ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0
19

ಹಾರೂಗೇರಿ :20- 2013/14ನೇ ಸಾಲಿನ ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅಥಣಿ ತಾಲೂಕಿನ ರಡ್ಡೇರಹಟ್ಟಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮುಖ್ಯೌಪಾಧ್ಯಾಯ ಎಮ್, ಆರ್ ಮುಂಜಿ. ಎಸ್,ಡಿಎಮ್ಸಿ ಅಧ್ಯಕ್ಷ ಬಾಬಣ್ಣ ಸಾರವಾಡ, ಎಮ್,ಪಿ ಚನಗೌಡರ, ಎಮ್,ಎಸ್ ಪಾಟೀಲ, ಟಿ,ಎಸ್ ಬಾಗೇನವರ, ದೈಹಿಕ ಶಿಕ್ಷಕ ಅಪ್ಪಸಾಬ ಕಾಂಬಳೆ, ಶ್ರೀಮತಿ ಎಮ್,ಬಿ ಹಿರೇಮಠ, ದೀಪಾ ಕಡಾಖಡಿ, ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here