

loading...